ವಿದೇಶಿ ಮಹಿಳೆಗೆ ‘ಖಾಸಗಿ ಅಂಗ’ ತೋರಿಸಿ ಯುವಕನಿಂದ ಲೈಂಗಿಕ ಕಿರುಕುಳ : ಆಘಾತಕಾರಿ ವೀಡಿಯೋ ವೈರಲ್
ಯುವಕನೋರ್ವ ವಿದೇಶಿ ಮಹಿಳೆಗೆ ಖಾಸಗಿ ಅಂಗ ತೋರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ನ್ಯೂಜಿಲೆಂಡ್ ನಿಂದ ಬಂದ ವಿದೇಶಿ ಮಹಿಳೆಗೆ ಈತ ಕಿರುಕುಳ ನೀಡಿದ್ದು, ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳದ ವಿಡಿಯೋ ಹಂಚಿಕೊಂಡಿದ್ದಾರೆ. ನ್ಯೂಜಿಲೆಂಡ್ನ ಮಹಿಳಾ ಪ್ರವಾಸಿಯೊಬ್ಬರು ಏಕಾಂಗಿ ಪ್ರವಾಸದ ಸಮಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಆಘಾತಕಾರಿ ಅನುಭವವನ್ನು ವಿವರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಿಕ್ಷಾ ಶೈಲಿಯ ವಾಹನದಲ್ಲಿ ಶ್ರೀಲಂಕಾದ ಮೂಲಕ ಪ್ರಯಾಣಿಸುತ್ತಿದ್ದ ಮಹಿಳೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ … Read more