ನಸುಕಿನ ನಿದ್ದೆಯಲ್ಲಿದ್ದ ಅಮ್ಮಂದಿರಿಗೆ ಸಿಕ್ಕಿತು ಮಕ್ಕಳ ಸಾವಿನ ನ್ಯೂಸ್‌ : ದೃಷ್ಟಿಹೀನ ತಾಯಿಗೆ ಈತನೇ ಏಕೈಕ ಆಧಾರಸ್ತಂಭವಾಗಿದ್ದ

ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯ ಎಂ. ಸತ್ಯವರ ಗ್ರಾಮದ ಬಳಿ ಶುಕ್ರವಾರ ನಸುಕಿನ ಜಾವ 4:50ಕ್ಕೆ ಬೈಕ್, ಎಕ್ಸ್‌ಯುವಿ 700 ಕಾರು ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. WhatsApp Group Join Now ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ಭೀಕರ ದುರಂತದಲ್ಲಿ ಎಕ್ಸ್‌ಯುವಿ ಕಾರಿನಲ್ಲಿದ್ದ ಆರು ಮಂದಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಒಬ್ಬ ಬೈಕ್ ಸವಾರ ಸೇರಿದಂತೆ ಒಟ್ಟು 7 … Read more

Gold Price : ಇಂದಿನ ಚಿನ್ನದ ರೇಟ್ – ಇಳಿಕೆ ಕಾಣುತ್ತಾ ಬಂಗಾರದ ಬೆಲೆ

ಮಾರುಕಟ್ಟೆ ಏರಿಳಿತ, ಆರ್ಥಿಕ ಅನಿಶ್ಚಿತತೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ, ರಾಜಕೀಯ ಸನ್ನಿವೇಶಗಳ ಆಧಾರದ ಮೇಲೆ ಚಿನ್ನ ಮತ್ತು ಬೆಳ್ಳಿ ದರ ನಿರ್ಧಾರವಾಗುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಮೇಲಿನ ಹೂಡಿಕೆ ಅತ್ಯಂತ ಸುರಕ್ಷಿತ ಆಯ್ಕೆಗಳಲ್ಲಿ ಒಂದು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಇಂದಿನ ಚಿನ್ನದ ಧಾರಣೆ ಎಷ್ಟಿದೆ ಎನ್ನುವುದನ್ನು ನೋಡೋಣ. WhatsApp Group Join Now ಇಂದಿನ ಚಿನ್ನದ ದರ – ಕರ್ನಾಟಕ 22 ಕ್ಯಾರೆಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ ಗಮನಿಸಿ: ಚಿನ್ನದ ದರಗಳು ಮಾರುಕಟ್ಟೆಯ … Read more

Horoscope Today : 13 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಇಂದು ನಿಮಗೆ ನಿಸ್ತೇಜ ದಿನ ಕಾದಿದೆ ಎಂಬುದಾಗಿ ಗಣೇಶ ಶಕುನ ಹೇಳುತ್ತಾರೆ. ನೀವು ಆಯಾಸ, ಆಲಸ್ಯ ಮತ್ತು ವಿಶ್ರಾಂತಿರಹಿತ ಭಾವನೆಯನ್ನು ಹೊಂದುವ ನಿರೀಕ್ಷೆ ಇದೆ. ನೀವು ಸಂಪೂರ್ಣವಾಗಿ ಕಳೆಗುಂದಿರುವ ಕಾರಣ ಯಾರಿಗಾದರೂ ಏನನ್ನಾದರೂ ಮಾಡಲು ನಿಮಗೆ ಆಸಕ್ತಿ ಇರುವುದಿಲ್ಲ. ನೀವು ವಿಶೇಷವಾಗಿ ನಿಮ್ಮ ಅವಿಶ್ರಾಂತದ ಬಗ್ಗೆ ಜಾಗ್ರತೆ ವಹಿಸಬೇಕಾದ ಅಗತ್ಯವಿದೆ. ಸಣ್ಣ ಸಣ್ಣ ವಿಷಯಗಳಿಗೆ ತಾಳ್ಮೆ ಕಳೆದುಕೊಳ್ಳಬೇಡಿ. ಮನೆಯಲ್ಲೇ ಆಗಲಿ ಅಥವಾ ಕಚೇರಿಯಲ್ಲೇ ಆಗಲಿ ಇತರರನ್ನು ಅಸಮಧಾನಪಡಿಸುವುದನ್ನು ನೀವು … Read more

ಪಿಡಬ್ಲ್ಯೂಡಿ ಇಂಜಿನಿಯರ್ ಪುರುಷೋತ್ತಮ್‌ಗೆ ಲೋಕಾಯುಕ್ತ ಶಾಕ್: ಕೋಟಿ ಕೋಟಿ ಹಣ, ಬಂಗಾರ, 6 ಮನೆ, 2 ಶಾಲೆ ಪತ್ತೆ!

ಲೋಕಾಯುಕ್ತ ಪೊಲೀಸರು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಪುರುಷೋತ್ತಮ್ ದಾಸ್ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು ಮತ್ತು ಮೈಸೂರಿನ 11 ಕಡೆಗಳಲ್ಲಿ ನಡೆದ ಈ ದಾಳಿಯಲ್ಲಿ, ಕೋಟ್ಯಂತರ ಮೌಲ್ಯದ ಆಸ್ತಿ, ಶಾಲೆಗಳು, ಮನೆಗಳು, ನಗದು ಮತ್ತು ಚಿನ್ನಾಭರಣ ಪತ್ತೆಯಾಗಿವೆ. WhatsApp Group Join Now ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು, ಗುರುವಾರ ಬೆಳ್ಳಂಬೆಳಗ್ಗೆ ಲೋಕೋಪಯೋಗಿ ಇಲಾಖೆಯ (PWD) ಮುಖ್ಯ ಎಂಜಿನಿಯರ್ ಪುರುಷೋತ್ತಮ್ ದಾಸ್ ಅವರಿಗೆ ಸೇರಿದ … Read more

Arecanut Price : ಇಂದಿನ ಅಡಿಕೆ ಧಾರಣೆ – 12 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಬೆಳ್ತಂಗಡಿ ಹೊಸ ವೆರೈಟಿ ₹48,000 ₹32,000 ಕುಮಟಾ ಬೆಟ್ಟೆ ₹54,009 ₹51,329 ಕೆ.ಆರ್ ಪೇಟೆ ಸಿಪ್ಪೆಗೋಟು ₹14,000 ₹14,000 ಸುಳ್ಯ ಕೋಕಾ ₹34,000 ₹28,000 ಹೊನ್ನಳ್ಳಿ ಇಡಿ ₹27,200 ₹27,156 ಭದ್ರಾವತಿ ಚುರು ₹10,000 ₹10,000 ಸುಳ್ಯ ಹೊಸ ವೆರೈಟಿ ₹47,000 ₹45,000 ಚಾಮರಾಜನಗರ ಬೇರೆ ₹13,500 ₹13,000 ಪುತ್ತೂರು ಕೋಕಾ ₹36,500 ₹29,000 ಭದ್ರಾವತಿ ಸಿಪ್ಪೆಗೋಟು ₹11,000 ₹11,000 ಮಂಗಳೂರು … Read more

ಕೈಯಲ್ಲಿ ತೆಂಗಿನ ಕಾಯಿ ಹಿಡಿದು `ಬೋರ್ ವೆಲ್ ಪಾಯಿಂಟ್’ ಗುರುತಿಸಬಹುದಾ? ವಿಜ್ಞಾನ ಹೇಳುವ ಈ ಸತ್ಯ ತಿಳಿಯಿರಿ.!

ಬೋರ್ ವೆಲ್ ಗಳನ್ನು ಕೊರೆಯುವ ಮೊದಲು ನೆಲದಲ್ಲಿ ನೀರಿನ ಕುರುಹುಗಳನ್ನು ಕಂಡುಹಿಡಿಯಲು ಅನೇಕ ಜನರು ಇನ್ನೂ ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಾರೆ. ತೆಂಗಿನಕಾಯಿ ಹಿಡಿಯುವುದು, Y-ಆಕಾರದ ಬೇವಿನ ಕಡ್ಡಿಗಳನ್ನು ಬಳಸಿ ನೀರಿನ ಕುರುಹುಗಳನ್ನು ಹುಡುಕುವುದು ಮುಂತಾದ ಸಾಂಪ್ರದಾಯಿಕ ವಿಧಾನಗಳು ಇನ್ನೂ ಅನೇಕ ಪ್ರದೇಶಗಳಲ್ಲಿ ಕಂಡುಬರುತ್ತವೆ. WhatsApp Group Join Now ಈ ವಿಧಾನಗಳನ್ನು ಅನುಸರಿಸುವವರು ನೀರಿನ ಕುರುಹು ಇರುವಲ್ಲಿ ತೆಂಗಿನಕಾಯಿ ಮೇಲೇರುತ್ತದೆ, ಕೋಲು ತಿರುಗುತ್ತದೆ ಅಥವಾ ಕಪ್‌ನಲ್ಲಿರುವ ನೀರು ಬದಿಗೆ ಹರಿಯುತ್ತದೆ ಎಂದು ನಂಬುತ್ತಾರೆ. ಆದಾಗ್ಯೂ, ತೆಂಗಿನಕಾಯಿ, ಕಪ್ … Read more

ಚಿಕನ್‌ನ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ, ಭಾರೀ ಡೇಂಜರ್!

ಚಿಕನ್ ಅಂದ್ರೆ ಪ್ರೋಟೀನ್‌ನ ಕಣಜ. ಆದ್ರೆ ಚಿಕನ್ ಎಲ್ಲಾ ಭಾಗಗಳೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವು ಭಾಗಗಳಲ್ಲಿ ಕೊಬ್ಬು, ಬ್ಯಾಕ್ಟೀರಿಯಾ ಹೆಚ್ಚಾಗಿರುತ್ತೆ. ಇವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಅಂತಾರೆ ತಜ್ಞರು. WhatsApp Group Join Now ಕರುಳು (Intestines): ಕೋಳಿ ಕರುಳಿನಲ್ಲಿ ಸ್ವಾಭಾವಿಕವಾಗಿಯೇ ಸಾಕಷ್ಟು ಬ್ಯಾಕ್ಟೀರಿಯಾಗಳಿರುತ್ತವೆ. ಎಷ್ಟೇ ಸ್ವಚ್ಛಗೊಳಿಸಿದರೂ ಪೂರ್ತಿಯಾಗಿ ತೆಗೆಯುವುದು ಕಷ್ಟ. ಸರಿಯಾಗಿ ಕ್ಲೀನ್ ಮಾಡದಿದ್ದರೆ ಫುಡ್ ಪಾಯ್ಸನಿಂಗ್ ಆಗುವ ಅಪಾಯವಿದೆ. ಹಾಗಾಗಿ ಕರುಳನ್ನು ತಿನ್ನದೇ ಇರುವುದೇ ಉತ್ತಮ. ಕುತ್ತಿಗೆ (Neck): ಕೋಳಿಯ ಕುತ್ತಿಗೆ … Read more

Horoscope Today : 12 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಹೊಸ ಯೋಜನೆಗಳನ್ನು ಮತ್ತು ಕಾರ್ಯಗಳನ್ನು ಪ್ರಾರಂಭಿಸಲು ಇಂದು ಉತ್ತಮ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಏನೇ ಆದರೂ, ಮಧ್ಯಾಹ್ನದ ಬಳಿಕ ಯಶಸ್ಸಿನ ಸಾಧ್ಯತೆಯು ಇನ್ನಷ್ಟು ದಟ್ಟವಾಗಲಿದೆ. ದಿನದ ಪೂರ್ವಾರ್ಧದಲ್ಲಿ ಕೆಲವು ತೊಂದರೆಗಳು ಉಂಟಾಗಬಹುದು, ಆದರೆ, ನಿಮ್ಮನ್ನು ನಿಯಂತ್ರಿಸಿಕೊಳ್ಳಿ, ದ್ವಿತೀಯಾರ್ಧವು ಸಮಾಧಾನ ಹಾಗೂ ಸಂತಸದಿಂದ ಕೂಡಿರುತ್ತದೆ. ಮುಂಜಾನೆಯ ತೊಂದರೆಗಳಿಂದ ವಿರಾಮ ಪಡೆಯಲು, ಧ್ಯಾನ ಮತ್ತು ಯೋಗ ಮಾಡಿ. ಇದು ನಿಮಗೆ ದೈರ್ಯ ನೀಡುತ್ತದೆ. ನಿಮ್ಮ ಮಾತು ಮತ್ತು ವರ್ತನೆಯಲ್ಲಿನ ಹಿಡಿತವು … Read more

ಸಿಎಂ ಬದಲಾವಣೆ: ತಡವಾದರೂ ಸಿದ್ದರಾಮಯ್ಯ ಮಾತು ಉಳಿಸಿಕೊಳ್ಳುತ್ತಾರೆ: ಡಿಕೆ ಸುರೇಶ್ ಮಾತಿಗೆ ಸಿದ್ದು ಸಿಡಿಮಿಡಿ!

ತಡವಾದರೂ ಮಾತು ಕೊಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಭರವಸೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದವನ್ನು ಪರೋಕ್ಷವಾಗಿ ಉಲ್ಲೇಖಿಸಿ ತಮ್ಮ ಹಿಂದಿನ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್ ವಿಳಂಬವಾದರೂ ಸಿದ್ದರಾಮಯ್ಯ ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು. WhatsApp Group Join Now ಶಿವಕುಮಾರ್ ಅವರ ನವದೆಹಲಿ ಭೇಟಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಸಂಸದರು, “ದೆಹಲಿಯಲ್ಲಿದ್ದಾಗಲೆಲ್ಲಾ, ಅವಕಾಶ ಸಿಕ್ಕರೆ ನಾವು ನಮ್ಮ … Read more

ಸಾರಿ ಮಮ್ಮಿ, ಪಾಪ ಐ ಲವ್ ಯು, ನವೋದಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಸಾವಿಗೆ ಶರಣು, ಹೆತ್ತವರ ಕಣ್ಣೀರಲ್ಲಿ ಮುಳುಗಿಸಿದ!

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿರುವ ನವೋದಯ ಹಾಸ್ಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಡರಾತ್ರಿ ಬೆಳಕಿಗೆ ಬಂದಿದೆ. ಡೆತ್‌ನೋಟ್ ಬರೆದಿಟ್ಟು ಆತ್ಮ*ಹತ್ಯೆಗೆ ಶರಣಾದ ಈ ಘಟನೆ ಕುಟುಂಬಸ್ಥರು, ಸಹಪಾಠಿಗಳು ಹಾಗೂ ಸ್ಥಳೀಯರನ್ನು ತೀವ್ರವಾಗಿ ಕಲುಷಿತಗೊಳಿಸಿದೆ. WhatsApp Group Join Now ಮೃತ ವಿದ್ಯಾರ್ಥಿಯನ್ನು ಶರತ್ ತಂದೆ ಪರಮೇಶ್ವರ್ (16) ಎಂದು ಗುರುತಿಸಲಾಗಿದೆ. ಅವರು ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ನಿವಾಸಿಯಾಗಿದ್ದು, ನಾರಾಯಣಪುರ ಗ್ರಾಮದ ನವೋದಯ ಹಾಸ್ಟೆಲ್‌ನಲ್ಲಿ ವಾಸವಿದ್ದು 10ನೇ ತರಗತಿಯಲ್ಲಿ ವ್ಯಾಸಂಗ … Read more