ಮದ್ಯ ಪ್ರಿಯರೇ.. ಖಾಲಿ ಹೊಟ್ಟೆಯಲ್ಲಿ ಎಣ್ಣೆ ಹಾಕುವ ಅಭ್ಯಾಸ ನಿಮಗಿದೆಯೇ? ಹಾಗಿದ್ರೆ ಮನೆ ಮುಂದೆ ಹೊಗೆ ಫಿಕ್ಸ್
ಸಾಮಾನ್ಯವಾಗಿ ನಾವು ಮದ್ಯ ಸೇವಿಸಿದಾಗ ಅದು ಬಾಯಿಯ ಮೂಲಕ ಜಠರವನ್ನು ತಲುಪಿ, ಅಲ್ಲಿಂದ ರಕ್ತಪ್ರವಾಹಕ್ಕೆ ಸೇರುತ್ತದೆ. ನಾವು ಆಹಾರ ಸೇವಿಸಿ ಮದ್ಯಪಾನ ಮಾಡಿದರೆ, ಜಠರದಲ್ಲಿರುವ ಆಹಾರವು ಆಲ್ಕೋಹಾಲ್ ರಕ್ತಕ್ಕೆ ಸೇರುವ ವೇಗವನ್ನು ತಡೆಯುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿದಾಗ, ಆಲ್ಕೋಹಾಲ್ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಸಣ್ಣ ಕರುಳನ್ನು ತಲುಪುತ್ತದೆ ಮತ್ತು ಕೇವಲ 5 ರಿಂದ 10 ನಿಮಿಷಗಳಲ್ಲೇ ರಕ್ತದ ಮೂಲಕ ಮೆದುಳಿಗೆ ಲಗ್ಗೆ ಇಡುತ್ತದೆ. WhatsApp Group Join Now ಇದರಿಂದ ವ್ಯಕ್ತಿಗೆ ಅತಿಯಾದ ಅಮಲು ಏರುವುದಲ್ಲದೆ, … Read more