ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ… ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ… ಹೀಗೆ ಬಹುಶಃ 2025 ಮುಗಿಯುವ ತನಕ ಕೂಡ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಅನ್ನೋ ಶಬ್ಧ ಕೇಳದೇ ಇರಲು ಸಾಧ್ಯವೇ ಇಲ್ಲ ಅಂತಾ ಕಾಣುತ್ತದೆ. ಏಕೆಂದರೆ 2025 ವರ್ಷ ಪೂರ್ತಿ ಬರೀ ರಜೆ ರಜೆ ರಜೆಗಳೇ ಸಿಕ್ಕುಬಿಟ್ಟಿವೆ.
ಅದರಲ್ಲೂ ಈ ಬಾರಿ ಸರ್ಕಾರಿ ಶಾಲೆ ಮಕ್ಕಳಿಗೆ ದಸರಾ ರಜೆ ಬಂಪರ್ ಆಗಿತ್ತು. ಅಲ್ಲದೆ ಮತ್ತೆ ಮತ್ತೆ ರಜೆಗಳು ಸಿಗುತ್ತಿದ್ದು, ಇನ್ನೇನು 2025 ಡಿಸೆಂಬರ್ ತಿಂಗಳಲ್ಲಿ ಕೂಡ ಭರ್ಜರಿ ರಜೆಗಳು ಸಿಗಲಿವೆ. ಹೀಗಿದ್ದಾಗಲೇ, ನವೆಂಬರ್ 21 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ…
ರಜೆ.. ರಜೆ.. ರಜೆ… ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಬೇಡ ಬೇಡ ಅಂದರೂ ರಜೆಗಳು ಸಿಗ್ತಾನೆ ಇವೆ. ಸರ್ಕಾರ ಕೂಡ ಅನಿವಾರ್ಯ ಕಾರಣಕ್ಕೆ ಸಾಕಷ್ಟು ರಜೆಗಳನ್ನು ನೀಡಿದ್ದು, ಇದೇ ರೀತಿ ರಜೆ ಪಡೆದ ವಿದ್ಯಾರ್ಥಿಗಳು ಸಖತ್ ಎಂಜಾಯ್ ಕೂಡ ಮಾಡುತ್ತಿದ್ದಾರೆ. ಕರ್ನಾಟಕದ ಶಾಲಾ & ಕಾಲೇಜುಗಳಿಗೆ 2025 ಆರಂಭ ಆದಾಗಿನಿಂದ ಕೂಡ ಸಿಕ್ಕಾಪಟ್ಟೆ ರಜೆಗಳು ಸಿಕ್ಕಿವೆ. ಹೀಗಾಗಿಯೇ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ಹಾಗೂ ಪಾಠ ಅಂದರೆ ಈಗ ಇರುವ ಸಿಲಬಸ್ ಮುಗಿಸುವ ಬಗ್ಗೆ ಟೆನ್ಷನ್ ಶುರುವಾಗಿದೆ. ಹೀಗಿದ್ದಾಗಲೇ, ನವೆಂಬರ್ 21 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ…
ನವೆಂಬರ್ 21 ಶುಕ್ರವಾರ ಶಾಲಾ & ಕಾಲೇಜುಗಳಿಗೆ…
ಅಂದಹಾಗೆ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಸಾಲು ಸಾಲು ರಜೆಗಳನ್ನು ನೀಡಿದ್ದ ಕಾರಣ ಪಾಠ ಇನ್ನೂ ಮುಗಿದಿಲ್ಲ. ಹೀಗಾಗಿ, ರಿವಿಷನ್ ಮಾಡಲು ಹಾಗೂ ಮಕ್ಕಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಇದರಿಂದ ಸಮಸ್ಯೆ ಆಗುತ್ತಾ? ಎಂಬ ಚರ್ಚೆ ಕೂಡ ನಡೆಯುತ್ತಲೇ ಇದೆ. ಅದರಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಪರೀಕ್ಷೆ ಬರಲಿದ್ದು, ಇದಕ್ಕಾಗಿ ವಿದ್ಯಾರ್ಥಿಗಳು ಎಲ್ಲಾ ಪಠ್ಯ ಓದಿಕೊಂಡು ರಿವಿಷನ್ ಅಂದ್ರೆ ಪುನರ್ಮನನ ಮಾಡಿಕೊಂಡು ಪರೀಕ್ಷೆ ಬರೆಯಲು ಸಜ್ಜಾಗಬೇಕಿದೆ. ಪರಿಸ್ಥಿತಿ ಹೀಗೆ ಇರುವಾಗಲೇ ಮತ್ತೊಂದು ರಜೆ ಸಿಗುವ ಬಗ್ಗೆ ಇದೀಗ ಸುದ್ದಿ ಹಬ್ಬಿದೆ. ಅಷ್ಟಕ್ಕೂ ನವೆಂಬರ್ 21 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಯಾಕೆ ಗೊತ್ತಾ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ…
ಹೌದು, ಇದೀಗ ಮತ್ತೆ ಮಳೆರಾಯನ ಕಾಟ ಶುರುವಾಗಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿರುವ ಕಾರಣಕ್ಕೆ ಮತ್ತೆ ಮಳೆ ಸುರಿಯುವ ಮುನ್ಸೂಚನೆ ಸಿಗುತ್ತಿದೆ. ಹೀಗೆ ಮಳೆ ಸುರಿಯುವ ಮುನ್ಸೂಚನೆ ಕಾರಣಕ್ಕೆ ಹಲವು ಪ್ರದೇಶಗಳಿಗೆ ಅಲರ್ಟ್ ಘೋಷಿಸಲಾಗಿದ್ದು, ಪ್ರಮುಖವಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಭಾರಿ ಮಳೆ ಸುರಿಯಲಿರುವ ಕಾರಣಕ್ಕೆ, ನವೆಂಬರ್ 21 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆಯು ಕೂಡ ದಟ್ಟವಾಗಿದೆ. ಆದರೆ ನವೆಂಬರ್ 21 ಶುಕ್ರವಾರ ರಜೆ ಘೋಷಣೆ ಮಾಡುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಅಧಿಕೃತ ಮಾಹಿತಿ ಹೊರಬೀಳುವ ತನಕ ಕಾದು ನೋಡಬೇಕಿದೆ…
School Holiday : ರಜೆ.. ರಜೆ.. ರಜೆ.. ನವೆಂಬರ್ 21 ಶುಕ್ರವಾರ ಶಾಲೆ ಹಾಗು ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ.!
WhatsApp Group
Join Now