ಬಿಎಸ್ಎನ್ಎಲ್(BSNL) ಸಿಮ್ ಇದ್ದವರಿಗೆ ದೊಡ್ಡ ಗುಡ್ ನ್ಯೂಸ್ ಕೊಟ್ಟ ಕಂಪನಿ | BSNL SIM Offers
ನೀವು ಕೂಡ ಬಿಎಸ್ಎನ್ಎಲ್(BSNL) ಸಿಮ್ ಬಳಕೆ ಮಾಡ್ತಾ ಇದ್ದರೆ ನಿಮಗೊಂದು ಬಂಪರ್ ಆಫರ್ ಬಿಡುಗಡೆಯಾಗಿದೆ. ಬಿಎಸ್ಎನ್ಎಲ್ ಈಗ 330 ದಿನಗಳ ರಿಚಾರ್ಜ್ ಪ್ಲಾನ್ ಅನ್ನ ಬಿಡುಗಡೆ ಮಾಡಿದೆ. ಜಿಯೋ ಮತ್ತು ಏರ್ಟೆಲ್ ಸೇರಿದಂತೆ ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಕೆ ಮಾಡಿದ್ರೆ ಇದು ಅತೀ ಅಗ್ಗದ ರೀಚಾರ್ಜ್ ಪ್ಲಾನ್. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್(BSNL) ಈಗ ತನ್ನ ಗ್ರಾಹಕರಿಗೆ 330 ದಿನಗಳ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಹಾಗಾದ್ರೆ ಬಿಎಸ್ಎಲ್ ನ ಈ ರೀಚಾರ್ಜ್ ಪ್ಲಾನ್ ಯಾವುದು … Read more