Free Borewell : ನಮಸ್ಕಾರ ಸ್ನೇಹಿತರೇ, ಚಿಕ್ಕ ಹಾಗೂ ಅತೀ ಚಿಕ್ಕ ರೈತರಿಗೆ ಸಹಾಯವಾಗಲೆಂದು ನಮ್ಮ ಗಂಗಾ ಕಲ್ಯಾಣ ಯೋಜನೆಯ(Ganga Kalyana Yojane) ಅಡಿಯಲ್ಲಿ ಸರ್ಕಾರವೇ ಬೋರ್ವೆಲ್ ಕೊರೆಸಲು ಸಹಾಯಧನವನ್ನು ನೀಡುತ್ತಿದೆ. ಈ ಯೋಜನೆಗೆ ಯಾರೆಲ್ಲಾ ಅರ್ಹರು.? ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಹೇಗೆ.? ಅರ್ಜಿ ಸಲ್ಲಿಸುವುದು ಹೇಗೆ.? ಹಾಗೆಯೇ ಯಾವ ಜಿಲ್ಲೆಗಳಲ್ಲಿ ಈ ಗಂಗಾ ಕಲ್ಯಾಣ ಯೋಜನೆಯು ಚಾಲ್ತಿಯಲ್ಲಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ನಮ್ಮ ಕರ್ನಾಟಕ ಮೈನಾರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಯೋಜನೆಯ ಅಡಿ ಪ್ರಾರಂಭಿಸಲಾದ ಈ ಯೋಜನೆಯ ಮೂಲಕ ಕೃಷಿಯ ಬೆಳೆಯುವ ಹೊಲಗಳಿಗೆ ನೀರಾವರಿಯ ಸೌಲಭ್ಯವನ್ನು ಒದಗಿಸಲು ಹಾಗು ಇದರಲ್ಲಿ ಕೊಳವೆಬಾವಿ ಹಾಗೂ ತೆರೆದ ಬಾವಿಯನ್ನು ರಚಿಸಲು ಪಂಪ್ ಸೆಟ್‌ಗಳನ್ನು ಹಾಗೂ ಎಕ್ಸೆಸರೀಸ್ ಗಳಿಗೆ ಸಹಾಯವಾಗುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ.
ಇದನ್ನೂ ಕೂಡ ಓದಿ : FID Number : ನೀವು ಫ್ರೂಟ್ಸ್ ಐಡಿ ಹೊಂದಿದ್ದೀರಾ.?ನಿಮ್ಮ ಹೆಸರಿಗೆ FID ಇದ್ದರೆ ಬರ ಪರಿಹಾರ ಹಣ.! ನಿಮ್ಮ FID ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ
ಪ್ರತಿ ಬೋರ್ವೆಲ್ ಯೋಜನೆಗೆ(Free Borewell) ಸರ್ಕಾರವು ಸಹ ₹1.50 ಲಕ್ಷ ರೂಪಾಯಿ ಹಣದವರಗೆ ಸಂಪೂರ್ಣವಾದ ಉಚಿತ ಸಹಾಯಧನವನ್ನು ನಿಗದಿ ಮಾಡಿದ್ದು, ಈ ಹಣವನ್ನು ಬೋರ್ವೆಲ್ ಕೊರೆಸಲು ಪಂಪ್ ಸರಬರಾಜು ಹಾಗೂ ವಿದ್ಯುತ್ ಉಪಕರಣ ಅಳವಡಿಸಿಕೊಳ್ಳಲು ನೀಡಲಾಗುತ್ತಿದೆ. ಅದಲ್ಲದೇ, ಬೆಂಗಳೂರು ಅರ್ಬನ್, ಬೆಂಗಳೂರು ಗ್ರಾಮೀಣ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗು ತುಮಕೂರು ಜಿಲ್ಲೆಗಳಲ್ಲಿ ₹3.5 ಲಕ್ಷ ರೂಪಾಯಿಗಳವರೆಗೂ ಅನುದಾನವನ್ನು ನೀಡಲಾಗುತ್ತಿದೆ.
Ganga Kalyana Yojane / ಅರ್ಹತೆಗಳೇನು.?
- ಅರ್ಜಿದಾರರ ವಾರ್ಷಿಕ ಆದಾಯವು, ಗ್ರಾಮೀಣ ಪ್ರದೇಶದಲ್ಲಿ ₹90,000/- ರೂಪಾಯಿ ಮತ್ತು ನಗರ ಪ್ರದೇಶದಲ್ಲಿ ₹1.03 ಲಕ್ಷ ರೂಪಾಯಿ ಮೀರಿರಬಾರದು.
- ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.
- ಅರ್ಜಿದಾರರು ರಾಜ್ಯದ ನಿವಾಸಿ ಆಗಿರಲೇಬೇಕು.
- ಅರ್ಜಿದಾರರು ಕನಿಷ್ಠ ಅಥವಾ ಸಣ್ಣ ರೈತರಾಗಿರಬೇಕು.
ಇದನ್ನೂ ಕೂಡ ಓದಿ : Anna Bhagya Amount : ಅನ್ನಭಾಗ್ಯ ಹಣ ನಿಮಗೆ ಇನ್ನೂ ಜಮಾ ಆಗಿಲ್ವಾ.? ಹೊಸ ಅಪ್ಡೇಟ್ ಏನು.?
Ganga Kalyana Yojane / ಬೇಕಾಗುವ ದಾಖಲೆಗಳೇನು.?
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಬಿಪಿಎಲ್ ಪಡಿತರ ಚೀಟಿ
- ಹೊಲದ ಕೂಡುವಿಕೆ ರಸ್ತೆಯ ಕಡತದ ಜೆರಾಕ್ಸ್
- ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್
- ಭೂ ಕಂದಾಯ ರಸೀದಿ ಪಾವತಿ
- ಸ್ವಯಂ ಘೋಷಣಾ ಪತ್ರ
- ಸುರಕ್ಷಿತ ಸ್ವಯಂ ಘೋಷಣ ಪತ್ರ
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ಅಧೀಕೃತ ವೆಬ್ ಸೈಟ್ ಲಿಂಕ್ :- ಗಂಗಾ ಕಲ್ಯಾಣ ಯೋಜನೆ – Ganga Kalyana Yojana Karnataka Apply Online
ಮೇಲೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಯೋಜನೆಯ ಪುಟ ಆಯ್ಕೆಯನ್ನು ಮಾಡಿಕೊಳ್ಳಿ. ನಂತರ ಅರ್ಜಿಗೆ ಸಂಬಂಧಿಸಿದ ಮುಖಪುಟ ಓಪನ್ ಆಗುತ್ತದೆ. ನಂತರ ಎಲ್ಲಾ ಅವಶ್ಯಕ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಿ. ನಂತರ ಈ ಮೇಲೆ ತಿಳಿಸಿದ ಸಂಬಂಧಿತ ಎಲ್ಲಾ ದಾಖಲೆಯನ್ನು ಅಪ್ಲೋಡ್ ಮಾಡಬೇಕು. ಕೊನೆಯದಾಗಿ ಸಬ್ಮಿಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಅರ್ಜಿಯು ಸಲ್ಲಿಕೆಯಾಗುತ್ತದೆ.
ಇದನ್ನೂ ಕೂಡ ಓದಿ : Free Laptop Scheme : ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಭಾಗ್ಯ.! ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ.?
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಪ್ಲಾಸ್ಟಿಕ್, ಸ್ಟೀಲ್, ಮಣ್ಣು, ತಾಮ್ರ – ಆರೋಗ್ಯಕ್ಕೆ ಯಾವ ಬಾಟಲಿ ನೀರು ಶ್ರೇಷ್ಠ?
- ಫ್ಯಾಟಿ ಲಿವರ್ನಿಂದ ಬಿಪಿವರೆಗೆ: ಮಕ್ಕಳನ್ನೇ ಕಾಡುತ್ತಿರುವ ‘ದೊಡ್ಡವರ ಕಾಯಿಲೆಗಳು’!
- Ration Card : ಪ್ರತ್ಯೇಕ ಪಡಿತರ ಚೀಟಿಗೆ ಯಾವಾಗ ಅರ್ಜಿ ಸಲ್ಲಿಸಬಹುದು? ಅವಿವಾಹಿತ ವ್ಯಕ್ತಿಗಳಿಗಿರುವ ಆಯ್ಕೆಗಳೇನು?
- ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ 2026: ಪರೀಕ್ಷೆಯಿಲ್ಲದೆ 25,000+ GDS ಹುದ್ದೆಗಳಿಗೆ ಅರ್ಜಿ ಆಹ್ವಾನ! 10ನೇ ತರಗತಿ ಪಾಸಾದವರಿಗೆ ಬಂಪರ್ ಆಫರ್.
- ವಿದ್ಯುತ್ ಸಂಪರ್ಕದ ಹೆಸರು ಬದಲಾವಣೆಗೆ ಇನ್ನು ಕಚೇರಿಗೆ ಅಲೆಯುವ ಅಗತ್ಯವಿಲ್ಲ
- ಪೋಸ್ಟ್ ಆಫೀಸ್ನಲ್ಲಿ ‘ಡಬಲ್ ಎಂಜಿನ್’ ಹೂಡಿಕೆ ತಂತ್ರ : 13% ವರೆಗೆ ರಿಟರ್ನ್ಸ್.?
- ಗೃಹಜ್ಯೋತಿ ಮರು ಸರ್ವೆಗೆ 5 ದಿನ ಬಾಕಿ: ಅನರ್ಹರಿಗೆ ಯೋಜನೆ ಸ್ಥಗಿತ, ಮೈಸೂರಲ್ಲಿ ಸಮೀಕ್ಷೆ ಅವಧಿ ವಿಸ್ತರಿಸಬೇಕಾದ ಅನಿವಾರ್ಯತೆ!
- PhonePe Loan: ಫೋನ್ ಪೇ ಮೂಲಕ ಕೇವಲ 5 ನಿಮಿಷಗಳಲ್ಲಿ 2 ಲಕ್ಷಗಳವರೆಗೆ ಲೋನ್ ಪಡೆಯಬಹುದು.! ಯಾವ ರೀತಿ ಅರ್ಜಿ ಸಲ್ಲಿಸುವುದು.! ಬಡ್ಡಿ ದರ ಎಷ್ಟು.?
- ಡೆಬಿಟ್ ಕಾರ್ಡ್ ಇಲ್ಲದೇ UPI ಪಿನ್ ಸೆಟ್ ಮಾಡುವುದು ಹೇಗೆ ಗೊತ್ತಾ..? ಆಧಾರ್ ಕಾರ್ಡ್ ಮಾತ್ರ ಇದ್ದರೆ ಸಾಕಾ.?
- ಸದ್ದಿಲ್ಲದೆ ನಿಮ್ಮನ್ನ ಕೊಲ್ಲುತ್ತಿದೆ ‘ಶ್ವೇತ ವಿಷ’..! ಆದಷ್ಟೂ ಇದರಿಂದ ದೂರವಿರುವುದೇ ಉತ್ತಮ
- ದಿನ ಭವಿಷ್ಯ (22-08-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಸಿಜೆಪಿಯ ಶಾಲಾ ತಪಾಸಣೆ ಅಭಿಯಾನದ ವೇಳೆ ಘರ್ಷಣೆ – ಶಾಲೆಗಳನ್ನು ಪರಿಶೀಲನೆ ಮಾಡದಂತೆ ಅಡ್ಡಿಪಡಿಲು ಬಿಜೆಪಿ ಗೂಂಡಾಗಳನ್ನು ಕಳುಹಿಸಿದೆ : ಸಿಜೆಪಿ
- ದಿನಕ್ಕೆ 333 ರೂಪಾಯಿ ಉಳಿಸಿದರೆ ಸಿಗಲಿದೆ ಬರೋಬ್ಬರಿ 17 ಲಕ್ಷ : ಇದು ಪೋಸ್ಟ್ ಆಫೀಸ್ ಆರ್ಡಿ ಮ್ಯಾಜಿಕ್.!
- ಹೆತ್ತವರನ್ನು ನೋಡಿಕೊಳ್ಳದ ಮಕ್ಕಳಿಗೆ ಶಾಕ್! ಆಸ್ತಿ-ಮನೆಯಿಂದ ಹೊರಹಾಕಬಹುದೇ?
ಸುಪ್ರೀಂ ಕೋರ್ಟ್ ಹೇಳಿದ್ದೇನು? - ಸಹಜೀವನ ವಿವಾಹಕ್ಕೆ ಸಮಾನ.. ಪೋಷಕರು ಮಧ್ಯಪ್ರವೇಶಿಸುವಂತಿಲ್ಲ; ಹೈಕೋರ್ಟ್ ಮಹತ್ವದ ತೀರ್ಪು
- ರಾಜ್ಯದ ಸಣ್ಣ ರೈತರಿಗೆ ಗುಡ್ ನ್ಯೂಸ್: ‘ರೈತ ಮಿತ್ರ’ ಯೋಜನೆಯಡಿ ಕೃಷಿ ಯಂತ್ರೋಪಕರಣ ಬಾಡಿಗೆಗೆ ಶೇ. 50 ಸಬ್ಸಿಡಿ.!
- 21 ಆಗಸ್ಟ್ ದಿನ ಭವಿಷ್ಯ: ಈ 3 ರಾಶಿಗಳಿಗೆ ಹಣದ ಮಳೆ! 12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ!
- Post Office Scheme : ಹಿರಿಯ ನಾಗರಿಕರಿಗೆ ಜನಪ್ರಿಯ ‘ಪೋಸ್ಟ್ ಆಫೀಸ್’ ಯೋಜನೆ, ಪ್ರತಿ ತಿಂಗಳು ಸಿಗಲಿದೆ ₹20,000/- ರೂಪಾಯಿ.!
- ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್ ಸೂಚಕವೇ.? ಯಾವಾಗ ವೈದ್ಯರ ಸಲಹೆ ಪಡೆಯಬೇಕು
- ಮಹಿಳೆಯರೇ ಎಚ್ಚರ : ಅಪ್ಪಿತಪ್ಪಿಯೂ ‘ಫ್ರಿಡ್ಜ್’ ಪಕ್ಕದಲ್ಲಿ ಈ ವಸ್ತುಗಳನ್ನು ಇಡಬೇಡಿ.!



















