SBI Bank Updates : ನಮಸ್ಕಾರ ಸ್ನೇಹಿತರೇ, ನಿಶ್ಚಿತ ಠೇವಣಿ ಯೋಜನೆಗಳ ಬಗ್ಗೆ ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಉಳಿತಾಯ ಮಾಡಬಯಸುವ ಎಲ್ಲರಿಗೂ ಐಡಿಯಾ ಇದ್ದೇ ಇರುತ್ತದೆ. ಅಂಚೆ ಕಚೇರಿಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ, ಸಹಕಾರಿ ಬ್ಯಾಂಕ್ ಗಳಲ್ಲಿ ಹೀಗೆ ಸರ್ಕಾರಿ ಹಾಗೂ ಸರ್ಕಾರೇತರವಾದ ಹಣಕಾಸು ಸಂಸ್ಥೆಗಳಲ್ಲಿ ಜನರು ಹೂಡಿಕೆಯ ಉದ್ದೇಶದಿಂದ ಮತ್ತು ಲಾಭದ ಉದ್ದೇಶದಿಂದ ತಮ್ಮ ಹಣವನ್ನು ಠೇವಣಿ ಇಡುತ್ತಾರೆ.
ಈ ಠೇವಣಿಗಳಿಗೆ ಆ ಹಣಕಾಸು ಸಂಸ್ಥೆಯಲ್ಲಿ ನಿರ್ಧರಿತವಾಗಿರುವ ಬಡ್ಡಿ ಕೂಡ ಅನ್ವಯವಾಗುತ್ತದೆ. ಅದರ ಲಾಭವನ್ನು ಗ್ರಾಹಕರು ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಇಲ್ಲವೇ ವರ್ಷಕ್ಕೊಮ್ಮೆ ತಮ್ಮ ಉಳಿತಾಯ ಖಾತೆಗಳಿಗೆ ಪಡೆಯಬಹುದು.
ಇದನ್ನೂ ಕೂಡ ಓದಿ : Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಅನೇಕರ ಮೆಚ್ಚುಗೆಯ ಯೋಜನೆ ಇದಾಗಿದ್ದು ದೂರದ ಸ್ಥಳಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುವವರ ಪೋಷಕರು ಪ್ರತಿ ತಿಂಗಳ ಮಕ್ಕಳ ಖರ್ಚಿಗಾಗಿ ಅವರ ಹೆಸರಿನಲ್ಲಿ FD ಇಡಬಹುದು ಅಥವಾ ನಿವೃತ್ತಿಯಾದವರು ತಮ್ಮ ಪ್ರತಿ ತಿಂಗಳ ಖರ್ಚು ವೆಚ್ಚಕ್ಕಾಗಿ FD ಯೋಜನೆಗಳನ್ನು ಆರಿಸುವುದು ಸೂಕ್ತ ಎನ್ನುವುದು ಹಣಕಾಸು ತಜ್ಞರ ಅಭಿಪ್ರಾಯ.
ಈ ರೀತಿ ಹಣವನ್ನು ನಿಶ್ಚಿತ ಠೇವಣಿ ಯೋಜನೆಯಲ್ಲಿ ಇಡುವಾಗಲು ಕೂಡ ನಾವು ಹಲವಾರು ವಿಷಯಗಳನ್ನು ಲೆಕ್ಕಾಚಾರ ಹಾಕುತ್ತೇವೆ. ಯಾವ ಬ್ಯಾಂಕ್ ಗಳು ನಮಗೆ ಎಷ್ಟು ಬಡ್ಡಿ ನೀಡುತ್ತಿವೆ ಮತ್ತು ಯಾವ ಸ್ಕೀಮ್ ನಿಂದ ನಮಗೆ ಹೆಚ್ಚು ಲಾಭ ಆಗುತ್ತಿದೆ ಎನ್ನುವ ಯೋಚನೆ ಖಂಡಿತಾ ಬರುತ್ತದೆ.
ಇದನ್ನೂ ಕೂಡ ಓದಿ : ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ನೀವೇನಾದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಕಳೆದ ಫೆಬ್ರವರಿ 2023 ರಂದು SBI ಪರಿಚಯಿಸಿದ ಅಮೃತ್ ಕಳಶ್ ಯೋಜನೆ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಈ ಯೋಜನೆಯಲ್ಲಿ 400 ದಿನಗಳ ನಿಶ್ಚಿತ ಠೇವಣಿಗೆ ಸಾಮಾನ್ಯ ಗ್ರಾಹಕನು 7.1% ಮತ್ತು ಹಿರಿಯ ನಾಗರಿಕರು 7.6% ದರದಲ್ಲಿ ಬಡ್ಡಿ ಪಡೆಯುತ್ತಿದ್ದಾರೆ.
ಇದುವರೆಗೆ ಇರುವ ಸ್ಕೀಮ್ ಗಳಲ್ಲಿ ಅತಿ ಹೆಚ್ಚಿನ ಬಡ್ಡಿದರ ನೀಡುವ ಯೋಜನೆಯೆಂದೇ ಅಮೃತ್ ಕಳಶ್ ಯೋಜನೆ ಖ್ಯಾತಿಯಾಗಿತ್ತು. ಅಮೃತ್ಎರಡು ಕೋಟಿ ರೂಗಿಂತ ಕಡಿಮೆ ಮೊತ್ತದ ಹಣವನ್ನು ಠೇವಣಿ ಇಡಬಹುದು ಈ ಯೋಜನೆಯಡಿ FD ಇಡಲು SBzi ಆಗಸ್ಟ್ 15 ರವರೆಗೆ ಅವಕಾಶ ನೀಡಿತ್ತು.
ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ದರೆ ಯೋಜನೆಗೆ ಕಂಡು ಬಂದ ಪ್ರತಿಕ್ರಿಯೆ ಹಾಗೂ ಹಲವಾರು ಗ್ರಾಹಕರ ಕೋರಿಕೆ ಮೇರೆಗೆ ಮತ್ತೆ ನಾಲ್ಕು ತಿಂಗಳ ಅವಧಿಗೆ ಅಂದರೆ ಡಿಸೆಂಬರ್ ಅಂತ್ಯದವರೆಗೆ ಅಮೃತ್ ಕಳಶ್ ಯೋಜನೆಗೆ ಹಣ ಹೂಡಿಕೆ ಮಾಡುವವರಿಗೆ ಅವಕಾಶ ಮಾಡಿಕೊಡಲಾಗಿದೆ. ನೀವೇನಾದರೂ ಡಿಸೆಂಬರ್ ಒಳಗೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭವನ್ನು ಪಡೆಯಲಿದ್ದೀರಿ.
ಇದಷ್ಟೇ ಅಲ್ಲದೆ ಈ ಯೋಜನೆಯಡಿ ಇನ್ನಷ್ಟು ಅನುಕೂಲತೆಗಳು ಕೂಡ ಸಿಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ 400 ದಿನಗಳ ವಿಶೇಷ FD ಸ್ಕೀಮ್ ಭಾರತೀಯರಿಗೆ ಮಾತ್ರವಲ್ಲ NRI ಗ್ರಾಹಕರಿಗೂ ಲಭ್ಯ ಇದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ರೂಪದ ಲಾಭದ ಹಣವು ಉಳಿತಾಯ ಖಾತೆಗೆ ಬರುವ ಆಪ್ಷನ್ ಸೆಲೆಕ್ಟ್ ಮಾಡಬಹುದು.
ಇದನ್ನೂ ಕೂಡ ಓದಿ : Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಅಥವಾ ಯೋಜನೆ ಮೆಚುರಿಟಿ ಅವಧಿ ಅಂದರೆ 400 ದಿನಗಳು ಪೂರ್ತಿ ಆದಮೇಲೆ ಒಟ್ಟಿಗೆ ಹಣ ಪಡೆಯುವ ಆಪ್ಷನ್ ಕೂಡ ಆಯ್ಕೆ ಮಾಡಬಹುದು. ಅಮೃತ್ ಕಳಶ್ ಡೆಪಾಸಿಟ್ ಸ್ಕೀಮ್ನಲ್ಲಿ ಬರುವ ಬಡ್ಡಿ ಹಣಕ್ಕೆ TDS ಕಡಿತ ಮಾಡಲಾಗುತ್ತದೆ. IT returns ಫೈಲ್ ಮಾಡುವಾಗ ಇದನ್ನು ರೀಫಂಡ್ ಪಡೆಯುವ ಅವಕಾಶವೂ ಇರುತ್ತದೆ. ಅಮೃತ್ ಕಳಶ್ ಸ್ಕೀಮ್ನಲ್ಲಿ ಇಡಲಾಗುವ FD ಇಡುವ ಗ್ರಾಹಕರು ಕಡಿಮೆ ಬಡ್ಡಿದರದಲ್ಲಿ ಸಾಲ ಕೂಡ ಪಡೆಯಬಹುದು.
- Rain Alert : ಕರ್ನಾಟಕದಲ್ಲಿ ನವೆಂಬರ್ 16ರ ವರೆಗೆ ಧಾರಕಾರ ಮಳೆ.! ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
- Gold Rate Today : ಬಂಗಾರ ಖರೀದಿ ಮಾಡುವವರಿಗೆ ಸಿಹಿಸುದ್ಧಿ.! ಎಷ್ಟಾಗಿದೆ ನೋಡಿ ಇಂದಿನ ಗೋಲ್ಡ್ ರೇಟ್.?
- Gruhalakshmi Updates : ರಾಜ್ಯ ಸರ್ಕಾರದ ಗೃಹಲಕ್ಷಿ ಯೋಜನೆ ನಿಮಗೆ ದೊರೆತಿಲ್ಲವೆ ? ಹೀಗೆ ಮಾಡಿ ನಿಮ್ಮ ಖಾತೆಗೆ ಬರಲಿದೆ ಹಣ!
- Union Bank Recruitment : ಯೂನಿಯನ್ ಬ್ಯಾಂಕ್ನಲ್ಲಿ 85 ಸಾವಿರ ಸಂಬಳದ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಡೈರೆಕ್ಟ್ ಲಿಂಕ್.!
- Aadhaar Card Updates : ನವೀಕರಣ ಮಾಡದ 10 ವರ್ಷ ಮೇಲ್ಪಟ್ಟ `ಆಧಾರ್ ಕಾರ್ಡ್’ ನಿಷ್ಕ್ರಿಯ ನವೀಕರಿಸುವುದು ಹೇಗೆ.?
- LPG Gas Cylinder : ಮನೆಯಲ್ಲಿ ‘ಗ್ಯಾಸ್’ ಸಂಪರ್ಕವಿದ್ಯಾ.? ಹಾಗಿದ್ರೆ, ನೀವು 50 ಲಕ್ಷ ರೂ.ಗಳ ಉಚಿತ ವಿಮೆಗೆ ಹೇಗೆ ಅರ್ಹರು ಗೊತ್ತಾ.?
- Railway Recruitment :- ರೈಲ್ವೇ ಇಲಾಖೆಯಲ್ಲಿ 5600 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.! ಹೇಗೆ ಅರ್ಜಿ ಸಲ್ಲಿಸುವುದು.?
- ಎಚ್ಚರಿಕೆ : ರೇಷನ್ ಕಾರ್ಡ್ ದಾರರೇ ಗಮನಿಸಿ – ನಿಮ್ಮ ಬಳಿ ಇವುಗಳಿದ್ದರೆ ತಕ್ಷಣ ಪಡಿತರ ಚೀಟಿಯನ್ನ ಹಿಂದಿರುಗಿಸಿ
- Gold Rate Today : ಭರ್ಜರಿ ಇಳಿಕೆಯತ್ತ ಸಾಗಿದ ಚಿನ್ನದ ಬೆಲೆ.! ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ.?
- Vidya Lakshmi Scheme : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ವಿದ್ಯಾಲಕ್ಷ್ಮೀ ಯೋಜನೆಯಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಲ.!
- Rain Updates : ರಾಜ್ಯದಲ್ಲಿ ಮತ್ತೆ ಮಳೆ.! ಮಳೆ.! ಮಳೆ.! ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ.!
- Post Office Scheme : ಪೋಸ್ಟ್ ಆಫೀಸ್ ನಲ್ಲಿ e ಯೋಜನೆಯಡಿ ಕೇವಲ 399/- ರೂಪಾಯಿ ಠೇವಣಿ ಮಾಡಿದ್ರೆ, 10 ಲಕ್ಷ ಲಭ್ಯ.!
- e-Shram Card : ಇ-ಶ್ರಮ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ಬಿಪಿಎಲ್ ಕಾರ್ಡ್ ವಿತರಣೆ.!
- Bele Parihara Payment : ರಾಜ್ಯದ ರೈತರಿಗೆ ಸಿಹಿಸುದ್ಧಿ.! ರೈತರ ಬ್ಯಾಂಕ್ ಖಾತೆಗೆ ಬೆಳೆ ಹಾನಿ ಪರಿಹಾರ ಮೊದಲ ಕಂತು ಜಮಾ.!
- Gold Rate : ಹೆಣ್ಣುಮಕ್ಕಳಿಗೆ ಸಿಹಿಸುದ್ಧಿ ಇದೆಯಾ.? ಎಷ್ಟಾಗಿದೆ ನೋಡಿ ಇವತ್ತಿನ ಚಿನ್ನದ ನಿಖರ ಬೆಲೆ.?
- Minimum Balance : ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು..? ತಪ್ಪಿದರೆ ದಂಡ ಎಷ್ಟು..? ಸಂಪೂರ್ಣ ಮಾಹಿತಿ
- HSRP Number Plate : ಹಳೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ನ. 30 ರವರೆಗೆ ಗಡುವು ವಿಸ್ತರಣೆ ಮಾಡಿತಾ ಸಾರಿಗೆ ಇಲಾಖೆ.!
- Petrol : ಪೆಟ್ರೋಲ್ – ಡೀಸೆಲ್ ಹಾಕಿಸಿಕೊಳ್ಳುವವರು ಈ ತಪ್ಪನ್ನು ಎಂದಿಗೂ ಮಾಡ್ಬೇಡಿ! ತಪ್ಪಿದರೆ ಅಪಾಯ ನಿಮಗೆ ಕಟ್ಟಿಟ್ಟಬುತ್ತಿ
- PM Awas Yojana : ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಿಗುತ್ತಿದೆ ₹1.5 ಲಕ್ಷ ಸಹಾಯಧನ.! ಕೂಡಲೇ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.
- NHAI Recruitment 2024 : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ – ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಅರ್ಜಿ ಸಲ್ಲಿಸುವುದು.?
- Business Loan : ಸ್ವ-ಉದ್ಯೋಗ ಆರಂಭಿಸಲು 2 ಲಕ್ಷ ರೂಪಾಯಿವರೆಗೆ ಸಾಲ ಹಾಗು ಸಹಾಯಧನ.! ಬೇಕಾಗುವ ದಾಖಲೆಗಳೇನು.?
- Post office Scheme : ಪೋಸ್ಟ್ ಆಫೀಸ್ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!
- SBI Bank Updates : ಎಸ್ ಬಿಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.! ಹೊಸ ಯೋಜನೆ ಜಾರಿಗೆ.?
- Gold Rate Today : ಚಿನ್ನದ ಓಟಕ್ಕೆ ಬಿತ್ತಾ ಬ್ರೇಕ್.! ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನ ಹಾಗು ಬೆಳ್ಳಿಯ ಬೆಲೆ.?
- ಈ ಉದ್ಯಮ ಮಾಡಿದರೆ ಕೇಂದ್ರ ಸರ್ಕಾರದಿಂದ ದೊರೆಯಲಿದೆ ಭರ್ಜರಿ ಹಣ.! ಹೇಗೆ ಏನು ಈಗಲೇ ತಿಳಿದುಕೊಳ್ಳಿ – PMFME
- Krishi Sinchayee Yojana : ರೈತರಿಗೆ ಮತ್ತೊಂದು ಸಿಹಿಸುದ್ಧಿ – ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನ – ಕೊನೆಯ ದಿನಾಂಕ.?
- Free Borewell Scheme : ರೈತರಿಗೆ ಬೋರ್ವೆಲ್ ಕೊರೆಸಲು 4 ಲಕ್ಷ ರೂ. ಸಬ್ಸಿಡಿ – ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ – ಕೊನೆಯ ದಿನಾಂಕ.?
- Union Bank Recruitment : ಯೂನಿಯನ್ ಬ್ಯಾಂಕ್’ ನಲ್ಲಿ 1,500 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು.?
- Rain Alert : ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ : 7 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದ ಹವಾಮಾನ ಇಲಾಖೆ
- UPI New Updates : UPI ನಿಯಮಗಳಲ್ಲಿ ದೊಡ್ಡ ಬದಲಾವಣೆ : ಗೂಗಲ್ ಪೇ, ಫೋನ್ ಪೇ ಬಳಕೆದಾರರು ತಪ್ಪದೆ ನೋಡಿ
- ಗ್ರಾಮ ಪಂಚಾಯತ್ ನೇರ ನೇಮಕಾತಿ 2024 – ಹೇಗೆ ಅರ್ಜಿ ಸಲ್ಲಿಸುವುದು.? Grama Panchayat Recruitment 2024
- Tractor Subsidy : ರೈತರಿಗೆ ಕೇಂದ್ರದಿಂದ ಮತ್ತೊಂದು ಬಂಪರ್ ಯೋಜನೆ! ಟ್ರ್ಯಾಕ್ಟರ್ ಖರೀದಿಗೆ 50% ರಷ್ಟು ಸಬ್ಸಡಿ ಘೋಷಿಸಿದ ಸರ್ಕಾರ
- Gold Rate Today : ಏರಿಳಿತ ಕಾಣುತ್ತಿದೆ ಬಂಗಾರ.! ಎಷ್ಟಾಗಿದೆ ನೋಡಿ ಇವತ್ತಿನ ಚಿನ್ನ ಹಾಗು ಬೆಳ್ಳಿಯ ಬೆಲೆ.?
- Post Office Scheme : ಅಂಚೆ ಕಚೇರಿಯ ಈ ಯೋಜನೆಯಡಿ ತಿಂಗಳಿಗೆ 1,500 ರೂ. ಹೂಡಿಕೆ ಮಾಡಿ, 31 ಲಕ್ಷ ರೂ. ಆದಾಯ ಗಳಿಸಿ – ಸಂಪೂರ್ಣ ಮಾಹಿತಿ
- Ration Card : ಪಡಿತರ ಚೀಟಿದಾರರೇ ತಪ್ಪದೇ `ಇ-ಕೆವೈಸಿ’ ಮಾಡಿಕೊಳ್ಳಿ : ಇಲ್ಲದಿದ್ರೆ ಡಿಸೆಂಬರ್ ನಿಂದ ಸಿಗಲ್ಲ `ರೇಷನ್’! ಸಂಪೂರ್ಣ ಮಾಹಿತಿ