ಜಾತಿಗಣತಿಯಲ್ಲಿ ಕೆಲಸ ಮಾಡಿದ ಎಲ್ಲಾ ಶಿಕ್ಷಕರಿಗೂ ಗುಡ್ ನ್ಯೂಸ್ | Karnataka Caste Census 2025
ಕರ್ನಾಟಕ ರಾಜ್ಯದಲ್ಲಿ ಬಹುನಿರೀಕ್ಷಿತ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯವು ಬರದಿಂದ ಸಾಗ್ತಾ ಇದೆ. ಈ ಪ್ರಮುಖ ಸಮೀಕ್ಷೆಯಲ್ಲಿ ಶ್ರಮಿಸುತ್ತಾ ಇರುವಂತಹ ಸಮೀಕ್ಷೆದಾರರು ಮತ್ತು ಮೇಲ್ವಿಚಾರಕರಿಗೆ ರಾಜ್ಯ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದೆ. WhatsApp Group Join Now ಸಮೀಕ್ಷೆಗಾಗಿ ಗೌರವ ಧನವನ್ನ ನಿಗದಿಪಡಿಸಿ ಸರ್ಕಾರವು ಅಧೀಕೃತವಾಗಿ ಇದೀಗ ಆದೇಶವನ್ನು ಕೂಡ ಹೊರಡಿಸಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರವನ್ನ ಬರೆದಿದ್ದಾರೆ. ಪತ್ರದಲ್ಲಿ ಆಯೋಗದಿಂದ … Read more