ಫೆಬ್ರವರಿ 1 ರಿಂದ ಹೊಸ ತೆರಿಗೆ, ಸೆಸ್ ಜಾರಿ: ಪಾನ್ ಮಸಾಲಾ ಬಲು ದುಬಾರಿ; ಬಾಯಿ ಸುಡಲಿದೆ ಸಿಗರೇಟ್-ಬೀಡಿ!
ಫೆ.1ರಿಂದ ಜಾರಿಗೆ ಬರುವಂತೆ ಬೀಡಿ, ಸಿಗರೆಟ್, ಗುಟ್ಕಾ, ಪಾನ್ ಮಸಾಲಾ, ಸುವಾಸಿತ ತಂಬಾಕು ಮೇಲೆ ಭಾರೀ ಪ್ರಮಾಣದ ಅಬಕಾರಿ ಸುಂಕ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಹಾಲಿ, ಈ ಉತ್ಪನ್ನಗಳ ಮೇಲೆ ಇರುವ ಶೇ.40 ಮತ್ತು ಶೇ.18ರಷ್ಟು ಜಿಎಸ್‌ಟಿಗೆ ಹೊರತಾದ ಏರಿಕೆಯಾಗಿರಲಿದೆ. ಕಳೆದ ವರ್ಷ ಜಿಎಸ್ಟಿ ಸುಧಾರಣೆ ಭಾಗವಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ಹೆಚ್ಚುವರಿ ತೆರಿಗೆ ಅನ್ವಯ ಈ ಘೋಷಣೆ ಮಾಡಲಾಗಿದ್ದು, ಇದು 10 ಕೋಟಿ ತಂಬಾಕು ಬಳಕೆದಾರರ ಜೇಬು ಸುಡುವುದು ಖಚಿತವಾಗಿದೆ. ಸರ್ಕಾರದ ಈ … Read more