ಹೃದಯಾಘಾತದಿಂದ ಬೆಳೆದು ನಿಂತ ಮಗ ಸಾವು – ಅಪ್ಪ ಮಾಡಿದ ಕೆಲಸ ಊರೇ ಮೆಚ್ಚುವಂಥದ್ದು!
ಇಳಿವಯಸ್ಸಿನಲ್ಲಿ ಬೆಳೆದು ನಿಂತ ಮಗ ಸಾವನ್ನಪ್ಪಿದರೆ ಅಂಥಾ ಸ್ಥಿತಿ ಯಾರಿಗೂ ಬೇಡ. ಪುತ್ರ ಶೋಕಂ ನಿರಂತರಂ ಎಂಬುದು ಆರ್ಯೋಕ್ತಿ. ಆದರೆ ಇಲ್ಲೊಬ್ಬ ತಂದೆ ತಮ್ಮ ಮಗನನ್ನು ಕಳೆದುಕೊಂಡ ಮೇಲೂ ಸಹ ಆತನ ನೆನಪಿನಲ್ಲಿ ವಿಶಿಷ್ಟ ರೀತಿಯಲ್ಲಿ ಸಮಾಜ ಸೇವೆ ಮಾಡುವ ಮೂಲಕ ಊರಿಗೇ ಮಾದರಿಯಾಗಿದ್ದಾರೆ. ಹೃದಯಾಘಾತದಿಂದ ಮಗ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಇಂಥಾ ದುರ್ಘಟನೆ ಮತ್ತೆ ಯಾರ ಬಾಳಲ್ಲೂ ನಡೆಯದಿರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ತುಮಕೂರು ತಾಲೂಕಿನ … Read more