ಜಮೀನಿನಲ್ಲಿ ಪಂಪ್ ಸೆಟ್ ಇರುವ ಎಲ್ಲಾ ರೈತರಿಗೆ | ಬಾವಿ, ಬೋರ್ವೆಲ್, ಕೊಳವೆ ಬಾವಿ ಹೊಂದಿರುವವರು ಈ ಕೆಲಸ ಮಾಡುವುದು ಕಡ್ಡಾಯ
ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ಮತ್ತು ಸ್ವಂತ ಜಮೀನು ಮನೆ ಆಸ್ತಿ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿಗೊಳಿಸಲಾಗಿದೆ. ಯಾವ ರೈತರ ಜಮೀನುಗಳಲ್ಲಿ ಕೃಷಿ ಪಂಪ್ ಸೆಟ್ ಇರುತ್ತದೆಯೋ, ಆ ರೈತರು ಈ ಕೆಲಸ ಮಾಡುವುದು ಕಡ್ಡಾಯ. ಹಾಗು ಇನ್ನು ಮುಂದೆ ಯಾವುದೇ ಆಸ್ತಿಗಳ ಮಾರಾಟ ಮತ್ತು ಖರೀದಿ ಮಾಡುವವರು ಇದ್ದರೆ ಎನಿವೇರ್ ರಿಜಿಸ್ಟ್ರೇಷನ್ (Anywhere Registration) ಜಾರಿ ಮಾಡಲಾಗಿದೆ. WhatsApp Group Join Now ಇದನ್ನೂ ಕೂಡ ಓದಿ : ಹೆಣ್ಣು ಮಗು … Read more