“ನನ್ನಂತೆಯೇ ಸಾವಿರಾರು ಮಂದಿ ಶ್ರಮಿಸಿದ್ದಾರೆ, ಅನಗತ್ಯ ಪ್ರಚಾರ ಬೇಡ, ನನ್ನ ಗೌಪ್ಯತೆಯನ್ನು ಗೌರವಿಸಿ”ಎಂದ ಚೆನಾಬ್ ಸೇತುವೆ ಯೋಜನಾ ಇಂಜಿನಿಯರ್
ಪ್ರಧಾನಿ ನರೇಂದ್ರ ಮೋದಿ ಕಳೆದ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾದ ಚೆನಾಬ್ ಸೇತುವೆಯನ್ನು ಉದ್ಘಾಟಿಸಿದರು. ರಾಷ್ಟ್ರ ಈ ಸಾಧನೆಯನ್ನು ಆಚರಿಸುತ್ತಿದ್ದಂತೆ, ಈ ಯೋಜನೆಗೆ ದೀರ್ಘಕಾಲದಿಂದ ಕೊಡುಗೆ ನೀಡಿದ ಪ್ರೊಫೆಸರ್ ಜಿ ಮಾಧವಿ ಲತಾ ಅವರು ದೇಶಾದ್ಯಂತ ಸುದ್ದಿಯಾಗಿದ್ದರು. ತಮ್ಮ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಸುದ್ದಿಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಧವಿ ಲತಾ, ಈ ಯೋಜನೆಯಲ್ಲಿ ಸಾವಿರಾರು ಮಂದಿ ತನ್ನಂತೆಯೇ ಕೊಡುಗೆ ನೀಡಿದ್ದು ಅವರೆಲ್ಲಾ ತೆರೆ ಮರೆಯಲ್ಲಿದ್ದಾರೆ, ನಾನೂ ಅವರಂತೆಯೇ … Read more