ಪೊಲೀಸರ ಈ ಅಧಿಕಾರವನ್ನು ಕಿತ್ತುಕೊಂಡ ಕೋರ್ಟ್ | ಹೊಸ ಆದೇಶ | Property Rules
ಇನ್ಮುಂದೆ ಪೊಲೀಸರು ಸಿವಿಲ್ ವ್ಯಾಜ್ಯ, ಭೂವಿವಾದಗಳು ಮತ್ತೆ ಆಸ್ತಿ ಮಾಲಿಕತ್ವದ ಪ್ರಕರಣಗಳಲ್ಲಿ ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ಸರಕಾರ ಸುತ್ತೋಲೆಯನ್ನ ಹೊರಡಿಸಿದೆ. ಸಿವಿಲ್ ವ್ಯಾಜ್ಯಗಳಲ್ಲಿ ಇನ್ಮುಂದೆ ಪೊಲೀಸರು ತಲೆ ಹಾಕುವಂತಿಲ್ಲ. ಪೊಲೀಸರ ಅಧಿಕಾರದ ಹೆಸರಿನಲ್ಲಿ ನಡೆಯುತ್ತಿದ್ದ ವಸೂಲಿ ದಂಧೆಗೆ ಕಡಿವಾಣ ಹಾಕಲು ಈ ಕ್ರಮವನ್ನು ಕೈಕೊಳ್ಳಲಾಗ್ತಾ ಇದೆ. WhatsApp Group Join Now ನಿಯಮ ಉಲ್ಲಂಘಿಸುವ ಸಿಬ್ಬಂದಿಗೆ ಇಲಾಖೆಯಿಂದ ಗೇಟ್ ಪಾಸ್ ನೀಡುವುದಾಗಿ ಕಠಿಣ ಎಚ್ಚರಿಕೆಯನ್ನ ಕೂಡ ನೀಡಲಾಗಿದೆ. ಸಿವಿಲ್ ವಿವಾದಗಳಲ್ಲಿ ಪೊಲೀಸ್ ಇಲಾಖೆ ಮೂಗು ತೂರಿಸಬಾರದು … Read more