ಕಾರ್, ಟ್ಯಾಕ್ಸಿ, ಗೂಡ್ಸ್ ಎಲ್ಲಾ ವಾಹನಗಳಿಗೆ 1 ವರ್ಷದವರೆಗೆ ಎಲ್ಲಾ ಟೋಲ್ ಫ್ರೀ.! Toll Gate New Rules

Toll Gate New Rules

Toll Gate New Rules : ಸ್ವಂತ ಕಾರು ಅಥವಾ ಟ್ಯಾಕ್ಸಿ ಅಥವಾ ಗೂಡ್ಸ್ ವಾಹನ ಇರುವ ಎಲ್ಲ ವಾಹನ ಮಾಲೀಕರಿಗೆ ಕೇಂದ್ರದ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ. ವರ್ಷವಿಡಿ ಟೋಲ್ ಫ್ರೀ..! ಹೌದು, ನೀವು ಕೇಳುತ್ತಿರುವುದು ನಿಜ. ದೇಶದಾದ್ಯಂತ ಇರುವ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ ಸಾಲುಗಟ್ಟಿ ನಿಂತು ಹಣ ಕಟ್ಟುವ ಅಗತ್ಯವಿಲ್ಲ. ಇದರಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿ ಇಡೀ ದೇಶದ ಎಲ್ಲ ಕಾರು, ಟ್ಯಾಕ್ಸಿ ಮತ್ತು ಗೂಡ್ಸ್ … Read more