Server Problem : ನಾಲ್ಕು ದಿನ ಗಳಿಂದ ಸರ್ವರ್ ಸಮಸ್ಯೆಯಿಂದಾಗಿ ರಾಜ್ಯಾದ್ಯಂತ ಆಸ್ತಿಗಳ ಖರೀದಿ, ಮಾರಾಟ ಸಹಿತ ನೋಂದಣಿ ಪ್ರಕ್ರಿಯೆ ಸ್ತಬ್ಧಗೊಂಡಿದ್ದು ಜನರು ಪರದಾಡುವಂತಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮೇಲ್ದರ್ಜೆಗೇರಿಸಿದ “ಕಾವೇರಿ 2.0′ ತಂತ್ರಾಂಶವನ್ನು ಬಳಕೆ ಮಾಡುತ್ತಿದೆ.
ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ಆದರೆ ಸರ್ವರ್ ಸಮಸ್ಯೆಯಿಂದ 10 ದಿನಗಳಿಂದ ಋಣಭಾರ ಪ್ರಮಾಣಪತ್ರ (ಇ.ಸಿ.) ವಿತರಣೆಯಲ್ಲಿ ಸಮಸ್ಯೆ ಉಂಟಾಗಿತ್ತು. ಅದರ ಮುಂದುವರಿದ ಭಾಗವಾಗಿ 4 ದಿನಗಳಿಂದ ಆಸ್ತಿ ಖರೀದಿ ಮತ್ತು ಮಾರಾಟ ನೋಂದಣಿ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ.
ರಾಜ್ಯದಲ್ಲಿ ದಿನಕ್ಕೆ 8ರಿಂದ 8,500 ನೋಂದಣಿಗಳು ಆಗುತ್ತಿದ್ದವು. ಇದ ರಿಂದ ಅಂದಾಜು 80-100 ಕೋಟಿ ರೂ. ಆದಾಯ ಬರುತ್ತಿತ್ತು. ಆದರೆ ಮಂಗಳವಾರ ಕೇವಲ 500-550 ನೋಂದಣಿ ಸಾಧ್ಯವಾಗಿದ್ದು 15-18 ಕೋ.ರೂ. ಆದಾಯ ಬಂದಿದೆ. ಅದೂ ಬಹುತೇಕ ಹಳೆಯವು. ಇದುವರೆಗೆ ಸರ್ವರ್ ಸಮಸ್ಯೆ ಏನು ಹಾಗೂ ಯಾವಾಗ ಇತ್ಯರ್ಥವಾಗಲಿದೆ ಎಂಬ ಸ್ಪಷ್ಟ ಮಾಹಿತಿಯೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಬಳಿ ಇಲ್ಲ.
ಈ ಹಿನ್ನೆಲೆಯಲ್ಲಿ ಸಮಸ್ಯೆ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ತಾಲೂಕು ಮಟ್ಟದಲ್ಲಿಯ ಉಪನೋಂದಣಾಧಿಕಾರಿ ಕಚೇರಿಗಳ ಮುಂದೆ ಜನ ದಿನಗಟ್ಟಲೆ ಕಾದು, ನೋಂದಣಿಯಾಗದೆ ನಿರಾಸೆಯಿಂದ ಹಿಂತಿರುಗುತ್ತಿರುವುದು ಸಾಮಾನ್ಯವಾಗಿದೆ. ಸಾರ್ವಜನಿಕ ಲಾಗ್ಇನ್ ಮೂಲಕವೇ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಕೆ, ದಾಖಲೆಗಳ ಅಪ್ಲೋಡ್ ಮಾಡುವುದು, ಮಾರಾಟ ಮತ್ತು ಖರೀದಿಸುವವರ ಫೋಟೋ ಮತ್ತು ಹೆಬ್ಬೆಟ್ಟು ಎಂಟ್ರಿ ಸಹಿತ ಪ್ರತಿಯೊಂದು ಆಗಬೇಕು. ಆದರೆ ಲಾಗ್ಇನ್ ಆಗುತ್ತಲೇ ಇಲ್ಲ. ವಿಚಿತ್ರವೆಂದರೆ ಸಮಸ್ಯೆಯ ಮೂಲವೂ ಗೊತ್ತಾಗುತ್ತಿಲ್ಲ. ಇದು ಒಂದೆಡೆ ಜನರಿಗೆ ಕಿರಿಕಿರಿ ಉಂಟಾಗುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.
Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಹಲವು ಹಂತಗಳಲ್ಲಿ ನೋಂದಣಿ ಪ್ರಕ್ರಿಯೆ ಅಪೂರ್ಣವಾಗಿದೆ. ಬಹುತೇಕ ಕಡೆಗಳಲ್ಲಿ ಇಸಿ ವಿತರಣೆಯೇ ಆಗಿಲ್ಲ. ಫೋಟೋ ಪಕ್ಕದಲ್ಲಿ ಹೆಬ್ಬೆಟ್ಟು ಗುರುತು ಬಂದಿಲ್ಲ. ಹಲವೆಡೆ ಫೋಟೋ ಬಂದಿಲ್ಲ. ಮುದ್ರಾಂಕ ಶುಲ್ಕ ಪಾವತಿಸಿದ್ದರೂ ಇಲಾಖೆ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿಲ್ಲ. ಹೀಗೆ ಅರ್ಧಕ್ಕೇ ಸ್ಥಗಿತಗೊಂಡಿವೆ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ.
ಆಸ್ತಿಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ನೋಂದಣಿ ಮಾತ್ರವಲ್ಲ, ಬ್ಯಾಂಕ್ ಭೋಜಾ ನೋಂದಣಿ, ಮದುವೆ ನೋಂದಣಿ ಒಳಗೊಂಡಂತೆ ಉಪನೋಂದಣಾಧಿಕಾರಿ ಕಚೇರಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳಿಗೂ ಇದರಿಂದ ಹಿನ್ನಡೆ ಉಂಟಾಗಿದೆ. ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಹೇಳಲಾಗದು. ಇದರಿಂದ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಂತಾಗಲಿದೆ ಎಂದು ಇಲಾಖೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
ಸಮಸ್ಯೆಗೆ ಕಾರಣ ಏನು.?
ಸರ್ವರ್ ಸಮಸ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ ಮೇಲ್ನೋಟಕ್ಕೆ ಈ ಮೊದಲು ಉಪ ನೋಂದಣಾಧಿಕಾರಿ ಕಚೇರಿಗೆ ಲಾಗ್ಇನ್ ನೀಡಲಾಗಿತ್ತು. ಈಚೆಗೆ ಸಾರ್ವಜನಿಕರಿಗೂ ಲಾಗ್ಇನ್ ನೀಡಲಾಗಿದೆ. ಇದರಿಂದ ಸರ್ವರ್ ಮೇಲೆ ಒತ್ತಡ ಹೆಚ್ಚಾಗಿದೆ.
ಪರಿಣಾಮ ಏನು.?
ಆಸ್ತಿ ಖರೀದಿ, ಮಾರಾಟ ನೋಂದಣಿ, ಋಣ ಭಾರ ಪ್ರಮಾಣಪತ್ರ ಅಪ್ಲೋಡ್, ನೋಂದಣಿಗೆ ನೀಡುವ ದೃಢೀಕೃತ ನಕಲು ವಿತರಣೆ, ಮದುವೆ ನೋಂದಣಿ, ಬ್ಯಾಂಕ್ ಸಾಲ ನೋಂದಣಿ ಸ್ಥಗಿತ.
- Gold Rate Today : ಚಿನ್ನಪ್ರಿಯರಿಗೆ ಸಿಹಿಸುದ್ಧಿ ಇದೆಯಾ.? ಎಷ್ಟು ಏರಿಳಿತ ಕಂಡಿದೆ ಗೊತ್ತಾ ಬಂಗಾರದ ಬೆಲೆ.?
- ಬಾಲಕನ ಕೆನ್ನೆಯ ಗಾಯಕ್ಕೆ ಸ್ಟಿಚ್ ಬದಲು ಫೆವಿಕ್ವಿಕ್ ಹಾಕಿದ ನರ್ಸ್ – ಪೋಷಕರ ಆರೋಪ
- Gold Rate : ಅಲ್ಪ ಇಳಿಕೆ ಕಂಡು ಮತ್ತೆ ಭಾರೀ ಏರಿಕೆಯತ್ತ ಸಾಗಿದ ಚಿನ್ನ – ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- Server Problem : ಆಸ್ತಿ ನೋಂದಣಿಯ ‘ಕಾವೇರಿ ವೆಬ್ಸೈಟ್’ ಸರ್ವರ್ ಮತ್ತೆ ಡೌನ್ ; ದಿನಕ್ಕೆ 550 ಅಷ್ಟೇ ನೋಂದಣಿ
- Pan Card Update : ಪಾನ್ ಕಾರ್ಡ್ ಬಳಕೆದಾರರೇ ಎಚ್ಚರ.! 10 ಸಾವಿರ ದಂಡ ತಪ್ಪಿಸಿಕೊಳ್ಳಲು ಕೊನೆಯ ಅವಕಾಶ.? ಸಂಪೂರ್ಣ ಮಾಹಿತಿ
- ಕಿವಿ ಚುಚ್ಚಿಸಲು ಕರೆತಂದಿದ್ದ ಆರು ತಿಂಗಳ ಮಗುವಿಗೆ ಅನಸ್ತೇಷಿಯಾ ಓವರ್ ಡೋಸ್ : ವೈದ್ಯರ ಎಡವಟ್ಟಿಗೆ ಹಸುಗೂಸು ಬಲಿ
- Gold Price Today : ಇಳಿಕೆಯ ಹಾದಿ ಮರೆತ ಬಂಗಾರ.! ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ.?
- ಕಾರ್ಮಿಕರಿಗೆ ಸಿಹಿಸುದ್ಧಿ.! ಮದುವೆಗೆ ಸರ್ಕಾರದಿಂದ ಸಿಗಲಿದೆ ₹60,000/- ಸಹಾಯಧನ.! ಹೇಗೆ ಅರ್ಜಿ ಸಲ್ಲಿಸುವುದು.?
- Child abuse : ಮಗಳ ಮೇಲೆ ತಾಯಿಯ ಗೆಳೆಯನಿಂದಲೇ ಅತ್ಯಾಚಾರ.. ನಗ್ನಗೊಳಿಸಿ ವಿಡಿಯೋ ಕಾಲ್ ಮಾಡುತ್ತಿದ್ದ ಪಾಪಿ ತಾಯಿ.!
- Gold Rate : ಬಂಗಾರದ ಓಟಕ್ಕೆ ಬಿತ್ತಾ ಬ್ರೇಕ್.! ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ.? ಇನ್ನೂ ಇಳಿಕೆ ಕಾಣುತ್ತಾ.?
- Health Tips : ವಯಸ್ಸಿನ ಅನುಗುಣವಾಗಿ ತಿಂಗಳಿಗೆ ಯಾರು ಎಷ್ಟು ಬಾರಿ ಮಿಲನ ನಡೆಸಬಹುದು.? ಸಂಪೂರ್ಣ ಮಾಹಿತಿ ಇಲ್ಲಿದೆ.
- 10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
- Gold Rate Today : ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ.? ಚಿನ್ನ ಖರೀದಿಗೆ ಇದೇ ಸರಿಯಾದ ಸಮಯಾನ.?
- ATM Withdrawal Rules : ಪ್ರತಿ ತಿಂಗಳು ಕೇವಲ 3 ಬಾರಿ ಮಾತ್ರ ATM ನಿಂದ ಹಣ ಡ್ರಾಗೆ ಶುಲ್ಕ ಇಲ್ಲ. ಬಳಿಕ ಎಷ್ಟು ಶುಲ್ಕ ಗೊತ್ತಾ.?
- PM Kisan Samman Yojana : ಈ ದಿನ `ಪಿಎಂ ಕಿಸಾನ್ ಯೋಜನೆ’ಯ 19 ನೇ ಕಂತಿನ ಹಣ ಜಮಾ.! ಈ ಕೆಲಸ ಬೇಗ ಮಾಡಿಕೊಳ್ಳಿ.
- ಸರ್ಕಾರಿ ಕಾಲೇಜು ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿ ಶಿಶುವನ್ನು ಕಸದ ಬುಟ್ಟಿಯಲ್ಲಿ ಬಚ್ಚಿಟ್ಟು ಕ್ಲಾಸಿಗೆ ಹಾಜರ್!
- Today Gold Rate : ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ.? ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸ ಮೂಡುತ್ತಾ.?
- Gig Workers : ಗಿಗ್ ಕಾರ್ಮಿಕರಿಗೆ ಗುರುತು ಚೀಟಿ – ಆರೋಗ್ಯ ಸೇವೆಗೆ ಸೇರ್ಪಡೆ – ಏನೆಲ್ಲಾ ಪ್ರಯೋಜನೆಗಳಿವೆ.?
- SBI Bank Update : ನಿಮ್ಮ ಎಸ್ ಬಿಐ ಖಾತೆಯಿಂದ ₹236/- ಕಟ್ ಆಗಿದ್ಯಾ.? ಯಾಕೆ ಕಟ್ ಆಗಿದೆ ಗೊತ್ತಾ.?
- ಸಾಲಕ್ಕಾಗಿ ಇನ್ನು ಅಲೆಯಬೇಕಿಲ್ಲ, ಆಧಾರ್ ಕಾರ್ಡ್ ಇದ್ದರೆ ಸಾಕು 2.5 ಲಕ್ಷ ರೂ ಲೋನ್ ಸಿಗುತ್ತೆ – PM SVANidhi
- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | Health Tips
- PWD Recruitment 2025 : ಲೋಕೋಪಯೋಗಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಹೇಗೆ ಅರ್ಜಿ ಸಲ್ಲಿಸುವುದು.?
- Gold Price Today : ಹೆಣ್ಣುಮಕ್ಕಳಿಗೆ ಸಿಹಿಸುದ್ಧಿ ಇದೆಯಾ.? ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- Jio Offers : 189 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್ ಮತ್ತೆ ಪರಿಚಯಿಸಿದ ಜಿಯೋ : ಗ್ರಾಹಕರ ಕೈಗೆಟಕುವ ದರದಲ್ಲಿ ಹೆಚ್ಚಿನ ಸೌಲಭ್ಯ
- ಪಹಣಿ ಹೊಂದಿರುವ ರೈತರಿಗೆ ಸ್ಪ್ರಿಂಕ್ಲರ್’ಗೆ ಶೇ.90 ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನ.! – Krishi Sinchai Yojana
- ಪ್ರಕಾಶ್ ರೈ ಕುಂಭಮೇಳದಲ್ಲಿರುವ AI ಫೋಟೋ ವೈರಲ್: ಪ್ರಶಾಂತ್ ಸಂಬರಗಿ ವಿರುದ್ಧ FIR ದಾಖಲಿಸಿ ಪ್ರಕಾಶ್ ರಾಜ್ ಆಕ್ರೋಶ
- Post office Scheme : ಪೋಸ್ಟ್ ಆಫೀಸ್ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!
- Union Budget 2025 : ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಎಂದಿನಂತೆ ಖಾಲಿ ಚೆಂಬು ಕೊಟ್ಟಿದೆ – ಕೇಂದ್ರ ಬಜೆಟ್ ವಿರುದ್ಧ ಸಿದ್ದರಾಮಯ್ಯ ಕಿಡಿ
- Union Budget 2025 : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ `ಅನ್ನದಾತ’ರಿಗೆ ಸಿಕ್ಕಿದ್ದೇನು.? ರೈತರಿಗೆ ಏನೆಲ್ಲಾ ಲಾಭಗಳಿವೆ.?
- Yashaswini Card : ರಾಜ್ಯ ಸರ್ಕಾರದಿಂದ ಸಿಹಿಸುದ್ಧಿ : ‘ಯಶಸ್ವಿನಿ ಯೋಜನೆ’ ನೋಂದಣಿ ಗಡುವು ಮಾ.31 ರವರೆಗೆ ವಿಸ್ತರಿಸಿ ಆದೇಶ.!
- ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಖಾತೆಗೆ ₹2,000/- ರೂ. ಹಣ ಜಮಾ.! PM Kisan Samman Yojana
- ನಾಳೆ ಫೋನ್ ಪೇ, ಗೂಗಲ್ ಪೇ ವರ್ಕ್ ಆಗಲ್ಲ.! ಕಾರಣ ಏನು ಗೊತ್ತಾ.? UPI Payment
- Registration Rate : ವಾಹನ ಸವಾರರಿಗೆ ಬರೆ ಎಳೆದ ರಾಜ್ಯ ಸರ್ಕಾರ – ವಾಹನ ಖರೀದಿಸುವವರಿಗೆ ಶಾಕ್ ಕಾದಿದೆಯಾ.?
- Subsidy for Farmer : ಕೇಂದ್ರ ಸರ್ಕಾರದಿಂದ ರೈತರಿಗೆ ಬಂಪರ್ ಕೊಡುಗೆ -ಕೇವಲ ₹265 ಗೆ ಸಿಗಲಿದೆ ಒಂದು ಚೀಲ ಯೂರಿಯಾ!
- Gold Rate : ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ.? ಇಳಿಕೆ ಕಾಣುತ್ತಾ ಬಂಗಾರ.!