ಹೊಸ ಮನೆಗೆ ಬಂದ ಒಂದೇ ತಿಂಗಳಲ್ಲಿ ದುರಂತ; ಯೋಧನ ಪತ್ನಿ ನೇಣಿಗೆ ಶರಣು!
ಕಾಸರಗೋಡು : ಕರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ಮಂತೋಡಿ ಬಳಿಯ ಮೂಡಂಕುಲಂನಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಹೊಸದಾಗಿ ನಿರ್ಮಿಸಲಾದ ಸುಂದರ ಮನೆಗೆ ಗೃಹಪ್ರವೇಶ ಮಾಡಿ ಕೇವಲ ಒಂದು ತಿಂಗಳ ಹಿಂದಷ್ಟೇ ವಾಸಕ್ಕೆ ಬಂದಿದ್ದ ಯೋಧರೊಬ್ಬರ ಪತ್ನಿ ಅವರು ಶನಿವಾರ ಮುಂಜಾನೆ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. WhatsApp Group Join Now ಮೃತರನ್ನು ಸೌಪರ್ಣಿಕಾ (41 ವರ್ಷ) ಎಂದು ಗುರುತಿಸಲಾಗಿದೆ. ನಾಗಾಲ್ಯಾಂಡ್‌ನಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜೇಶ್ ಕುಮಾರ್ ಅವರ ಪತ್ನಿ ಸೌಪರ್ಣಿಕಾ ಶನಿವಾರ … Read more