ಮಗುವಿಗೆ ವಿಷವಿಕ್ಕಿ ತಾಯಿ ಆತ್ಮಹ*ತ್ಯೆ, ಮಗಳ ಸಾವಿನ ನೋವು ತಾಳಲಾರದೆ ಅಮ್ಮನೂ ಆತ್ಮಹ*ತ್ಯೆಗೆ ಯತ್ನ.!
ಕ್ಷಣಿಕ ಕೋಪ ಮತ್ತು ಕುಟುಂಬದ ಕಲಹಗಳು ಎಷ್ಟು ಭೀಕರ ಪರಿಣಾಮ ಬೀರಬಹುದು ಎನ್ನುವುದಕ್ಕೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕೇವಲ 10 ತಿಂಗಳ ಹಸುಗೂಸಿಗೆ ವಿಷವಿಕ್ಕಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ, ಮಗಳು ಮತ್ತು ಮೊಮ್ಮಗನ ಸಾವನ್ನು ಕಂಡು ಜರ್ಜರಿತಗೊಂಡ ವೃದ್ಧ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಡೀ ನಗರವನ್ನೇ ನಡುಗಿಸಿದೆ. ನಡೆದಿದ್ದೇನು? ಘಟನೆಯ ಹಿನ್ನೆಲೆ ಮೀರ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಜಯಕೃಷ್ಣ ಎನ್‌ಕ್ಲೇವ್‌ನಲ್ಲಿ ವಾಸವಾಗಿದ್ದ ಸುಷ್ಮಾ (27) ಎಂಬುವವರಿಗೆ ನಾಲ್ಕು … Read more