ಆಪರೇಷನ್‌ ಬೇಡವೇ ಬೇಡ.. ಈ ಎಲೆಯ ರಸ ಕುಡಿದರೆ ಸಾಕು ಕಿಡ್ನಿ ಸ್ಟೋನ್‌ ಪುಡಿಯಾಗಿ ದೇಹದಿಂದ ಹೊರ ಬರುತ್ತೆ.!

ಮೂತ್ರಪಿಂಡದೊಳಗೆ ಖನಿಜಗಳು ಮತ್ತು ಲವಣಗಳು ಗಟ್ಟಿಯಾದ ನಿಕ್ಷೇಪವಾಗಿ ಸಂಗ್ರಹವಾಗಲು ಪ್ರಾರಂಭಿಸಿದಾಗ ಮೂತ್ರಪಿಂಡದ ಕಲ್ಲುಗಳು ಉಂಟಾಗುತ್ತವೆ. ಇದು ಅಸಹನೀಯ ಹೊಟ್ಟೆ ನೋವನ್ನು ಉಂಟುಮಾಡುವ ಅತ್ಯಂತ ಅಪಾಯಕಾರಿ ಸ್ಥಿತಿಯಾಗಿದೆ. ಕಳಪೆ ಆಹಾರ ಪದ್ಧತಿ, ತೂಕ ಹೆಚ್ಚಾಗುವುದು ಮತ್ತು ಕೆಲವು ವೈದ್ಯಕೀಯ ಪರಿಸ್ಥಿತಿಗಳು ಕಿಡ್ನಿ ಸ್ಟೋನ್‌ ರಚನೆಗೆ ಕಾರಣವಾಗಿವೆ. ಮೂತ್ರಪಿಂಡದ ಕಲ್ಲುಗಳು ಮೂತ್ರನಾಳದೊಳಗೆ ವಿವಿಧ ತೊಡಕುಗಳಿಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಕಿಡ್ನಿ ಸ್ಟೋನ್‌ ದೇಹದ ಹಲವಾರು ಇತರ ಅಂಗಗಳ ಮೇಲೆ ಸಹ ಪ್ರತಿಕೂಲ ಪರಿಣಾಮ ಬೀರಲು ಪ್ರಾರಂಭಿಸಬಹುದು. ಮೂತ್ರಪಿಂಡದ … Read more

ಹೆಚ್ಚು ನೀರು ಕುಡಿದರೆ ಕಿಡ್ನಿ ಸ್ಟೋನ್ ತಡೆಯಬಹುದೇ? ‘ಖಂಡಿತ ಇಲ್ಲ’ ಎನ್ನುತ್ತಿದೆ ಹೊಸ ಸಂಶೋಧನೆ; ಹಾಗಾದರೆ ಪರಿಹಾರವೇನು.?

ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪಾರಾಗಲು ದಿನವಿಡೀ ಲೀಟರ್‌ಗಟ್ಟಲೆ ನೀರು ಕುಡಿಯಬೇಕು ಎಂಬುದು ದಶಕಗಳಿಂದಲೂ ನಡೆದುಬಂದಿರುವ ನಂಬಿಕೆ. ಆದರೆ, ಇತ್ತೀಚಿನ ಹೊಸ ಸಂಶೋಧನೆಯೊಂದು ಈ ನಂಬಿಕೆಯನ್ನು ಸುಳ್ಳಾಗಿಸಿದೆ. ಕೇವಲ ನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಬರದಂತೆ ತಡೆಯಲು ಸಾಧ್ಯವಿಲ್ಲ ಎಂದು ಈ ಅಧ್ಯಯನ ತಿಳಿಸಿದೆ. ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕೇವಲ ನೀರಿನ ಸೇವನೆಯ ಪ್ರಮಾಣವನ್ನು ಹೆಚ್ಚಿಸುವುದು ಕಿಡ್ನಿ ಸ್ಟೋನ್ ಮರುಕಳಿಸುವುದನ್ನು ತಡೆಯುವಲ್ಲಿ ನಿರೀಕ್ಷಿತ ಯಶಸ್ಸು ನೀಡಿಲ್ಲ. ಅತಿಯಾದ ನೀರು ಕುಡಿಯುವುದರಿಂದ ಮೂತ್ರದ ಪ್ರಮಾಣ ಹೆಚ್ಚಾಗುತ್ತದೆಯೇ … Read more

ಸತತ ಒಂದು ವರ್ಷ ಮದ್ಯಪಾನ ಮಾಡಿದರೆ ನಿಮ್ಮ ಲಿವರ್ ಏನಾಗುತ್ತೆ ಗೊತ್ತಾ.? ಶಾಕಿಂಗ್ ವರದಿ ಇಲ್ಲಿದೆ.!

“ಮದ್ಯಪಾನ ಆರೋಗ್ಯಕ್ಕೆ ಹಾನಿಕರ” ಎಂಬ ಎಚ್ಚರಿಕೆಯನ್ನು ನಾವು ಪ್ರತಿದಿನ ನೋಡುತ್ತೇವೆ. ಆದರೆ, ಒಬ್ಬ ವ್ಯಕ್ತಿ ಸತತ ಒಂದು ವರ್ಷಗಳ ಕಾಲ ನಿಯಮಿತವಾಗಿ ಮದ್ಯಪಾನ ಮಾಡಿದರೆ ಆತನ ದೇಹದ ಪ್ರಮುಖ ಅಂಗವಾದ ಯಕೃತ್ತು ಅಥವಾ ಲಿವರ್ ಮೇಲೆ ಅದು ಎಂತಹ ಭೀಕರ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ವೈದ್ಯಕೀಯ ಸಂಶೋಧನೆಗಳು ಕಣ್ಣು ತೆರೆಸುವಂತಹ ಮಾಹಿತಿಯನ್ನು ಬಿಚ್ಚಿಟ್ಟಿವೆ. ಒಂದು ವರ್ಷದ ಸತತ ಪಾನ: ಲಿವರ್‌ನಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ.? 1. ಫ್ಯಾಟಿ ಲಿವರ್ ಆರಂಭ (0-3 ತಿಂಗಳು) :ಮದ್ಯಪಾನ ಆರಂಭಿಸಿದ ಕೆಲವೇ … Read more

ಪಾದದ ಅಡಿ ಉರಿತಿದ್ಯಾ? ಇದು ಸಾಮಾನ್ಯವಲ್ಲ – ಗಂಭೀರ ರೋಗದ ಮುನ್ನೆಚ್ಚರಿಕೆ! ಇದನ್ನ ಲೈಟ್ ಆಗಿ ತೆಗೆದುಕೊಳ್ಳ್ಬೇಡಿ

ಅನೇಕ ಮಂದಿ ಪಾದಗಳು ಉರಿ ಸಮಸ್ಯೆಯನ್ನು (Burning Feet Problem) ಎದುರಿಸುತ್ತಾರೆ. ಆದರೆ ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ವಾಸ್ತವವಾಗಿ ಇದು ನರವೈಜ್ಞಾನಿಕ ಸಮಸ್ಯೆಯ (Neurological Disorder) ಪ್ರಮುಖ ಲಕ್ಷಣವಾಗಿರಬಹುದು. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಈ ಸಮಸ್ಯೆ ಕೆಲವರಲ್ಲಿ ಸಾಮಾನ್ಯವಾಗಿದ್ದರೂ, ಕೆಲವೊಮ್ಮೆ ಇದು ತೀವ್ರಗೊಂಡು ಅಪಾಯವನ್ನುಂಟು ಮಾಡುತ್ತದೆ. ಇದು ಇತರ ಗಂಭೀರ ಆರೋಗ್ಯ ಸಮಸ್ಯೆಗಳನ್ನು (Health Problems) ಸಹ ಉಂಟು ಮಾಡಬಹುದು ಎಂದು ಜೀ ನ್ಯೂಸ್ ವರದಿ ಮಾಡಿದೆ. … Read more

45 ವರ್ಷ ಮೇಲ್ಪಟ್ಟರಿಗೆ ಎಚ್ಚರಿಕೆ: ಬದಲಾದ ಆಹಾರ ಮತ್ತು ಜೀವನಶೈಲಿ ಪ್ರೊಸ್ಟೇಟ್ ಕ್ಯಾನ್ಸರ್‌ಗೆ ಕಾರಣ.!

ಪ್ರೊಸ್ಟೇಟ್ ಕ್ಯಾನ್ಸರ್ ಈಗ ಬೆಂಗಳೂರು ಒಳಗೊಂಡು ನಗರ ಭಾರತದಲ್ಲಿ ಪುರುಷರನ್ನು ಬಾಧಿಸುತ್ತಿರುವ ಮುಂಚೂಣಿಯ ಕ್ಯಾನ್ಸರ್ ಗಳಲ್ಲಿ ಮುಂಚೂಣಿಯಲ್ಲಿದೆ, ಆದರೂ ಹೆಚ್ಚಾಗಿ ಪತ್ತೆಯಾಗುವುದಿಲ್ಲ ಮತ್ತು ಬಹಳ ಕಡಿಮೆ ತಿಳಿವಳಿಕೆ ಹೊಂದಲಾಗಿದೆ. ಪ್ರಾರಂಭಿಕ ರೋಗ ಲಕ್ಷಣಗಳ ಕೊರತೆಯಿಂದ ದೊಡ್ಡ ಪ್ರಮಾಣದ ರೋಗಿಗಳು ಮುಂದು ವರಿದ ಹಂತಗಳಲ್ಲಿ ಮಾತ್ರ ರೋಗಪರೀಕ್ಷೆಗೆ ಒಳಗಾಗುವುದು, ಚಿಕಿತ್ಸೆಯ ಫಲಿತಾಂಶ ಗಳನ್ನು ನಿಯಂತ್ರಿಸುತ್ತದೆ ಮತ್ತು ರೋಗದ ಹೊರೆಯನ್ನು ಹೆಚ್ಚಿಸುತ್ತದೆ. ಬೆಂಗಳೂರಿನಲ್ಲಿ ತೀವ್ರವಾಗಿ ಬದಲಾಗುತ್ತಿರುವ ಆಹಾರದ ಅಭ್ಯಾಸಗಳು ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ತೊಂದರೆ ಹೆಚ್ಚಾಗುವಲ್ಲಿ ಪ್ರಮಕಾರಣವಾಗಿದ್ದು ವೈದ್ಯರು ಸಾಂಪ್ರದಾಯಿಕ … Read more

ಯಾರನ್ನ ಕಿಡ್ನಿ ಸ್ಟೋನ್‌ ಹೆಚ್ಚು ಕಾಡುತ್ತೆ ಗೊತ್ತೆ..? ಆರೋಗ್ಯವಾಗಿದ್ರೂ ಇವರನ್ನ ಬಿಡಲ್ಲ ಈ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೊನ್‌ ಸಮಸ್ಯೆ ಅನೇಕ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ನಮ್ಮ ಮೂತ್ರಪಿಂಡಗಳಲ್ಲಿ ಕೆಲವು ಲವಣಗಳು ಮತ್ತು ಖನಿಜಗಳು ಸಂಗ್ರಹವಾದರೆ, ಅವು ಮೂತ್ರದ ಮೂಲಕ ಹೊರಹಾಕಲ್ಪಡಬೇಕು. ಆದರೆ ಅವು ಹೊರಗೆ ಬಾರದಿದ್ದಾಗ, ಕ್ರಮೇಣ ಕಲ್ಲುಗಳಾಗಿ ಬದಲಾಗುತ್ತವೆ. ಅನೇಕ ಜನರು ಕೇಳುವ ಪ್ರಶ್ನೆಯೆಂದರೆ, ಪುರುಷರು ಮತ್ತು ಮಹಿಳೆಯರ ಪೈಕಿ ಯಾರಲ್ಲಿ ಅತೀ ಹೆಚ್ಚಾಗಿ ಕಂಡುಬರುತ್ತದೆ.. ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಉಪಾಧ್ಯಕ್ಷ ಡಾ. ಅಮರೇಂದ್ರ ಪಾಠಕ್ ಅವರ ಪ್ರಕಾರ, ಈ ಸಮಸ್ಯೆ ಪುರುಷರಲ್ಲಿ … Read more

ಗೊತ್ತಾಗದಂತೆ ಅಟ್ಯಾಕ್‌ ಮಾಡುವ ‘ಸೈಲೆಂಟ್‌ ಕಿಲ್ಲರ್‌ʼ ಕಾಯಿಲೆಗಳಿವು.. ತಡವಾದ್ರೆ ಜೀವಕ್ಕೆ ಡೇಂಜರ್!!

ಸೈಲೆಂಟ್ ರೋಗಗಳು ಎಂದರೆ ಆರಂಭದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ದೇಹದಲ್ಲಿ ನಿಧಾನವಾಗಿ ಬೆಳೆಯುವ ಗಂಭೀರ ಕಾಯಿಲೆಗಳು. ಹೈ ಬ್ಲಡ್ ಪ್ರೆಶರ್, ಮಧುಮೇಹ, ಹೃದಯ ಹಾಗೂ ಕಿಡ್ನಿ ಸಂಬಂಧಿತ ಸಮಸ್ಯೆಗಳು ಇವುಗಳಲ್ಲಿ ಪ್ರಮುಖವಾಗಿವೆ. ಇತ್ತೀಚಿನ ಆರೋಗ್ಯ ವರದಿಗಳ ಪ್ರಕಾರ ಹಲವಾರು ಗಂಭೀರ ರೋಗಗಳು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೇ ನಿಧಾನವಾಗಿ ದೇಹದಲ್ಲಿ ಬೆಳೆಯುತ್ತಿವೆ. ಇವುಗಳನ್ನ “ಸೈಲೆಂಟ್ ಡಿಸೀಸಸ್” (Silent Diseases) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ರೋಗಗಳು ಮೊದಲ ಹಂತದಲ್ಲಿ ಗಮನಕ್ಕೆ ಬಾರದ ಕಾರಣ, ನಂತರದ ಹಂತದಲ್ಲಿ ದೊಡ್ಡ ಆರೋಗ್ಯ … Read more

ರಾತ್ರಿ ಈ ಲಕ್ಷಣಗಳು ಕಾಣಿಸಿಕೊಂಡ್ರೆ ನಿಮ್ಮ ಲಿವರ್‌ ಡ್ಯಾಮೇಜ್‌ ಆಗಿದೆ ಎಂದರ್ಥ..!

ಲಿವರ್ ದೇಹದಿಂದ ವಿಷ ತೆಗೆದುಹಾಕಲು ಕೆಲಸ ಮಾಡುತ್ತದೆ. ಯಾವುದೇ ಲಿವರ್‌ ಸಮಸ್ಯೆ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿಯಲ್ಲಿ ಲಿವರ್‌ ಹಾನಿಯ ಲಕ್ಷಣಗಳ ಬಗ್ಗೆ ತಜ್ಞರಿಂದ ತಿಳಿಯಿರಿ. ಲಿವರ್‌ ದೇಹದಿಂದ ವಿಷವನ್ನ ತೆಗೆದುಹಾಕಲು ಕೆಲಸ ಮಾಡುತ್ತದೆ. ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಲಿವರ್ ಸಮಸ್ಯೆಯು ರೋಗಲಕ್ಷಣಗಳನ್ನ ಉಂಟುಮಾಡಬಹುದು. ಜನರು ಸಾಮಾನ್ಯವಾಗಿ ಈ ರೋಗಲಕ್ಷಣಗಳನ್ನ ನಿರ್ಲಕ್ಷಿಸುತ್ತಾರೆ. ಲಿವರ್‌ನ ಹಾನಿಯಿಂದ ಲಿವರ್‌ನ ಕ್ಯಾನ್ಸರ್ ಮತ್ತು ಫ್ಯಾಟಿ ಲಿವರ್‌ ಅಪಾಯ ಹೆಚ್ಚುತ್ತದೆ. … Read more

SHOCKING : ಹೆಣ್ಣು ಮಕ್ಕಳಲ್ಲಿ ಎಂಟು ವರ್ಷಕ್ಕೇ ಋತುಚಕ್ರ : ಆತಂಕಕಾರಿ ವರದಿ ಬಹಿರಂಗ.!

ಹೆಣ್ಣುಮಕ್ಕಳ ಜೀವನದಲ್ಲಿ ಹದಿಹರೆಯದ ಪ್ರವೇಶ ಅಥವಾ ಮೊದಲ ಋತುಸ್ರಾವ (Menarche) ಎಂಬುದು ಅತ್ಯಂತ ಮಹತ್ವದ ಘಟ್ಟ. ಈ ಹಂತದಲ್ಲಿ ಅವರ ದೇಹ ಮತ್ತು ಮನಸ್ಸಿನಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಸಾಮಾನ್ಯವಾಗಿ 10 ರಿಂದ 15 ವರ್ಷಗಳ ನಡುವೆ ಆರಂಭವಾಗಬೇಕಿದ್ದ ಈ ಪ್ರಕ್ರಿಯೆ, ಇತ್ತೀಚಿನ ದಿನಗಳಲ್ಲಿ ಭಾರತದಾದ್ಯಂತ ಕೇವಲ 8 ವರ್ಷಕ್ಕೇ ಕಾಣಿಸಿಕೊಳ್ಳುತ್ತಿರುವುದು ಪೋಷಕರಲ್ಲಿ ಮತ್ತು ವೈದ್ಯಕೀಯ ಲೋಕದಲ್ಲಿ ಆತಂಕ ಮೂಡಿಸಿದೆ. ಅಕಾಲಿಕ ಋತುಸ್ರಾವಕ್ಕೆ ಪ್ರಮುಖ ಕಾರಣಗಳು : ಇಂದಿನ ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ಮಕ್ಕಳ … Read more

ಲಿವರ್ ಸಂಬಂಧಿತ ಕಾಯಿಲೆಯ ಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿ ಭಿನ್ನವಾಗಿರುತ್ತದೆಯೇ.?

ಇತ್ತೀಚಿನ ವರ್ಷಗಳಲ್ಲಿ ಲಿವರ್ (Liver) ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಪುರುಷರಲ್ಲಿ ಮಾತ್ರವಲ್ಲ ಮಹಿಳೆಯರೂ ಇದರಿಂದ ಪ್ರಭಾವಿತರಾಗುತ್ತಿದ್ದಾರೆ. ಹಾಗಾಗಿ ಈ ರೀತಿಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಸಮಯಕ್ಕೆ ಸರಿಯಾಗಿ ಗುರುತಿಸುವುದು ಮುಂದಿನ ದೊಡ್ಡ ಅನಾಹುತವನ್ನು ತಡೆಯಬಹುದಾಗಿದೆ. ಅದರಲ್ಲಿಯೂ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚು ಕಂಡು ಬರುತ್ತಿದ್ದು ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ತಡೆಗಟ್ಟುವುದು ಮುಖ್ಯವಾಗಿದೆ. ತಜ್ಞರು ಹೇಳುವ ಪ್ರಕಾರ, ಪುರುಷರಿಗಿಂತ ಮಹಿಳೆಯರಲ್ಲಿ ಕೆಲವು ಕಾರಣಗಳಿಂದ ಲಿವರ್ ರೋಗದ ಅಪಾಯ ಹೆಚ್ಚಾಗಬಹುದು ಎನುತ್ತಾರೆ. ಹಾಗಾದರೆ ಈ … Read more