Sukanya Samruddhi Yojana : ನಮಸ್ಕಾರ ಸ್ನೇಹಿತರೆ, ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹಣ ಹೂಡಿಕೆ ಮಾಡಿ ನೀವು 10 ಲಕ್ಷ ರೂಪಾಯಿ ಹಣವನ್ನು ಪಡೆಯಬಹುದಾಗಿದೆ. ಈ ಯೋಜನೆಗೆ ಸೇರಲು ನೀವು ಮಾಡಬೇಕಾದ ಕೆಲಸವೇನು.? ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು.? ಹಾಗು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಿದ ನಂತರ ನೀವು ಮಾಡಬೇಕಾದ ಕಾರ್ಯವೇನು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇದನ್ನೂ ಕೂಡ ಓದಿ : Gold Rate Today : ದಿಢೀರ್ ಕುಸಿತ ಕಂಡಿತಾ ಚಿನ್ನ.! ಎಷ್ಟಿದೆ ನೋಡಿ ಇಂದಿನ ಚಿನ್ನದ ಬೆಲೆ.?
ಈ ಸುಕನ್ಯಾ ಸಮೃದ್ಧಿ ಯೋಜನೆಯು(Sukanya Samruddhi yojana) ಹೆಣ್ಣು ಮಗಳಿಗಾಗಿಯೇ ಜಾರಿಯಾದಂತಹ ಯೋಜನೆಯಾಗಿದ್ದು, ಈ ಯೋಜನೆಯ ಅಡಿಯಲ್ಲಿ ಸ್ವಲ್ಪ ಹಣವನ್ನು ಹೂಡಿಕೆ ಮಾಡಿ ಅತೀ ಹೆಚ್ಚಿನ ಹಣವನ್ನು ಪಡೆಯಬಹುದಾಗಿದೆ. ಇದನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದು, ಈಗಾಗಲೇ ಈ ಒಂದು ಯೋಜನೆ ಅಡಿಯಲ್ಲಿ ಹಲವಾರು ಜನರು ತಮ್ಮ ಖಾತೆಗಳನ್ನು ತೆರೆದು ಈ ಒಂದು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ನೀವು ಈ ಸುಕನ್ಯಾ ಸಮೃದ್ಧಿ ಯೋಜನೆಗೆ (Sukanya Samruddhi yojana) ಅರ್ಜಿ ಸಲ್ಲಿಸುವುದು ಹೇಗೆ.? ಎಂದು ನೋಡೋಣ.
ಮಗಳ ಹೆಸರಿನಲ್ಲಿ ಪೋಷಕರೇ ಖಾತೆಯನ್ನು ತೆರೆದು ಪೋಷಕರೇ ಈ ಒಂದು ಖಾತೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ ಹೀಗೆ ಪೋಷಕರು ಮಾಡಿದಂತಹ ಹಣಕ್ಕೆ ಕೇಂದ್ರ ಸರಕಾರವು 8% ರಷ್ಟು ಬಡ್ಡಿಯನ್ನು ಸೇರಿಸಿ ನಿಮ್ಮ ಹಣ ನಿಮಗೆ ಹಿಂದಿರುಗಿಸುವುದು.
ಇದನ್ನೂ ಕೂಡ ಓದಿ : Crop Relief Payment : ಬೆಳೆ ಪರಿಹಾರ ಹಣದ ಹೊಸ ಲಿಂಕ್ ! ಇನ್ನೂ ಹಣ ಸಿಗದಿದ್ದವರು ಈ ರೀತಿ ಚೆಕ್ ಮಾಡಿ
ನೀವು ಈ ಸುಕನ್ಯಾ ಸಮೃದ್ಧಿ ಯೋಜನೆ(Sukanya Samruddhi yojana) ಅಡಿಯಲ್ಲಿ ಪ್ರತಿ ತಿಂಗಳು ₹1,000/- ರೂಪಾಯಿಗಳನ್ನು ಹೂಡಿಕೆ ಮಾಡಿದರೆ ನಿಮ್ಮ ಮಗಳ ಮೆಚುರಿಟಿ ಆದ ನಂತರ ಮೆಚುರಿಟಿ ರಿಟರ್ನ್ ಎಂದು ಕೇಂದ್ರ ಸರ್ಕಾರವು ನಿಮ್ಮ ಮಗಳ ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತವನ್ನು ಜಮಾ ಮಾಡುತ್ತದೆ. ನೀವು ಈ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (Sukanya Samruddhi yojana) ₹1,000/- ರೂಪಾಯಿಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭಗಳನ್ನು ಪಡೆಯಬಹುದಾಗಿದೆ.
ದೇಶದಲ್ಲಿ ಈಗಾಗಲೇ ಲಕ್ಷಗಟ್ಟಲೆ ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ(Sukanya Samruddhi yojana) ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು ಈಗಾಗಲೇ ಹಣವನ್ನು ಹೂಡಿಕೆ ಮಾಡಿ, ಹೂಡಿಕೆ ಮಾಡಿದ ಹಣವನ್ನು ರಿಟರ್ನ್ ಕೂಡ ಪಡೆದಿದ್ದಾರೆ. ಈಗಲೂ ಕೂಡ ಪಡೆಯುತ್ತಿದ್ದಾರೆ. ನಿಮ್ಮ ಹೆಣ್ಣು ಮಗಳು ಹತ್ತು ವರ್ಷ ಅಥವಾ ಹತ್ತು ವರ್ಷದೊಳಗಿನ ಮಗಳಾಗಿದ್ದರೆ ಮಾತ್ರ ನೀವು ಈ ಸುಕನ್ಯಾ ಸಮೃದ್ಧಿ ಯೋಜನೆ(Sukanya Samruddhi yojana) ಅಡಿಯಲ್ಲಿ ಹಣ ಹೂಡಿಕೆ ಮಾಡಬಹುದಾಗಿದೆ. ನಿಮ್ಮ ಮಗಳು 10 ವರ್ಷಕ್ಕಿಂತ ಮೇಲಿನ ವಯಸ್ಸನ್ನು ಹೊಂದಿದ್ದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಇದನ್ನೂ ಕೂಡ ಓದಿ : Solar Pumpset : ಸರ್ಕಾರದಿಂದ ಉಚಿತ ಸೋಲಾರ್ ಪಂಪ್ ಸೆಟ್ ವಿತರಣೆ ಆರಂಭ.! ಈಗಲೇ ಅರ್ಜಿ ಸಲ್ಲಿಸಿ
ಹೇಗೆ ಅರ್ಜಿ ಸಲ್ಲಿಸುವುದು.?
ನೀವು ಈ ಸುಕನ್ಯಾ ಸಮೃದ್ಧಿ ಯೋಜನೆಗೆ (Sukanya Samruddhi yojana) ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಅಂಚೆ ಕಚೇರಿಗೆ ಭೇಟಿ ನೀಡಿದ ನಂತರ ಅಂಚೆ ಕಚೇರಿ ಸಿಬ್ಬಂದಿಯೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆಯ(Sukanya Samruddhi yojana) ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯುವುದರ ಮೂಲಕ ಸುಕನ್ಯ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಫಾರಂ ಅನ್ನು ಅಂಚೆ ಕಚೇರಿ ಸಿಬ್ಬಂದಿಯ ಮೂಲಕ ಪಡೆದುಕೊಂಡು ಫಾರಂ ಅನ್ನು ಭರ್ತಿ ಮಾಡಿ, ಮತ್ತೆ ಅದನ್ನು ಪೋಸ್ಟ್ ಆಫೀಸ್ ಸಿಬ್ಬಂದಿಗೆ ನೀಡಿ ಅಂಚೆ ಕಚೇರಿಯಲ್ಲಿಯೇ ನಿಮ್ಮ ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆದು ನೀವು ಮಗಳ ಹೆಸರಿನಲ್ಲಿ ಹಣವನ್ನು ಹೂಡಿಕೆ ಪ್ರಾರಂಭ ಮಾಡಬಹುದಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ : ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು
- 25 ವರ್ಷ ಮೇಲ್ಪಟ್ಟವರು ಪ್ರತಿ ವರ್ಷ ಈ 5 ‘ರಕ್ತ ಪರೀಕ್ಷೆ’ಗಳನ್ನು ತಪ್ಪದೇ ಮಾಡಿಸಿಕೊಳ್ಳಿ!
- ಸ್ಕೂಲ್ ಬಸ್ ಹರಿದು ಇಬ್ಬರು ಮಕ್ಕಳು ದಾರುಣ ಸಾವು; ಅಪ್ಪ ಹಾಲು ತರಲು ಮಕ್ಕಳ ಕರೆದೊಯ್ದರೆ, ರಕ್ತದ ಹೊಳೆ ಹರಿಯಿತು!
- Gold Rate : ಚಿನ್ನದ ಬೆಲೆಯಲ್ಲಿ ಮತ್ತೆ ದಿಢೀರ್ ಇಳಿಕೆ! ಇಂದಿನ ದರ ಪಟ್ಟಿ ಇಲ್ಲಿದೆ.
- ಶುಗರ್ ಇರುವವರು ರಾತ್ರಿ ‘ಜೋಳದ ರೊಟ್ಟಿ’ ತಿಂದ್ರೆ ಏನಾಗುತ್ತೆ ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ
- ಜೀವವನ್ನೇ ಕಸಿದುಕೊಂಡ ತಲೆಯಲ್ಲಿನ ಹೇನು; ರಕ್ತ ವಾಂತಿ ಮಾಡಿ ದಾರುಣ ಸಾವನ್ನಪ್ಪಿದ 6ನೇ ತರಗತಿ ವಿದ್ಯಾರ್ಥಿನಿ
- ಮಂಡ್ಯದಲ್ಲಿ ಬೆಚ್ಚಿಬಿಳಿಸುವ ಕೃತ್ಯ : ಗೃಹಪ್ರವೇಶಕ್ಕೆ ಹೋದವನು ಹೆಣವಾದ, ತೊಟ್ಟಿದ್ದ ಬಟ್ಟೆ ಚೆಲ್ಲಾಪಿಲ್ಲಿ.!
- Arecanut Price : ಇಂದಿನ ಅಡಿಕೆ ಧಾರಣೆ – 11 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- ‘ನಿಮ್ಮ ಮಗಳು ಶಿವನ ಪಾದ ಸೇರಿದ್ದಾಳೆ ಬಂದು ನೋಡಿ’ ಎಂದ ಅಳಿಯ : ಇದಕ್ಕೆಲ್ಲ ಇವನೇ ಕಾರಣ
- ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ : 17 ವರ್ಷದ ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ
- Horoscope Today : 11 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಯುವಕರೇ ಎಚ್ಚರ.! ಬ್ರೋಕರ್ನ ನಂಬಿ ಹೋದವನಿಗೆ 2 ಮಕ್ಕಳ ತಾಯಿ ಜೊತೆ ಮದುವೆ
- ಬ್ರಾಹ್ಮಣ ಯುವತಿ ಮತಾಂತರ: ಮಗು ಕೊಟ್ಟು ಮುಸ್ಲಿಂ ಯುವಕ ಪರಾರಿ; ನನಗೆ ನ್ಯಾಯ ಕೊಡಿಸಿ ಮಹಿಳೆ ಅಳಲು!
- ಆನ್ಲೈನ್ ರೂಮ್ ಬುಕ್ಕಿಂಗ್ ಮಾಡುವಾಗ ಎಚ್ಚರವಾಗಿರಿ ಎಂದು ಧರ್ಮಸ್ಥಳ ಭಕ್ತರಿಗೆ ದೇವಾಲಯದ ಪ್ರಕಟಣೆ
- 19 ವರ್ಷದ ಯುವತಿ ಮೂರು ಮಕ್ಕಳ ತಂದೆಯೊಬ್ಬನ ಜೊತೆಗೆ ಲವ್ : ಅಂಕಲ್ ಪ್ರೇಮ ಪಾಶಕ್ಕೆ ಬಿದ್ದು ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ-ಮಗಳು
- ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ : ಪ್ರತಾಪ್ ಸಿಂಹ ಕಿಡಿ
- ಕರೆಂಟ್ ಬಿಲ್’ ನಲ್ಲಿ ಹೆಸರು ಬದಲಾಯಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ
- Gold Loan : ಇನ್ಮುಂದೆ 10 ಗ್ರಾಂ ಚಿನ್ನಕ್ಕೆ 85% ಸಾಲ : ಗೋಲ್ಡ್ ಲೋನ್ ಗೆ ‘RBI’ನಿಂದ ಹೊಸ ರೂಲ್ಸ್.!
- Arecanut Price : ಇಂದಿನ ಅಡಿಕೆ ಧಾರಣೆ – 10 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- ಕೆಲವರಿಗೆ ಒಂದು ಲೋಟ ನೀರು ಕುಡಿದರೂ ಸಾಕು ಕೂಡಲೇ ಟಾಯ್ಲೆಟ್ ಗೆ ಓಡಬೇಕಾಗುತ್ತದೆ.! ಯಾಕೆ ಹೀಗೆ.?



















