‘ಭಾರತದ ಆರ್‌ಎಸ್‌ಎಸ್ ಕ್ಯಾಂಪ್‌ಗಳ ಮೇಲೆ ದಾಳಿ ಮಾಡ್ತೀವಿ’: ಗಡಿ ಉದ್ವಿಗ್ನತೆ ನಡುವೆ ಪಾಕ್ ರಕ್ಷಣಾ ಸಚಿವರಿಂದ ನೇರ ಬೆದರಿಕೆ!
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದ್ದು, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಭಾರತಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. ಗಡಿ ಭಾಗದಲ್ಲಿ ನಡೆಯುತ್ತಿರುವ ಸಂಘರ್ಷಗಳ ನಡುವೆ ಮಾತನಾಡಿರುವ ಅವರು, “ಅಗತ್ಯ ಬಿದ್ದರೆ ಭಾರತದೊಳಗೆ ನುಗ್ಗಿ ಆರ್‌ಎಸ್‌ಎಸ್ (RSS) ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಲು ನಾವು ಹಿಂಜರಿಯುವುದಿಲ್ಲ” ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಅಪ್ರಚೋದಿತವಾಗಿ ಭಾರತದ ವಿರುದ್ಧ ಕಿಡಿಕಾರಿದ ಪಾಕ್ ಸಚಿವ, ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಇತ್ತೀಚಿನ … Read more