Land Records : ನಿಮ್ಮ ಜಮೀನಿನ ಪಹಣಿ ಪತ್ರದಲ್ಲಿ ಹೆಸರು ತಪ್ಪಾಗಿದ್ಯಾ.? ಈ ರೀತಿ ಸುಲಭವಾಗಿ ಬದಲಾಯಿಸಿ! ಒಂದೇ ದಿನದಲ್ಲಿ ನಿಮ್ಮ ಹೆಸರಿಗೆ.!
Land Records : ನಮಸ್ಕಾರ ಸ್ನೇಹಿತರೇ, ರೈತರ ಬಳಿ ಬಹಳ ಪ್ರಮುಖವಾಗಿ ಇರಬೇಕಾದ ದಾಖಲೆ ಅವರ ಜಮೀನಿನ ಪ್ರಮಾಣಪತ್ರ ಆಗಿರುತ್ತದೆ. ರೈತರು ಯಾವುದೇ ಕೆಲಸ ಮಾಡುವುದಕ್ಕೂ ಈ ದಾಖಲೆ ಬಹಳ ಮುಖ್ಯವಾಗಿ ಇರಲೇಬೇಕು. ಹಾಗಾಗಿ ರೈತರು ಪಹಣಿ ಪತ್ರವನ್ನು ಬಹಳ ಹುಷಾರಾಗಿ ನೋಡಿಕೊಳ್ಳಬೇಕು. ಹಾಗೆಯೇ ಅದರಲ್ಲಿ ಇರುವ ವಿವರಗಳು, ಮಾಹಿತಿಗಳು ಕೂಡ ಸರಿಯಾಗಿ ಇರಬೇಕು. ಇಲ್ಲದಿದ್ದರೆ ಮುಂದೆ ನಿಮಗೆ ತೊಂದರೆ ಆಗುತ್ತದೆ. ಹಾಗಾಗಿ ಪಹಣಿ ವಿಷಯದಲ್ಲಿ ಹುಷಾರಾಗಿರಿ. ಇದನ್ನೂ ಕೂಡ ಓದಿ : Raitha Siri Yojane … Read more