ಈ ಉದ್ಯಮ ಮಾಡಿದರೆ ಕೇಂದ್ರ ಸರ್ಕಾರದಿಂದ ದೊರೆಯಲಿದೆ ಭರ್ಜರಿ ಹಣ.! ಹೇಗೆ ಏನು ಈಗಲೇ ತಿಳಿದುಕೊಳ್ಳಿ – PMFME
PMFME ಪೂರ್ಣ ಹೆಸರು ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ ಯೋಜನೆ. ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, 5 ವರ್ಷಗಳವರೆಗೆ ₹10,000 ಕೋಟಿಗಳ ವೆಚ್ಚವನ್ನು ಹೊಂದಿದೆ. ವೆಚ್ಚವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಹಂಚಿಕೊಳ್ಳುತ್ತವೆ. ಇದನ್ನೂ ಕೂಡ ಓದಿ : PM Kisan Maandhan : ಪಿಎಂ ಕಿಸಾನ್ ರೈತರ ಖಾತೆಗೆ ಪ್ರತೀ ವರ್ಷ ₹36,000/- ಜಮೆ – ಪಡೆಯುವುದು ಹೇಗೆ.? ಡೈರೆಕ್ಟ್ ಲಿಂಕ್ ಸೂಕ್ಷ್ಮ, ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಪ್ರೋತ್ಸಾಹಿಸಿ ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು … Read more