Drought Relief Amount : ರೈತರಿಗೆ ಭರ್ಜರಿ ಗುಡ್ ನ್ಯೂಸ್ – 16 ಲಕ್ಷ ರೈತರಿಗೆ ₹3,000 ಬರ ಪರಿಹಾರ ಜಮಾ
Drought Relief Amount : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದಿಂದ 16 ಲಕ್ಷ ರೈತರಿಗೆ ಹೆಚ್ಚುವರಿ ₹3,000 ರೂಪಾಯಿ ಹಣ ಬಿಡುಗಡೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಹೌದು, ಯಾವ ಯಾವ ರೈತರಿಗೆ ಹಣ ಜಮೆಯಾಗಿದೆ.? ಯಾವ ಜಿಲ್ಲೆಯ ರೈತರಿಗೆ ಜಮಾ ಆಗಲಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ. WhatsApp Group Join Now ರಾಜ್ಯ ಸರಕಾರ ಬರ ಪರಿಹಾರವಾಗಿ 16 ಲಕ್ಷ ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬಗಳಿಗೆ ತಲಾ … Read more