Ration Card Updates : ನಿಮ್ಮ ರೇಷನ್ ಕಾರ್ಡ್ ನಲ್ಲಿ ಇದನ್ನ ಮಾಡಿಸಿಕೊಳ್ಳಿ – ಒಂದಷ್ಟು ಬದಲಾವಣೆ ಹಾಗು ಕೊನೆಯ ಅವಕಾಶ.!

Spread the love

Ration Card Updates : ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಮಹತ್ವದ ಸೂಚನೆಯೊಂದನ್ನು ಹೊರಡಿಸಿದೆ. ಹೊಸ ಮತ್ತು ಹಳೆ ಕಾರ್ಡ್ ಹೊಂದಿರುವವರು ಇದನ್ನು ಮಾಡಲು ತಿಳಿಸಲಾಗಿದ್ದು, ಕೊನೆಯ ಅವಕಾಶ ನೀಡಿದೆ. ಇದನ್ನು ತಪ್ಪಿದಲ್ಲಿ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಪ್ರಿ ಸ್ಕ್ರೀಮ್ ಬಂದ್ ಆಗುವ ಸಾಧ್ಯತೆ ಇದೆ. ಜೊತೆಗೆ ಪಡಿತರ ಚೀಟಿ ಕೂಡ ಲಾಕ್ ಆಗುವ ಸಾಧ್ಯತೆ ಇದೆ.

WhatsApp Group Join Now

ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಆಹಾರ, ನಾಗರಿಕ ಸರಬರಾಜು ಇಲಾಖೆಯಲ್ಲಿ ಪಾರದರ್ಶಕತೆ ತರಲು ಆಹಾರ, ನಾಗರಿಕ ಸರಬರಾಜು ಇಲಾಖೆಯು ಎಲ್ಲ ಪಡಿತರ ಚೀಟಿದಾರರಿಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಲು ತಿಳಿಸಲಾಗಿದೆ. ಈಗಾಗಲೇ ಸಾಕಷ್ಟು ಬಾರಿ ಅವಕಾಶ ನೀಡಿದರು. ಪಡಿತರದಾರರು ಇನ್ನು ಇ-ಕೆವೈಸಿ ಮಾಡಲಿಲ್ಲ. ಹಾಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿದ ಆಹಾರ ನಾಗರಿಕ ಸರಬರಾಜು ಇಲಾಖೆ ಇ-ಕೆವೈಸಿ ಮಾಡಲು ತಿಳಿಸಿದೆ.

ಇದನ್ನೂ ಕೂಡ ಓದಿ : Kotak scholership : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ₹50,000 ದಿಂದ 1 ಲಕ್ಷವರೆಗೂ ಶೈಕ್ಷಣಿಕ ಸಹಾಯಧನ.! ಬೇಗ ಅರ್ಜಿ ಸಲ್ಲಿಸಿ

WhatsApp Group Join Now

ಪ್ರಕಟಣೆಯಲ್ಲಿ ತಿಳಿಸಿರುವಂತೆ ಇ-ಕೆವೈಸಿ ಆಗದಿರುವ ಪಡಿತರ ಕಾರ್ಡನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ ಮತ್ತು ಇವಾಗ ಸಿಗುತ್ತಿರುವಂತಹ ಪ್ರಯೋಜನ ಕೂಡ ನಿಷ್ಕ್ರಿಯಗೊಳಿಸಿ ಜೊತೆಗೆ ರೇಷನ್ ಕೂಡ ದೊರೆಯದ ಇರುವ ಸಾಧ್ಯತೆ ಇದೆ. ಪ್ರಯೋಜನ ಕೂಡ ನಿಷ್ಕ್ರಿಯಗೊಳಿಸಿ ಜೊತೆಗೆ ರೇಷನ್ ಕೂಡ ದೊರೆಯದ ಇರುವ ಸಾಧ್ಯತೆ ಉಂಟು. ಈಗಾಗಲೇ ಗ್ಯಾರಂಟಿ ಸರಕಾರದ ಉಚಿತ ಯೋಜನೆ ಸೌಲಭ್ಯ ಪಡೆಯಲು ರೇಷನ್ ಕಾರ್ಡ್‌ಗೆ ಮುಗಿಬಿದ್ದಿರುವ ಜನರು ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿ ಪಡಿತರ ಕಾರ್ಡ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ಇದರ ಜೊತೆ ಈಗ ಇ-ಕೆವೈಸಿ ಆಗದಿರುವ ಪಡಿತರ ಕಾರ್ಡ್ ಕೂಡ ನಿರ್ಬಂಧಿಸಿದರೆ ಮತ್ತೆ ಕಾರ್ಡ್ ಲಾಕ್ ಮಾಡಲು ತೊಡಕಾಗಬಹುದು. ಇದರ ಜೊತೆಗೆ ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ ಗೆ ಅರ್ಹರಲ್ಲದ ಮತ್ತು ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡು ಪಡಿತರ ಚೀಟಿಗಳನ್ನು ಕೂಡ ರದ್ದು ಪಡಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಆದ್ದರಿಂದ ಪ್ರಕ್ರಿಯೆ ಪ್ರಾರಂಭವಾಗಿದೆ. ಆದ್ದರಿಂದ ಇ-ಕೆವೈಸಿ ಆಗದಿರುವವರು ಈ ಕೂಡಲೇ ನಿಮ್ಮ ಪಡಿತರ ವಿತರಣೆ ಅಂಗಡಿಗೆ ತೆರಳಿ ಇ ಕೆವೈಸಿ ಮಾಡಿಕೊಳ್ಳಿ.

WhatsApp Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply