ಎದೆಯಲ್ಲ ದೇಹದ ಈ ಭಾಗದಲ್ಲಿನ ನೋವು ಹಾರ್ಟ್ ಅಟ್ಯಾಕ್ ನ ಮೊದಲ ಸೂಚನೆ.! ಹೃದಯಾಘಾತಕ್ಕೂ 30 ನಿಮಿಷ ಮೊದಲೇ ಕಾಣಿಸಿಕೊಳ್ಳುವ ಲಕ್ಷಣ
ಇತ್ತೀಚೆಗೆ ಹೃದಯಾಘಾತದಿಂದ ಚಿಕ್ಕ ವಯಸ್ಸಿನಲ್ಲಿಯೇ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೃದಯಾಘಾತ ಆಗುವ ಮೊದಲೇ ನಮ್ಮ ದೇಹ ನಮಗೆ ಈ ಸೂಚನೆಗಳನ್ನು ನೀಡುತ್ತದೆ. ಕೆಲವರಲ್ಲಿ ಇದು ಒಂದು ತಿಂಗಳಿಗೆ ಮುನ್ನವೇ ಕಾಣಿಸಿಕೊಳ್ಳುತ್ತದೆ. ಹೃದಯಾಘಾತ ಅಥವಾ ಪರಿಧಮನಿಯ ಕಾಯಿಲೆ, ಹೆಚ್ಚಿದ ಪೊಟ್ಯಾಸಿಯಮ್ ಮಟ್ಟಗಳು ಇತ್ಯಾದಿಗಳಿಂದ ಹೃದಯದಲ್ಲಿ ಅಡಚಣೆ ಉಂಟಾಗಬಹುದು. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದು ಕೂಡ ಇದಕ್ಕೆ ದೊಡ್ಡ ಕಾರಣವಾಗಿದೆ. ಹಾರ್ಟ್ ಬ್ಲಾಕೆಜ್ ಹೆಚ್ಚಿನ ಲಕ್ಷಣಗಳು ಸಮಯಕ್ಕೆ ಪತ್ತೆಯಾಗುವುದಿಲ್ಲ. ಈ ಕಾರಣದಿಂದಾಗಿ ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ಲಕ್ಷಣಗಳಿಲ್ಲದೆಯೂ ಸಹ ಹೃದಯಾಘಾತ ಸಂಭವಿಸುತ್ತದೆ. … Read more