5 ವರ್ಷದ ಆಧಾರ್ ಕಾರ್ಡ್ ಇದ್ದವರಿಗೆ ದೊಡ್ಡ ಸಿಹಿಸುದ್ದಿ – Aadhaar Card Updates
ಭಾರತ ಸರ್ಕಾರ ಈಗ ಆಧಾರ್ ಕಾರ್ಡ್ಗಳಿಗೆ ಸಂಬಂಧಪಟ್ಟಂತೆ ನವೆಂಬರ್ ಒಂದನೇ ತಾರೀಕಿನಿಂದ ಹೊಸ ನಿಯಮವನ್ನ ಜಾರಿಗೆ ತಂದಿದೆ. ಯಾರು ಹಳೆಯ ಆಧಾರ್ ಕಾರ್ಡನ್ನ ಹೊಂದಿದ್ದಾರೋ ಅವರು ನವೆಂಬರ್ ಒಂದನೇ ತಾರೀಕಿನಿಂದ ಹೊಸ ಸೇವೆಯನ್ನ ಪಡೆದುಕೊಳ್ಳುತ್ತಾರೆ. ಆಧಾರ್ ಕಾರ್ಡ್ ನಿಯಮದಲ್ಲಿ ಕೇಂದ್ರ ಸರ್ಕಾರ ಈಗ ಬಹು ದೊಡ್ಡ ಬದಲಾವಣೆಯನ್ನ ಮಾಡಿದ್ದು, ಇದು ಆಧಾರ್ ಕಾರ್ಡ್ ಹೊಂದಿರುವವರ ಸಂತಸಕ್ಕೆ ಕಾರಣವಾಗಿದೆ. ಆಧಾರ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಯಾವುದೇ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಈ ಹಿಂದೆ ಆಧಾರ್ ಕಾರ್ಡ್ ಹೊಂದಿರುವವರು … Read more