ನಿಶ್ಶಬ್ದವಾಗಿ ನಿಮ್ಮ ‘ಲಿವರ್’ ಕೊಲ್ಲುವ 3 ಆಹಾರಗಳಿವು ; ವೈದ್ಯರ ಎಚ್ಚರಿಕೆ!

ನಮ್ಮ ದೇಹದಲ್ಲಿನ ಅತ್ಯಂತ ಪ್ರಮುಖ ಅಂಗಗಳಲ್ಲಿ ಲಿವರ್ (ಯಕೃತ್ತು) ಒಂದು. ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಮತ್ತು ಜೀರ್ಣಕ್ರಿಯೆಗೆ ಇದು ಬಹಳ ಮುಖ್ಯವಾದ ಅಂಶವಾಗಿದೆ. ನಿಮಗೆ ತಿಳಿಯದೆಯೇ ನಮ್ಮ ಆಹಾರದ ಅಭ್ಯಾಸಗಳು ಮೂತ್ರಪಿಂಡದ ಕಾರ್ಯಕ್ಷಮತೆಯನ್ನ ಹಾನಿಗೊಳಿಸುತ್ತಿವೆ. ಐಮ್ಸ್ ಮತ್ತು ಹಾರ್ವರ್ಡ್ ಮುಂತಾದ ಸಂಸ್ಥೆಗಳಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟರಾಲಾಜಿಸ್ಟ್ ಡಾಕ್ಟರ್ ಸೌರಭ್ ಸೇಥಿ, ಲಿವರ್ ಆರೋಗ್ಯಕ್ಕಾಗಿ ನಾವು ದೂರವಿರಬೇಕಾದ ಮೂರು ಪ್ರಮುಖ ಆಹಾರದ ಬಗ್ಗೆ ಸೂಚನೆ ನೀಡಿದ್ದಾರೆ. ಅವು ಈ ಕೆಳಗಿನಂತಿವೆ. ಕೃತಕ ಟೀಪಿ ಹೊಂದಿರುವ ಪಾನಿಯಗಳು (ಸಕ್ಕರೆ ಪಾನೀಯಗಳು).! … Read more

ALERT : ‘ಕಿಡ್ನಿ’ ಕೈಕೊಟ್ಟರೆ ಬೆಳ್ಳಂಬೆಳಗ್ಗೆಯೇ ಕಾಣಿಸಿಕೊಳ್ಳುವ ಲಕ್ಷಣಗಳಿವು, ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ.!

ಮೂತ್ರಪಿಂಡಗಳು (ಕಿಡ್ನಿಗಳು) ಸರಿಯಾಗಿ ಕೆಲಸ ಮಾಡದಿದ್ದರೆ, ದೇಹದಲ್ಲಿನ ಹೆಚ್ಚುವರಿ ದ್ರವಗಳು ಹೊರಗೆ ಹೋಗದೆ ಒಳಗೇ ಉಳಿದುಕೊಳ್ಳುತ್ತವೆ. ಇದರಿಂದಾಗಿ ಬೆಳಿಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಕಣ್ಣುಗಳ ಸುತ್ತ ಅಥವಾ ಮುಖದ ಮೇಲೆ ಬಾವು (ಊತ) ಕಾಣಿಸಿಕೊಳ್ಳಬಹುದು. ಬಹಳಷ್ಟು ಜನರು ಇದನ್ನು ಸಾಮಾನ್ಯ ಆಯಾಸ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಇದು ಕಿಡ್ನಿ ಸಮಸ್ಯೆಗಳ ಆರಂಭಿಕ ಲಕ್ಷಣವಾಗಿರಬಹುದು. 1. ನಿರಂತರ ಆಯಾಸ ಮತ್ತು ದೌರ್ಬಲ್ಯ ರಾತ್ರಿಯಿಡೀ ಚೆನ್ನಾಗಿ ನಿದ್ರೆ ಮಾಡಿದರೂ ಬೆಳಿಗ್ಗೆ ಎದ್ದ ತಕ್ಷಣ ನಿಶ್ಯಕ್ತಿ ಅಥವಾ ಆಯಾಸ ಅನಿಸಿದರೆ ಎಚ್ಚರದಿಂದಿರಿ. … Read more

ಇವು ಸಿಕ್ರೆ ಬಿಡ್ಲೇಬೇಡಿ, ಅನೇಕಾನೇಕ ಪ್ರಯೋಜನಾ ; ನಿಮ್ಮ ಪ್ರದೇಶಗಳಲ್ಲಿ ಇದಕ್ಕೇನು ಹೆಸರಿದೆ.?

ಪ್ರಕೃತಿಯಲ್ಲಿ ಕಂಡುಬರುವ ಕೆಲವು ಅದ್ಭುತ ಸಸ್ಯಗಳು ಮತ್ತು ಅವುಗಳ ಹಣ್ಣುಗಳು ನಮಗೆ ತಿಳಿದಿಲ್ಲದ ಅನಂತ ಆರೋಗ್ಯ ಪ್ರಯೋಜನಗಳನ್ನ ಒದಗಿಸುತ್ತವೆ. ಇಂದು ನಾವು ಮಾತನಾಡಲಿರುವ ಹಣ್ಣುಗಳು ಅಂತಹ ವರ್ಗಕ್ಕೆ ಸೇರಿವೆ. ಅವುಗಳನ್ನ ವಿವಿಧ ಸ್ಥಳಗಳಲ್ಲಿ ವಿಭಿನ್ನವಾಗಿ ಕರೆಯಲಾಗುತ್ತದೆ. ಗುಪ್ಪಟ್ಟೆ ಗಿಡ, ರಸಭರಿ ಇನ್ನು ಇಂತಹ ಹಲವು ಹೆಸರುಗಳಿವೆ. ಒಂದು ಕಾಲದಲ್ಲಿ ಅವು ನಮ್ಮ ಮನೆಗಳ ಸುತ್ತಲೂ ವ್ಯಾಪಕವಾಗಿ ಕಂಡುಬಂದರೂ, ಇಂದು ಅವು ಬಹಳ ಅಪರೂಪ. ಅವುಗಳ ವಿಶೇಷ ಗುಣಗಳ ಬಗ್ಗೆ ಕೇಳಿದಾಗ, ಇದು ನಿಜವೋ ಸುಳ್ಳೋ ಎಂದು ಅನೇಕರಿಗೆ … Read more

ತಹಶೀಲ್ದಾರ್ ಕಚೇರಿಯಲ್ಲಿ ತಾಯಿ-ಮಗನ ಲಂಚದ ಆಟ.! ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಜಮೀನಿನ ಇನಾಮು ರದ್ದುಪಡಿಸಿ ‘ಪಟ್ಟಾ’ ಎಂದು ಬದಲಾಯಿಸಿಕೊಡಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕಿ (FDA) ಮತ್ತು ಆಕೆಯ ಮಗ ಇಬ್ಬರೂ ಒಟ್ಟಿಗೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಿರುಗುಪ್ಪ ತಾಲ್ಲೂಕು ತಹಶೀಲ್ದಾರ್ ಕಚೇರಿಯ ಎಫ್‌ಡಿಎ ಸುವರ್ಣ ಮತ್ತು ಆಕೆಯ ಮಗ ದೀಪಕ್ ಲೋಕಾಯುಕ್ತ ದಾಳಿಗೆ ಸಿಲುಕಿ ಬಂಧಿತರಾದ ಭ್ರಷ್ಟರು. 7 ಎಕರೆ … Read more

ವಿಧವೆ ಜತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಚಟ್ಟ ಕಟ್ಟಿದ ಗಂಡ! ಬಳೆಚೂರು, ಪ್ರಸಾದ, ಇಲಿಪಾಷಾಣ!

ವಿಧವೆಯೊಂದಿಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಸ್ವಂತ ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಶಿಂದಿಕುರಬೆಟ್ ಗ್ರಾಮದ ಸಕ್ಕುಬಾಯಿ ಪಟಾಯತ್ (28) ಕೊಲೆಯಾದ ದುರ್ದೈವಿ. ಪ್ರಕರಣ ಸಂಬಂಧ ಆಕೆಯ ಪತಿ ಸಂತೋಷ್ ಪಟಾಯತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದೇವಸ್ಥಾನದ ಪ್ರಸಾದವೆಂದು ವಿಷದ ಪಾನೀಯ ನೀಡಿದ ಪತಿ ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಸಂತೋಷ್ ಪಟಾಯತ್ … Read more

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಮಹದೇವಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ – ರಾಜ್ಯಪಾಲರಿಗೆ ದೂರು

ರಾಜ್ಯ ರಾಜಕಾರಣದಲ್ಲಿ ಭ್ರಷ್ಟಾಚಾರದ ಆರೋಪಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಹಿರಿಯ ಕಾಂಗ್ರೆಸ್ (Congres) ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ (HC Mahadevappa) ಅವರ ವಿರುದ್ಧ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ವಿವಿಧ ಇಲಾಖೆಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾರಿ ಅಕ್ರಮ ಮತ್ತು ಹಗರಣ (Scandal) ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರು ಕರ್ನಾಟಕದ ರಾಜ್ಯಪಾಲರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಈ ಬೆಳವಣಿಗೆಯು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಸಂಕಟ ತಂದಿಟ್ಟಿದೆ. ರಾಜಭವನಕ್ಕೆ … Read more

ಹೆಂಡತಿಗೆ ಮೆಸೇಜ್ ಮಾಡುತ್ತಿದ್ದಕ್ಕೆ ಸ್ನೇಹಿತನನ್ನ ಸ್ಥಳಕ್ಕೆ ಕರೆಸಿಕೊಂಡ ಪತಿ ಮುಂದೇನಾಯ್ತು ನೋಡಿ!

ಪತ್ನಿಗೆ ಮೆಸೇಜ್ ಮಾಡುತ್ತಿದ್ದನೆಂದು ಸಂಶಯಗೊಂಡು ವ್ಯಕ್ತಿಯೊಬ್ಬನನ್ನು ಸ್ನೇಹಿತರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿಯಲ್ಲಿ ನಡೆದಿದೆ. ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಹೆಂಡತಿಗೆ ಮೆಸೇಜ್ ಮಾಡುತ್ತಿದ್ದನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಆತನ ಸ್ನೇಹಿತನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಭೀಮನಹಳ್ಳಿ ಗ್ರಾಮದ ಮಹೇಶ್ (34) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತ್ನಿ ನಂಬರ್‌ಗೆ ಮೆಸೇಜ್ ಕಳಿಸುತ್ತಿದ್ದ ಮಹೇಶ್ … Read more

ಸ್ನೇಹಿತನ ಹೆಂಡತಿಯನ್ನೇ ಹಾರಿಸಿಕೊಂಡು ಹೋದ ಭೂಪ! ಕಣ್ಣೀರಿಟ್ಟು ‘ಬಂದ್‌ ಬಿಡು’ ಎಂದ ರಿಯಲ್ ಗಂಡ

ಮಂಡ್ಯ: ಸ್ನೇಹದ ಹೆಸರಿನಲ್ಲಿ ಮನೆಗೆ ಬರುತ್ತಿದ್ದ ವ್ಯಕ್ತಿಯೊಬ್ಬ, ತನ್ನ ಸ್ನೇಹಿತನ ಹೆಂಡತಿಯನ್ನೇ ಕರೆದುಕೊಂಡು ಓಡಿ ಹೋಗಿರುವ ಆಘಾತಕಾರಿ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯು ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ನಡೆದಿದೆ. ಓಡಿಹೋದ ಜೋಡಿಯನ್ನು ಪವಿತ್ರ ಮತ್ತು ಯೇಸುದಾಸ್ ಎಂದು ಗುರುತಿಸಲಾಗಿದೆ. ಶಾಕಿಂಗ್‌ ವಿಚಾರ ಅಂದ್ರೆ, ಇವರಿಬ್ಬರಿಗೂ ಈಗಾಗಲೇ ಮದುವೆಯಾಗಿದ್ದು, ಇಬ್ಬರಿಗೂ ತಲಾ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ವಿವಾಹಿತರು ತಮ್ಮ ಸಂಸಾರ ಮತ್ತು ಮಕ್ಕಳನ್ನು ಬಿಟ್ಟು ಪರಾರಿಯಾಗಿರುವುದು ಕುಟುಂಬಸ್ಥರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಮನೆ … Read more

ಇನ್‌ಸ್ಟಾಗ್ರಾಂ ಪ್ರೀತಿ ಕೊಲೆಯಲ್ಲಿ ಅಂತ್ಯ; ಲಿವ್-ಇನ್‌ನಲ್ಲಿದ್ದ ಗೆಳತಿಯ ಕತ್ತು ಹಿಸುಕಿ ಕೊಂದು ವಕೀಲರಿಗೆ ಕರೆ ಮಾಡಿದ ವಾಟರ್‌ ಟ್ಯಾಂಕರ್‌ ಚಾಲಕ!

ವ್ಯಕ್ತಿಯೊಬ್ಬ ಪ್ರೀತಿಸಿದ್ದ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ವಕೀಲರೊಬ್ಬರಿಗೆ ಕರೆ ಮಾಡಿ ವಿಷಯ ತಿಳಿಸಿ ಪರಾರಿಯಾಗಿರುವ ಘಟನೆ ಶೇಷಾದ್ರಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹಾಸನದ ಸಕಲೇಶಪುರ ಮೂಲದ ಎನ್.ಡಿ ಅನುಷಾ (20) ಕೊಲೆಯಾದವರು. ಮನೆ ಮಾಲೀಕ ರಮೇಶ್ ಬಾಬು ನೀಡಿದ ದೂರಿನ ಮೇರೆಗೆ ಆರೋಪಿ ಶರತ್ ನ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿದೆ. ಅನುಷಾ ಹಾಗೂ ಶರತ್‌ ಇನ್‌ ಸ್ಟಾಗ್ರಾಂನಲ್ಲಿ ಪರಸ್ಪರ ಪರಿಚಯ … Read more

ಮಹಾ ಮಾಯಾಂಗಿ: ಗಂಡನನ್ನೇ ಮುಗಿಸಿ, 2 ಕೋಟಿ ಹಣದಲ್ಲಿ ‘ಲವ್ವರ್’ ಜೊತೆ ಮಜಾ ಉಡಾಯಿಸಿದ ಆಂಟಿ!

ಮೇಲ್ನೋಟಕ್ಕೆ ನೋಡಿದರೆ ಸಾಚಾ ತರ ಕಾಣ್ತಾಳೆ.. ಆದ್ರೆ ಒಳಗೊಳಗೇ ಗಂಡನಿಗೆ ಯಮಪಾಶ ಬಿಗಿಯೋಕೆ ಪ್ಲಾನ್ ಮಾಡಿ ಸಿಕ್ಕಿಬಿದ್ದಿರೋ ಮಯಾಂಗನೆ ಈಕೆ!  ಎಗ್‌ರೈಸ್ ಅಂಗಡಿಯವನ ಜೊತೆ ‘ಅಕ್ರಮ’ ಪಾರ್ಟ್‌ನರ್‌ಶಿಪ್! ಈಕೆಯ ಹೆಸರು ಸುಮಾ ಮಂಜರಗಿ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ನಿವಾಸಿ. ಈಕೆಗೆ ಮಾಜಿ ಸೈನಿಕನಾಗಿದ್ದ ಸಂದೀಪ್ ಎಂಬುವವರ ಜೊತೆ ಮದುವೆಯಾಗಿ, ಮುದ್ದಾದ ಮಕ್ಕಳು, ನೆಮ್ಮದಿಯ ಸಂಸಾರ ಇತ್ತು. ಆದ್ರೆ ಈ ಆಂಟಿಗೆ ನೆಮ್ಮದಿಗಿಂತ ಕಾಸಿನ ಹುಚ್ಚು ಹೆಚ್ಚಾಗಿತ್ತು! ಹೀಗಿರುವಾಗ ಈಕೆಗೆ ಪರಿಚಯವಾಗಿದ್ದೇ ಎಗ್‌ರೈಸ್ ಅಂಗಡಿ ಇಟ್ಕೊಂಡಿದ್ದ … Read more