ದಿಲ್ಲಿಗೆ ಹೋದ ಸಿಎಂ ಸಿದ್ದರಾಮಯ್ಯರಿಗೆ ಭಾರೀ ಹಿನ್ನಡೆ.? ದೆಹಲಿಯಲ್ಲಿ ಸಿಎಂ ಚರ್ಚೆ ಮಾಡಿರುವುದೇನು.?
ಕರ್ನಾಟಕದಲ್ಲಿ ವಿವಾದ ಸೃಷ್ಟಿಸಿರುವ ಜಾತಿಗಣತಿ ವರದಿ ಜಾರಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಜಾತಿಗಣತಿ ವೇಳೆ ಪಡೆದ ದತ್ತಾಂಶಗಳ ಮರುಗಣತಿಗೆ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದು, ಜೂನ್ 12 ರಂದು ನಡೆಯಲಿರುವ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಜಾತಿಗಣತಿ ನಡೆಸಿದ 9ರಿಂದ 10 ವರ್ಷಗಳು ಕಳೆದಿವೆ. ಹಾಗಾಗಿ ಹೊಸದಾಗಿ ಸರ್ವೆ ಮಾಡುವಂತೆ ಹೈಕಮಾಂಡ್ ತಿಳಿಸಿದೆ. ಹಾಗಾಗಿ 90 ದಿನಗಳಲ್ಲಿ ಸರ್ವೆ ಮುಗಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ‘ಸೋತ’ರಾಮಯ್ಯ! ಯಾಕಿಂಗೆ?ಸಿಎಂ ಸಿದ್ದರಾಮಯ್ಯ ಪ್ರಬಲ ಜಾತಿ … Read more