ದೇಶಾದ್ಯಂತ ಆಧಾರ್ ಕಾರ್ಡ್ ನಿಯಮ ಬದಲು | ಹೊಸ ನಿಯಮವೇನು.? Aadhaar Card Rules Updates

ಆಧಾರ್ ಕಾರ್ಡ್ ವಿಷಯವಾಗಿ ಕೇಂದ್ರ ಸರ್ಕಾರ ಈಗ ಮಹತ್ವದ ಆದೇಶವನ್ನು ಹೊರಡಿಸಿದೆ. ಯಾರು 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡನ್ನ ಹೊಂದಿದ್ದಾರೋ ಅವರು ತಕ್ಷಣ ಈ ಕೆಲಸವನ್ನ ಮಾಡಿಸಿಕೊಳ್ಳಬೇಕಾಗಿದೆ. 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡನ್ನ ಹೊಂದಿರುವವರು ಈ ಕೆಲಸವನ್ನ ತಕ್ಷಣ ಮಾಡದೇ ಇದ್ದರೆ ಅವರು ಕೆಲವು ಸರ್ಕಾರಿ ಯೋಜನೆಗಳ ಲಾಭವನ್ನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದ್ರೆ 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡನ್ನ ಹೊಂದಿರುವವರಿಗೆ ಕೇಂದ್ರ ಸರ್ಕಾರ ಕೊಟ್ಟಿರುವ ಎಚ್ಚರಿಕೆ ಏನು.? ತಿಳಿಯೋಣ. ಆಧಾರ್ ಕಾರ್ಡ್ ಅನ್ನುವುದು … Read more

ದೀಪಾವಳಿಗೆ ಮುನ್ನ ರೈತರಿಗೆ ಗುಡ್ ನ್ಯೂಸ್ : ಪಿಎಂ ಕಿಸಾನ್ ಯೋಜನೆ 21ನೇ ಕಂತು ಶೀಘ್ರ ಜಮಾ.!

ದೇಶದ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ ಕಿಸಾನ್) ಯೋಜನೆಯಡಿಯಲ್ಲಿ ರೂ. 2000 ರ 21ನೇ ಕಂತಿನ ಪಾವತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೆಲವು ರೈತರು ಈಗಾಗಲೇ ತಮ್ಮ ಪಾವತಿಗಳನ್ನು ಸ್ವೀಕರಿಸಿದ್ದರೂ, ಹೆಚ್ಚಿನ ಸಂಖ್ಯೆಯ ರೈತರು ಇನ್ನೂ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಲು ಕಾಯುತ್ತಿದ್ದಾರೆ. ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದಾಗಿ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು, ಸರ್ಕಾರವು ಈಗಾಗಲೇ ಈ ಪ್ರದೇಶಗಳಲ್ಲಿ ಸುಮಾರು 27 ಲಕ್ಷ ರೈತರಿಗೆ ಕಂತನ್ನು … Read more

ದೇಶಾದ್ಯಂತ ಬಾಡಿಗೆ ಮನೆಗೆ 4 ಕಠಿಣ ರೂಲ್ಸ್ ಘೋಷಣೆ | ಊಹಿಸದ ಕ್ರಮ | Tenant Rules India 2025

ಬಾಡಿಗೆ ನಿಯಮಕ್ಕೆ ಸಂಬಂಧಪಟ್ಟಂತೆ ಇದೀಗ ಹೊಸ ನಿಯಮವನ್ನು ಜಾರಿ ಮಾಡಿದೆ. ಒಂದು ವೇಳೆ ನಿಯಮವನ್ನ ಉಲ್ಲಂಘನೆ ಮಾಡಿದ್ರೆ ಬಾಡಿಗೆದಾರರು ಮಾತ್ರವಲ್ಲದೇ ಮಾಲೀಕರು ಕೂಡ ದಂಡವನ್ನ ಕಟ್ಟಬೇಕಾಗುತ್ತದೆ. ಕರ್ನಾಟಕ ಸರ್ಕಾರವು ಬಾಡಿಗೆ ನಿಯಂತ್ರಣ ಕಾಯ್ದೆಗೆ ಮಹತ್ವದ ತಿದ್ದುಪಡೆಗಳನ್ನ ಜಾರಿಗೆ ಮಾಡಿದೆ. ಬಾಡಿಗೆ ವಿವಾದಗಳನ್ನ ಇನ್ಮುಂದೆ ಕ್ರಿಮಿನಲ್ ಅಪರಾಧವಲ್ಲ ಎಂದು ಪರಿಗಣಿಸಿದೆ. ಆದರೆ ನಿಯಮ ಉಲ್ಲಂಘಿಸುವ ಬಾಡಿಗೆದಾರರು ಹಾಗು ಮನೆ ಮಾಲೀಕರು, ಇಬ್ಬರಿಗೂ ಕೂಡ ಹಿಂದಿಗಿಂತಲೂ ಅಧಿಕ ಭಾರಿ ಆರ್ಥಿಕ ದಂಡದ ಬರೆ ಕೂಡ ಬೀಳಲಿದೆ. ಹಾಗಿದ್ರೆ ಯಾವುದೆಲ್ಲ ತಿದ್ದುಪಡಿಗಳು … Read more

10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಗೆ ಹೊಸ ರೂಲ್ಸ್ – ಏನಿದು ಹೊಸ ನಿಯಮ – ಸಂಪೂರ್ಣ ಮಾಹಿತಿ

ಭಾರತೀಯ ರಿಸರ್ವ್ ಬ್ಯಾಂಕ್ ಈಗ ಬ್ಯಾಂಕ್ ಖಾತೆಗಳಿಗೆ ಸಂಬಂಧಪಟ್ಟಂತೆ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ವಿಶೇಷವಾಗಿ 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಗಳಿಗೆ ಸಂಬಂಧಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಹೊಸ ನಿಯಮವನ್ನ ದೇಶಾದ್ಯಂತ ಜಾರಿಗೆ ತಂದಿದೆ. ಯಾರು 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೋ ಅವರು ತಕ್ಷಣ ಈ ಕೆಲಸವನ್ನ ಮಾಡಬೇಕಾಗಿದೆ. ಹಾಗಾದರೆ 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಗಳಿಗೆ ಸಂಬಂಧ ಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಆದೇಶ ಏನು ತಿಳಿಯೋಣ. … Read more

ಗ್ರಾಹಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಈ ಬ್ಯಾಂಕ್ ಖಾತೆಗಳಲ್ಲಿ `ಕನಿಷ್ಠ ಬ್ಯಾಲೆನ್ಸ್’ ನಿಯಮ ರದ್ದು.! Minimum Balance

Minimum Balance : ಭಾರತದಲ್ಲಿ ಲಕ್ಷಾಂತರ ಉಳಿತಾಯ ಖಾತೆದಾರರಿಗೆ ಸಿಹಿಸುದ್ದಿ, ದೀರ್ಘಕಾಲದವರೆಗೆ, ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಒತ್ತಡ ಮತ್ತು ಅದರಿಂದಾಗಿ ವಿಧಿಸಲಾದ ದಂಡಗಳಿಂದ ಜನರು ತೊಂದರೆಗೊಳಗಾಗಿದ್ದಾರೆ. ಆದಾಗ್ಯೂ, ಈಗ ದೇಶದ ಎಂಟು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು ಉಳಿತಾಯ ಖಾತೆಗಳ ಮೇಲಿನ ಈ ನಿಬಂಧನೆಯನ್ನು ಸಂಪೂರ್ಣವಾಗಿ ತೆಗೆದುಹಾಕಿವೆ. ಇದರರ್ಥ ಈಗ ನಿಮ್ಮ ಖಾತೆಯಲ್ಲಿ ನಿಮ್ಮ ಬಳಿ ಎಷ್ಟೇ ಹಣವಿದ್ದರೂ ಅಥವಾ ನಿಮ್ಮಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ದರೂ, ಯಾವುದೇ ದಂಡ ವಿಧಿಸಲಾಗುವುದಿಲ್ಲ. ನಿಯಮವನ್ನು ರದ್ದುಗೊಳಿಸಿದ 8 … Read more

ಬ್ಯಾಂಕ್ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್ – 6 ಹೊಸ ರೂಲ್ಸ್ ಗಳು ಜಾರಿ – RBI New Rules for All Account Holders

ಅಕ್ಟೋಬರ್ ಒಂದರಿಂದ ಇಡೀ ದೇಶದಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ಹಾಗೂ ಬ್ಯಾಂಕ್ನಲ್ಲಿ ಅಕೌಂಟ್ ಇದ್ದವರಿಗೆ ಆರು ಹೊಸ ರೂಲ್ಸ್ಗಳು ಅನ್ವಯವಾಗುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಎಲ್ಲಾ ಬ್ಯಾಂಕ್ಗಳಲ್ಲಿ ಅಕೌಂಟ್ ಇರುವ ಎಲ್ಲಾ ಗ್ರಾಹಕರಿಗೂ ಅನ್ವಯಿಸುವಂತೆ ಆರು ಹೊಸ ರೂಲ್ಸ್ ಗಳು ಇದೇ ಅಕ್ಟೋಬರ್ ನಿಂದ ಜಾರಿಗೆ ಬಂದಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಅಕ್ಟೋಬರ್ 1, 2025 ರಿಂದ ಹೊಸ ಉಳಿತಾಯ ಖಾತೆ ನಿಯಮಗಳನ್ನ ಜಾರಿಗೆ ತರಲಿದೆ. ಈ ಬದಲಾವಣೆಗಳು ದೇಶಾದ್ಯಂತ ಲಕ್ಷಾಂತರ ಗ್ರಾಹಕರ ಮೇಲೆ ಪರಿಣಾಮ ಬೀರಲಿವೆ. … Read more

EMI ಮೂಲಕ ಮೊಬೈಲ್ ಖರೀದಿ ಮಾಡಿದವರಿಗೆ ಹೊಸ ರೂಲ್ಸ್.! ಏನಿದು ಸುದ್ಧಿ.?

ಮೊಬೈಲ್ ಖರೀದಿ ಮಾಡುವ ಪ್ರತಿಯೊಬ್ಬರಿಗೂ ಕೂಡ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನ ಜಾರಿಗೆ ತಂದಿದೆ. ಸಾಮಾನ್ಯವಾಗಿ ಮೊಬೈಲ್ ಖರೀದಿ ಮಾಡುವವರು ಈಗ ಇಎಂಐ ಮೂಲಕ ಮೊಬೈಲ್ ಖರೀದಿಯನ್ನ ಮಾಡ್ತಾರೆ. ಆದರೆ ಈಗ ಇಎಂಐ ಮೂಲಕ ಮೊಬೈಲ್ ಖರೀದಿ ಮಾಡುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಆಘಾತಕಾರಿ ಸುದ್ದಿಯನ್ನು ಕೊಟ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈಗ ತಿಂಗಳ ಇಎಂಐ ಮೂಲಕ ಮೊಬೈಲ್ ಖರೀದಿ ಮಾಡುವವರಿಗೆ ಹೊಸ ನಿಯಮವನ್ನ ದೇಶಾದ್ಯಂತ ಜಾರಿಗೆ ತಂದಿದೆ. ಕೆಲವರು ಇಎಂಐ ಮೂಲಕ ಮೊಬೈಲ್ … Read more

ಬಾಡಿಗೆ ಮನೆಯಲ್ಲಿದ್ದವರಿಗೆ ಅತಿದೊಡ್ಡ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ | Tenant Rules

ರಾಜ್ಯ ಸರ್ಕಾರ ಈಗ ಬಾಡಿಗೆ ಮನೆಗಳಿಗೆ ಅಂದರೆ ಬಾಡಿಗೆ ಮನೆಯಲ್ಲಿ ವಾಸವಿರುವವರಿಗೆ ಹೊಸ ನಿಯಮವನ್ನ ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಈಗ ಬಾಡಿಗೆ ನಿಯಂತ್ರಣ ಕಾಯ್ದೆಯಲ್ಲಿ ಕೆಲವು ತಿದ್ದುಪಡಿಗಳನ್ನ ಮಾಡಲು ಮುಂದಾಗಿದ್ದು, ಇದು ಬಾಡಿಗೆ ಮನೆಯಲ್ಲಿ ಇರುವವರ ಮೇಲೆ ನೇರವಾಗಿ ಪರಿಣಾಮವನ್ನ ಬೀರಲಿದೆ. ಬಾಡಿಗೆದಾರರು ಮತ್ತು ಬಾಡಿಗೆ ನಿಯಂತ್ರಣ ಕಾಯ್ದೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಮಾಡಿರುವ ಪ್ರಮುಖ ತಿದ್ದುಪಡಿಗಳು ಯಾವುದು ಎಂದು ನೋಡೋಣ.

ರಾಜ್ಯ ಸರ್ಕಾರ ಈಗ ಬಾಡಿಗೆ ವಿವಾದಗಳನ್ನ ಅಪರಾಧವಲ್ಲ ಅಂತ ಪರಿಗಣನೆ ಮಾಡಿದ್ದು, ದಂಡವನ್ನ 10ರಿಂದ 20 ಪಟ್ಟು ಹೆಚ್ಚಳ ಮಾಡಿದೆ. ಬಾಡಿಗೆ ನಿಯಂತ್ರಣ ಕಾಯ್ದೆಯಲ್ಲಿ ಆಗಿರುವ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಬಾಡಿಗೆದಾರರು ನಿಯಮ ಉಲ್ಲಂಘನೆ ಮಾಡಿದರೆ ಕಡ್ಡಾಯವಾಗಿ ದಂಡವನ್ನ ಪಾವತಿ ಮಾಡಬೇಕು. ಕೇಂದ್ರ ಸರ್ಕಾರದ ಜನವಿಶ್ವಾಸ ಕಾಯ್ದೆ 2025 ಕ್ಕೆ ಅನುಗುಣವಾಗಿ ಈ ಬದಲಾವಣೆಗಳನ್ನ ಮಾಡಲಾಗಿದೆ. ಬಾಡಿಗೆ ನಿಯಂತ್ರಣ ಕಾಯ್ದೆಯ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಮನೆಯನ್ನ ಬಾಡಿಗೆ ಪಡೆಯುವವರು, ಯಾವುದೇ ಕಾರಣಕ್ಕೂ ಬಾಡಿಗೆ ಮನೆಯನ್ನ ಮತ್ತೊಬ್ಬರಿಗೆ ಬಾಡಿಗೆ ಕೊಡುವಂತಿಲ್ಲ. ಇದು ಕಾನೂನು ಪ್ರಕಾರ ಅಪರಾಧವಾಗಿದೆ.

ಅಷ್ಟೇ ಮಾತ್ರವಲ್ಲದೆ ಮನೆಯ ಮಾಲಿಕರು ಬಾಡಿಗೆದಾರರನ್ನ ಕಾನೂನು ಬಾಹಿರವಾಗಿ ಅಥವಾ ಒತ್ತಾಯಪೂರ್ವಕವಾಗಿ ಹೊರಹಾಕುವಂತಿಲ್ಲ. ಅದೇ ರೀತಿಯಲ್ಲಿ ಬಾಡಿಗೆದಾರರು ಆಸ್ತಿಯ ವಿವರಗಳನ್ನ ತಪ್ಪಾಗಿ ಕೊಡುವಂತಿಲ್ಲ. ಇನ್ನು ರಿಯಲ್ ಎಸ್ಟೇಟ್ ಏಜೆಂಟ್ಗಳು ಅಥವಾ ಮಧ್ಯವರ್ತಿಗಳು ಬಾಡಿಗೆ ನಿಯಂತ್ರಣ ಕಾನೂನಿನಲ್ಲಿ ನೊಂದಾವಣೆಯನ್ನ ಮಾಡಿಕೊಳ್ಳಬೇಕು. ಅದೇ ರೀತಿಯಲ್ಲಿ ಹೊಸ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಕರ್ನಾಟಕ ರಾಜ್ಯದಲ್ಲಿ ಮನೆಯ ಮಾಲೀಕರು ಬೇಕಾಬಿಟ್ಟಿ ಬಾಡಿಗೆಯನ್ನ ವಿಧಿಸುವಂತಿಲ್ಲ. ಇನ್ನು ತಿದ್ದುಪಡಿಯ ಪ್ರಕಾರ ಮನೆಯ ಮಾಲೀಕರು ಅಥವಾ ಬಾಡಿಗೆದಾರರು ಸರ್ಕಾರದ ಕಾಯ್ದೆಗಳನ್ನ ಉಲ್ಲಂಘನೆ ಮಾಡಿದರೆ, ಅವರಿಗೆ ದಂಡ ಅಥವಾ ಜೈಲು ಶಿಕ್ಷೆಯನ್ನ ವಿಧಿಸಲಾಗುತ್ತದೆ.

ಇನ್ನು ಹೊಸ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಅಥವಾ ಕುಟುಂಬ ಯಾವುದಾದರೂ ಮನೆಯನ್ನ ಬಾಡಿಗೆ ಪಡೆಯಲು ಬಯಸಿದರೆ, ಅವರು ತಮ್ಮ ಸಂಪೂರ್ಣ ಮಾಹಿತಿಯನ್ನ ಕಡ್ಡಾಯವಾಗಿ ಕೊಡಬೇಕು. ಅದೇ ರೀತಿಯಲ್ಲಿ ಪ್ರತಿ ಮನೆಯ ಮಾಲೀಕರು ಹಾಗೂ ಬಾಡಿಗೆದಾರರು ಬಾಡಿಗೆ ಒಪ್ಪಂದವನ್ನ ಮಾಡಿಕೊಳ್ಳುವುದು ಅತೀ ಕಡ್ಡಾಯವಾಗಿದೆ. ಬಾಡಿಗೆ ಒಪ್ಪಂದದಲ್ಲಿ ಬಾಡಿಗೆದಾರರು ಮತ್ತು ಮಾಲೀಕರ ನಡುವಿನ ಒಪ್ಪಂದವನ್ನ ಸಂಕ್ಷಿಪ್ತವಾಗಿ ವಿವರಿಸಬೇಕು. ಅದೇ ರೀತಿಯಲ್ಲಿ ಬಾಡಿಗೆ ಮೊತ್ತವನ್ನು ಕೂಡ ಒಪ್ಪಂದದಲ್ಲಿ ನಮೂದಿಸಬೇಕು ಅಂತ ಈಗ ಸರ್ಕಾರ ಆದೇಶವನ್ನು ಹೊರಡಿಸಿದೆ.

ರಾಜ್ಯ ಸರ್ಕಾರದ ಈ ನಿಯಮ ಮನೆಯ ಮಾಲೀಕರು ಮತ್ತು ಬಾಡಿಗೆದಾರರಿಗೆ ಅನ್ವಯ ಆಗಲಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮನೆ ಬಾಡಿಗೆಯ ಬೆಲೆ ಬಹಳ ಹೆಚ್ಚಾಗಿದೆ. ಇದು ಬಾಡಿಗೆದಾರರ ಮೇಲೆ ನೇರವಾಗಿ ಪರಿಣಾಮವನ್ನ ಉಂಟು ಮಾಡ್ತಾ ಇದೆ. ಈ ಕಾರಣಗಳಿಂದ ರಾಜ್ಯ ಸರ್ಕಾರ ಈಗ ಬಾಡಿಗೆ ಒಪ್ಪಂದ ನಿಯಮದಲ್ಲಿ ಬಹುದೊಡ್ಡ ಬದಲಾವಣೆಯನ್ನು ಮಾಡಿದೆ. ರಾಜ್ಯ ಸರ್ಕಾರದ ಈ ಹೊಸ ನಿಯಮ ಬಾಡಿಗೆದಾರರ ಸಂತಸಕ್ಕೆ ಕಾರಣವಾಗಿದೆ.

ಸಾಲ ಕಟ್ಟುತ್ತಿದ್ದವರಿಗೆ ಬೆಳ್ಳಂಬೆಳಿಗ್ಗೆ ದೊಡ್ಡ ಸಿಹಿಸುದ್ದಿ | RBI Repo Rate Neutral

ಗೃಹ, ವಾಹನ ಹಾಗೂ ವೈಯುಕ್ತಿಕ ಸಾಲಗಳ ಮೇಲಿನ ಬಡ್ಡಿ ಪಾವತಿಸುವ ಕೋಟ್ಯಂತರ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ದೊಡ್ಡ ರಿಲೀಫ್ ನೀಡಿದೆ. ಹಣಕಾಸು ನೀತಿ ಸಮಿತಿ ಅಂದರೆ ಎನ್ಪಿಸಿ ಸಭೆಯ ನಂತರ ರೆಫೋ ದರವನ್ನ ಯಾವುದೇ ಬದಲಾವಣೆ ಇಲ್ಲದೆ ಇದೀಗ 5.5% 5% ನಲ್ಲಿಗೆ ಮುಂದುವರೆಸಲು ನಿರ್ಧಾರ ಮಾಡಲಾಗಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ಅವರು ಪ್ರಕಟಣೆ ಮಾಡಿದ್ದಾರೆ. ರೆಪೋ ದರ ಸ್ಥಿರವಾಗಿ ಮುಂದುವರೆಯುವುದರಿಂದ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರಗಳನ್ನು ತಕ್ಷಣಕ್ಕೆ ಹೆಚ್ಚಿಸುವ ಸಾಧ್ಯತೆಗಳು … Read more

ಅಕ್ಟೋಬರ್ 1 ರಿಂದ ಎಲ್ಲಾ ಬ್ಯಾಂಕ್ ಖಾತೆಗೆ ಹೊಸ ರೂಲ್ಸ್ | ಕೇಂದ್ರದ ಆದೇಶ – Banking Rules

ಇದೇ ಅಕ್ಟೋಬರ್ ಒಂದನೇ ತಾರೀಕಿನಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಆಗಲಿದ್ದು, ಕೆಲವು ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಅಕ್ಟೋಬರ್ ಒಂದರಿಂದ ಜಾರಿಗೆ ಬರುತ್ತಿರುವ ಕೆಲವು ಹೊಸ ನಿಯಮಗಳು ಬ್ಯಾಂಕಿನಲ್ಲಿ ಖಾತೆ ಹೊಂದಿರುವವರ ಮೇಲೆ ನೇರವಾಗಿ ಪರಿಣಾಮವನ್ನು ಬೀರಲಿದೆ. ಎಟಿಎಂ, ಚೆಕ್ ಮೂಲಕ ಮತ್ತು ಯುಪಿಐ ಗೆ ಸಂಬಂಧಿಸಿದ ಕೆಲವು ವಹಿವಾಟುಗಳ ಮೇಲೆ ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಅಕ್ಟೋಬರ್ ಒಂದನೇ ತಾರೀಕಿನಿಂದ ಕೆಲವು ಖಾಸಗಿ ಬ್ಯಾಂಕುಗಳ ಕನಿಷ್ಠ ಬ್ಯಾಲೆನ್ಸ್ ನಿಯಮದಲ್ಲಿ ಕೆಲವು ಬದಲಾವಣೆಗಳು ಆಗಲಿದೆ. ಹೊಸ … Read more