ನಾನು ದೇವಸ್ಥಾನಕ್ಕೆ ಹೋಗೋದು ದೇವರನ್ನು ನೋಡೋಕೂ ಅಲ್ಲ; ಪ್ರಾರ್ಥಿಸೋಕೂ ಅಲ್ಲ : ISRO ಮಾಜಿ ಅಧ್ಯಕ್ಷ ಸೋಮನಾಥ್
ಇಸ್ರೋದ (ISRO) ಮಾಜಿ ಅಧ್ಯಕ್ಷ ಸೋಮನಾಥ್ ಅವರು ದೇವರ ಬಗ್ಗೆ ಸಂದರ್ಶನ ಕೊಟ್ಟಿರೋದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಾಗಾದರೆ ಅವರು ಹೇಳಿದ್ದೇನು? ಸೋಮನಾಥ್ ಏನಂದ್ರು? ನಾನು ದೇವಸ್ಥಾನಗಳಿಗೆ ಹೋಗುವ ವ್ಯಕ್ತಿ. ದೇವಸ್ಥಾನಗಳಿಗೆ ಜನರು ಹಲವಾರು ಕಾರಣಗಳಿಂದ ಹೋಗುತ್ತಾರೆ. ದೇವಸ್ಥಾನ ಎನ್ನುವುದು ಕೇವಲ ಪೂಜೆಯ ಸ್ಥಳವಲ್ಲ; ಅದು ನಮ್ಮ ಪೀಳಿಗೆಯ ಸಂಸ್ಕೃತಿಯ ಉಳಿವು, ನಮ್ಮ ಪರಂಪರೆಯ ಒಂದು ಭಾಗ. ಹೊಸ ದೇವಸ್ಥಾನಗಳಾಗಲಿ ಹಳೆಯ ದೇವಸ್ಥಾನಗಳಾಗಲಿ – ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಪ್ರಾರ್ಥನೆ ಮಾಡೋಕೆ ಅಲ್ಲ … Read more