Arecanut Price : ಇಂದಿನ ಅಡಿಕೆ ಧಾರಣೆ – 28 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಕುಂದಾಪುರ ಹಣ್ಣು ₹48,000 ₹47,000 ಮಂಗಳೂರು ಕೋಕಾ ₹37,500 ₹31,300 ಭದ್ರಾವತಿ ಬೇರೆ ₹23,000 ₹23,000 ಯಲ್ಲಾಪುರ ಅಪಿ ₹64,001 ₹64,001 ತೀರ್ಥಹಳ್ಳಿ ಬೇರೆ ₹57,000 ₹54,509 ಸಾಗರ ಬಿಳೆಗೋಟು ₹37,111 ₹34,299 ಭದ್ರಾವತಿ ಸಿಪ್ಪೆಗೋಟು ₹13,000 ₹11,500 ಕುಮಟಾ ಹಣ್ಣು ₹48,689 ₹45,169 ಹೊನ್ನಾವರ ಹಣ್ಣು ₹38,000 ₹37,000 ಯಲ್ಲಾಪುರ ಚಾಲಿ ₹50,978 ₹47,699 ಯಲ್ಲಾಪುರ ರಾಶಿ ₹60,399 ₹56,339 … Read more

ನಿಮ್ಮ ದೇಹದ ಮೇಲಿನ ‘ಕೊಬ್ಬಿನ ಗಡ್ಡೆ’ ಇದ್ರೆ ಕರಗಲು ಜಸ್ಟ್ ಹೀಗೆ ಮಾಡಿ.!

ಕೊಬ್ಬಿನ ಗಡ್ಡೆಗಳು ಎದೆ, ಕಂಕುಳು, ಬೆನ್ನು, ತೊಡೆಗಳು, ಕೈಗಳು ಮತ್ತು ಕುತ್ತಿಗೆ ಸೇರಿದಂತೆ ದೇಹದ ಮೇಲೆ ಸಣ್ಣ ಉಂಡೆಗಳಾಗಿ ಕಾಣಿಸಿಕೊಳ್ಳುತ್ತವೆ. ಈ ಕೊಬ್ಬಿನ ಗಡ್ಡೆಗಳು ಸ್ಪರ್ಶಿಸಿದಾಗ ನೋವು ಉಂಟು ಮಾಡುವುದಿಲ್ಲ. ಈ ಕೊಬ್ಬಿನ ಗಡ್ಡೆ ಯಾವುದೇ ಹಾನಿಯನ್ನು ಉಂಟುಮಾಡದಿದ್ದರೂ, ನಾವು ಅವುಗಳಿಗೆ ಚಿಕಿತ್ಸೆ ಪಡೆಯುವುದು ಸೂಕ್ತ. ಕೊಬ್ಬಿನ ಗಡ್ಡೆಗಳನ್ನು ಕರಗಿಸಲು ಅತ್ಯುತ್ತಮ ಮನೆಮದ್ದು.! 1) ಕಪ್ಪು ಜೀರಿಗೆ – 1 ಟೀಸ್ಪೂನ್2) ಅರಿಶಿನ ಪುಡಿ – 5 ಗ್ರಾಂನೀರು – 1 ಲೋಟ ಮಾಡುವ ವಿಧಾನ :- … Read more

ರಾತ್ರಿ ವೇಳೆ ಈ 5 ಲಕ್ಷಣಗಳು ಕಂಡುಬಂದರೆ ಎಚ್ಚರ : ನಿಮ್ಮ ಲಿವರ್ ಹಾನಿಗೊಳಗಾಗಿದೆ ಎಂದರ್ಥ.!

ಇತ್ತೀಚಿನ ದಿನಗಳಲ್ಲಿ ಲಿವರ್ ಸಂಬಂಧಿತ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸರಿಯಿಲ್ಲದ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದಾಗಿ ಲಿವರ್ ಹಾನಿಗೊಳಗಾಗುತ್ತಿದೆ. ಈ ಕಾರಣದಿಂದಾಗಿ ಅನೇಕ ಜನರು ಯಾವುದೋ ಒಂದು ರೀತಿಯ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶೇಷವೆಂದರೆ, ಲಿವರ್ ಸಮಸ್ಯೆಗಳು ತುಂಬಾ ತಡವಾಗಿ ಬೆಳಕಿಗೆ ಬರುತ್ತವೆ. ಆದ್ದರಿಂದ ಲಿವರ್ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ. ಲಿವರ್ ಸಮಸ್ಯೆಗಳು ತಡವಾಗಿ ಪತ್ತೆಯಾದರೂ, ಅದಕ್ಕೂ ಮೊದಲು ದೇಹವು ಕೆಲವು ಸಂಕೇತಗಳನ್ನು ನೀಡುತ್ತದೆ. ಮುಖ್ಯವಾಗಿ ರಾತ್ರಿಯ … Read more

Dandruff : ತಲೆಹೊಟ್ಟು ಸಮಸ್ಯೆಯೇ? ಕೆಮಿಕಲ್ ಬಿಡಿ, ಮುತ್ತಿನಂತಹ ಕೂದಲಿಗೆ ಮನೆಯಲ್ಲೇ ಇದೆ ಮದ್ದು

ಇತ್ತೀಚಿನ ದಿನಗಳಲ್ಲಿ ಬದಲಾದ ಹವಾಮಾನ, ಹೆಚ್ಚುತ್ತಿರುವ ಧೂಳು ಮತ್ತು ಆಹಾರ ಪದ್ಧತಿಯಿಂದಾಗಿ ಹೆಚ್ಚಿನ ಜನರು ತಲೆಹೊಟ್ಟು (Dandruff) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಈ ಸಮಸ್ಯೆ ಆತ್ಮವಿಶ್ವಾಸವನ್ನು ಕುಗ್ಗಿಸುವಂತೆ ಮಾಡಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಶಾಂಪೂಗಳಿಗಿಂತ ಮನೆಯಲ್ಲಿ ಸಿಗುವ ಪದಾರ್ಥಗಳೇ ಇದಕ್ಕೆ ರಾಮಬಾಣ. ತಲೆಹೊಟ್ಟು ನಿವಾರಣೆಗೆ ಇಲ್ಲಿವೆ ಕೆಲವು ಸುಲಭ ಮನೆಮದ್ದುಗಳು: 1. ನಿಂಬೆ ರಸದ ಚಮತ್ಕಾರ ನಿಂಬೆ ರಸವು ಸಿಟ್ರಿಕ್ ಆಮ್ಲದ ಸಮೃದ್ಧ ಮೂಲವಾಗಿದ್ದು, ಇದು ತಲೆಹೊಟ್ಟಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಇದರಲ್ಲಿರುವ ಆಂಟಿಮೈಕ್ರೊಬಿಯಲ್ … Read more

Horoscope Today : 27 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ನಿಮ್ಮ ಇಂದಿನ ದಿನವು ಅದೃಷ್ಟಕರವಾಗಿರುತ್ತದೆ ಮತ್ತು ವಿಶೇಷವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಆದರೆ, ಮಾನಸಿಕವಾಗಿ ಪ್ರಕ್ಷುಬ್ಧಗೊಂಡಿರುವ ಕಾರಣ ಪ್ರಮುಖ ವಿಚಾರಗಳ ಬಗ್ಗೆ ನಿಮ್ಮ ಮನಸ್ಸು ಸೂಕ್ತ ನಿರ್ಣಯ ತೆಗೆದುಕೊಳ್ಳುವುದಿಲ್ಲ ಅಥವಾ ವಿಶ್ವಾಸ ಹಾಗೂ ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಎಲ್ಲಾ ಮುಖ್ಯವಾದ ನಿರ್ಧಾರಗಳನ್ನು ತಡೆಹಿಡಿಯಿರಿ. ವ್ಯವಹಾರದ ನಿಮಿತ್ತ ಪ್ರವಾಸ ಕೈಗೊಳ್ಳಬಹುದು. ಪತ್ರ ವ್ಯವಹಾರ ಅಥವಾ ಕರಡು ಪತ್ರ ಹಾಗೂ ದಾಖಲೆಗಳ ಕಾರ್ಯಗಳಲ್ಲಿ ಈ ಪ್ರವಾಸವನ್ನು ಬಳಸಿಕೊಳ್ಳಬಹುದು. ಬೌದ್ಧಿಕ ಚರ್ಚೆಯಲ್ಲಿ ಪಾಲ್ಗೊಳ್ಳುವ ಸಂಭಾವ್ಯತೆಯಿದೆ. ಇಂದು ಯಾವುದೇ ವ್ಯಕ್ತಿ … Read more

ಹಠಾತ್ ಹೃದಯಾಘಾತ : ಪ್ರಾಣ ಉಳಿಸಲು ಕೈಯಲ್ಲಿರಲಿ ಈ 2 ಮಾತ್ರೆಗಳು ! ತಜ್ಞ ವೈದ್ಯರ ಮಹತ್ವದ ಸಲಹೆ

ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಅಥವಾ ಕ್ರೀಡಾ ಚಟುವಟಿಕೆಗಳ ಸಮಯದಲ್ಲಿ ಯುವಕರು ಮತ್ತು ಮಧ್ಯವಯಸ್ಕರು ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕೇವಲ ಹೃದಯಾಘಾತ (Heart Attack) ಮಾತ್ರ ಕಾರಣವಲ್ಲ, ಇದರ ಹಿಂದೆ ಹತ್ತು ಹಲವು ವೈದ್ಯಕೀಯ ಕಾರಣಗಳಿವೆ ಎಂದು ಖ್ಯಾತ ಹೃದಯ ಮತ್ತು ಶ್ವಾಸಕೋಶ ಶಸ್ತ್ರಚಿಕಿತ್ಸಕ ಡಾ.ಸಿ. ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ. ಹಠಾತ್ ಸಾವುಗಳಿಗೆ ಪ್ರಮುಖ ಕಾರಣಗಳೇನು? ಕೇವಲ ರಕ್ತನಾಳದ ಬ್ಲಾಕ್ ಮಾತ್ರವಲ್ಲದೆ, ಈ ಕೆಳಗಿನ ಕಾರಣಗಳಿಂದಲೂ ಸಾವು ಸಂಭವಿಸಬಹುದು: ಪತ್ತೆಯಾಗದ … Read more

ಯುವಕರೇ ಎಚ್ಚರ.! ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟರೆ ಪುರುಷತ್ವದ ಶಕ್ತಿಗೆ ಸಂಚಕಾರ

ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಮನುಷ್ಯನ ಕೈಯ ಆರನೇ ಬೆರಳಿನಂತಾಗಿದೆ. ವಿಶೇಷವಾಗಿ ಯುವಜನತೆ ಐದು ನಿಮಿಷ ಕೂಡ ಫೋನ್ ಬಿಟ್ಟಿರಲಾರದ ಸ್ಥಿತಿಯಲ್ಲಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳಿದ್ದರೂ, 18-20 ವರ್ಷದ ಯುವಕರ ಮೇಲೆ ಇದು ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ. ಈ ವಯಸ್ಸಿನ ಯುವಕರು ಫೋನ್ ಬಳಸುವುದರಿಂದ ನೇರವಾಗಿ ಸಂತಾನೋತ್ಪತ್ತಿ ಸಾಮರ್ಥ್ಯ (Fertility) ಕಡಿಮೆಯಾಗುತ್ತದೆ ಎನ್ನಲು ಯಾವುದೇ ನಿಖರವಾದ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ, ಕೆಲವು ಪರೋಕ್ಷ ಪರಿಣಾಮಗಳಿರಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ. ಅಂದರೆ … Read more

Horoscope Today : 26 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇಂದು ಮೇಷರಾಶಿಯವರಾದ ನಿಮಗೆ ಸಾಧಾರಣ ಅದೃಷ್ಟದ ಪ್ರಭಾವವಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅಥವಾ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಆದರೂ, ಆತುರದ ನಿರ್ಧಾರ ಕೈಗೊಳ್ಳುವ ಮೂಲಕ ನಿಮ್ಮ ಆಲೋಚನಾ ರೀತಿಯನ್ನು ಜಟಿಲಗೊಳಿಸಲು ಪ್ರಯತ್ನಿಸಬೇಡಿ. ಸರಳತೆಗೆ ಬದ್ಧರಾಗಿ ಮತ್ತು ತೊಡಕಿಲ್ಲದಂತೆ ನೋಡಿಕೊಳ್ಳಿ. ಕಚೇರಿಯಲ್ಲಿ ಇಂದು ನೀವು ವಿಪರೀತ ಸ್ಪರ್ಧೆಯನ್ನು ಎದುರಿಸಬೇಕಾದೀತು ಆದರೂ ಸಮಾಧಾನ ತಂದುಕೊಳ್ಳಿ ಮತ್ತು ನಿಮ್ಮ ಉತ್ತಮ ಪ್ರಯತ್ನ ಮಾಡಿ. ಮಹಿಳೆಯರು ತಮ್ಮ ಜಗಳಗಂಟತನ ಹಾಗೂ … Read more

ಇದ್ದಕ್ಕಿದ್ದಂತೆ ಎಡಗೈ ನೋವಾಗ್ತಿದ್ಯಾ? ನಿರ್ಲಕ್ಷಿಸಿದರೆ ಜೀವನವೇ ಅಂತ್ಯ ಆಗಬಹುದು ಹುಷಾರ್!

ದೇಹದಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಾಗುತ್ತಲೇ ಇರುತ್ತದೆ. ಇವುಗಳ ಲಕ್ಷಣಗಳು ಮತ್ತು ಇವುಗಳ ಸೂಚನೆಯನ್ನು ಮೊದಲೇ ಅರ್ಥ ಮಾಡಿಕೊಂಡರೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದು, ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಕೆಲವುಆರೋಗ್ಯಸಮಸ್ಯೆಗಳಿಗೆ ನಿರ್ದಿಷ್ಟ ಲಕ್ಷಣಗಳಿವೆ. ಅವುಗಳಲ್ಲಿಎಡಗೈನೋವು ಸಹ ಒಂದು.ಇದುಹೃದಯಾಘಾತದ ಲಕ್ಷಣವಾಗಿದೆ. ಯಾವಾಗಲೂ ಇದು ಹೃದಯಾಘಾತಕ್ಕೂ ಮುನ್ನಕಾಣಿಸಿಕೊಳ್ಳುವಲಕ್ಷಣಗಳಲ್ಲಿಒಂದಾಗಿದೆ. ಅಷ್ಟಕ್ಕೂ ಇದು ಹಾರ್ಟ್ ಅಟ್ಯಾಕ್ನಿಂದಲೇ ಉಂಟಾಗುತ್ತಾ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುವುದರ ಬಗ್ಗೆ ಹೃದ್ರೋಗತಜ್ಞರುಈ ಕೆಳಗೆ ಸ್ಪಷ್ಟತೆ ನೀಡಿದ್ದಾರೆ ನೋಡಿ. ಎಡಗೈಯಲ್ಲಿ ನೋವು ಯಾವಾಗಲೂ ಹೃದಯಾಘಾತದ ಸೂಚನೆಯೇ ಅಲ್ಲ. … Read more

ದಿನ ಭವಿಷ್ಯ : 25 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.?

ಮೇಷ ರಾಶಿ :- ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸದ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಬರುವ ಸಾಧ್ಯತೆ ಇದೆ. ಹಿರಿಯರ ಸಲಹೆ ಪಾಲಿಸಿದರೆ ಲಾಭವಾಗುತ್ತದೆ. ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದವರ ಜೊತೆ ಸಮಯ ಕಳೆಯುವುದು ಮನಸ್ಸಿಗೆ ಸಂತೋಷ ನೀಡುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ, ವಿಶೇಷವಾಗಿ ತಲೆನೋವು ಕಾಡಬಹುದು. ಹಳೆಯ ಸ್ನೇಹಿತರಿಂದ ಶುಭ ಸುದ್ದಿ ಸಿಗಬಹುದು. ಧಾರ್ಮಿಕ ಚಿಂತನೆ ಮನಃಶಾಂತಿ ತರಲಿದೆ. ಪ್ರಯಾಣ ಯೋಗ ಸಾಮಾನ್ಯವಾಗಿದೆ. ವೃಷಭ ರಾಶಿ :- ಇಂದು ಸಹನಶೀಲತೆ ನಿಮ್ಮ … Read more