PM Usha Scholership : ಕೇಂದ್ರದ ಪಿಎಂ ಉಷಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದರೆ ₹20,000/- ಸಿಗುತ್ತೆ.! ಬೇಕಾಗುವ ದಾಖಲೆಗಳೇನು.?
PM Usha Scholership : ನಮಸ್ಕಾರ ಸ್ನೇಹಿತರೇ, ನೀವೇನಾದರೂ ಪಿಯುಸಿ ಮುಗಿಸಿ ಕಾಲೇಜಿನ ಕನಸು ಕಾಣುತ್ತಿದ್ದೀರಾ ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಅದ್ಭುತ ಅವಕಾಶವನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಹಾಯ ಮಾಡಲು ಮುಂದಾಗಿದೆ. ಅಂದರೆ ಆಸಕ್ತ ಹಾಗು ಅರ್ಹ ವಿದ್ಯಾರ್ಥಿಗಳು ಪಿಎಂ ಉಷಾ ವಿದ್ಯಾರ್ಥಿವೇತನ ಯೋಜನೆ ಅರ್ಜಿ ಸಲ್ಲಿಸಿ ₹20,000/- ರೂಪಾಯಿಯವರೆಗೆ ಸಹಾಯಧನ ಪಡೆದುಕೊಳ್ಳಬಹುದಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. WhatsApp Group Join Now ಇದನ್ನೂ … Read more