ಯಾವ ಪ್ರಮುಖ ಅಂಗಗಳಲ್ಲಿ ಕ್ಯಾನ್ಸರ್ ಮೊದಲಿಗೆ ಕಾಣಿಸಿಕೊಳ್ಳುತ್ತದೆ.? ಸಂಶೋಕರ ರೆಕಾರ್ಡ್ಸ್ ನಲ್ಲಿ ಏನಿದೆ.?
ಇಂದಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ನಿಜಕ್ಕೂ ಆತಂಕ ಮೂಡಿಸುತ್ತಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕ್ಯಾನ್ಸರ್ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ದೇಹದ ಯಾವ ಅಂಗಗಳಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುವುದರ ಬಗ್ಗೆ ನೋಡೋಣ ಕ್ಯಾನ್ಸರ್ ಎನ್ನುವ ಭಯಾನಕ ಎಂದರೇನು.? ಇದು ಹೇಗೆ ಹರಡುತ್ತದೆ ಎನ್ನುವ ಪ್ರಶ್ನೆ ಹೆಚ್ಚಿನವರಿಗೆ ಇರುತ್ತದೆ. ಕ್ಯಾನ್ಸರ್ ಎಂದರೆ ಮನುಷ್ಯನ ದೇಹದೊಳಗೆ ಜೀವಕೋಶಗಳು ಅಸಹ ಜವಾಗಿ ಮತ್ತು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸುವುದು ಕೊನೆಗೆ ಇದೇ ಜೀವಕೋಶಗಳು ಸುತ್ತಮುತ್ತಲಿನ ಅಂಗಾಂಶಗಳು ಮತ್ತು … Read more