JIO ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ : 449 ರೂ.ನಲ್ಲಿ ಮೂರು ನಂಬರ್ ಬಳಕೆಗೆ ಅವಕಾಶ! ಏನಿದು ಪ್ಲ್ಯಾನ್?
JIO : ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗ್ತಿರೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕೆಲ ತಿಂಗಳ ಹಿಂದೆ ಜಿಯೋ ಸೇರಿದಂತೆ ಎಲ್ಲಾ ಕಂಪೆನಿಗಳು ಏಕಾಏಕಿ ದರ ಏರಿಸಿ ಶಾಕ್ ಕೊಟ್ಟಿದ್ದೂ ಆಗಿದೆ. ಆದರೆ ಏರ್ಟೆಲ್ಗೆ ಹೋಲಿಸಿದರೆ, ಜಿಯೋದಲ್ಲಿ ರೇಟ್ ಕಡಿಮೆ ಎನ್ನುವ ಮಾತಿದೆ. WhatsApp Group Join Now ಇದೀಗ ಜಿಯೋ (JIO Recharge plan) ಇನ್ನೊಂದು ಹೊಸ ಯೋಜನೆಯನ್ನು ಆರಂಭಿಸಿದೆ. ಈ ಮೂಲಕ ಗ್ರಾಹಕರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಅದೇನೆಂದರೆ ಕೇವಲ 449 ರೂಪಾಯಿಗಳಲ್ಲಿ ಮೂರು … Read more