ಅಕ್ಟೋಬರ್ 31 ರವೆರೆಗೆ ಶಾಲೆಗಳಿಗೆ ರಜೆ ವಿಸ್ತರಣೆ.? ಮಕ್ಕಳಿಗೆ ಇನ್ನೊಂದು ಸಿಹಿಸುದ್ದಿ.!
ಜನಗಣತಿ ಕೂಡ ಅಕ್ಟೋಬರ್ 31ರವರೆಗೆ ಮುಂದುವರೆದಿದೆ. ಸದ್ಯ ಶಾಲೆಗೆ ರಜೆ ಸಿಗ್ತದೆ ಇಲ್ವಾ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಈಗಾಗಲೇ ದೀಪಾವಳಿ ರಜೆಯಲ್ಲಿ ಇರುವಂತ ಮಕ್ಕಳು ಅಕ್ಟೋಬರ್ 31ರವರೆಗೆ ಶಾಲೆಗೆ ರಜೆ ಸಿಗಲಿದೆಯಾ ಎನ್ನುವ ಗೊಂದಲದಲ್ಲಿದ್ದಾರೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವಂತಹ ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿಗಣತೆಯ ಅವಧಿಯನ್ನ ಸರ್ಕಾರವು ಮತ್ತೊಮ್ಮೆ ವಿಸ್ತರಣೆ ಮಾಡಿದೆ. ಸಮೀಕ್ಷೆಯ ಅಂತಿಮ ಗಡುವನ್ನ ಅಕ್ಟೋಬರ್ 31ರವರೆಗೆ ವಿಸ್ತರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ … Read more