Son And His Mother : ನಮ್ಮ ಜನ ಎಷ್ಟು ಹಾಳಾಗಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಅನ್ನಿಸುತ್ತೆ
Son And His Mother : ನಮಸ್ಕಾರ ಸ್ನೇಹಿತರೇ, ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ನಡೆದ ಒಂದು ಭಯಾನಕ ಪ್ರಕರಣ ಒಂದೇ ರಾತ್ರಿಯಲ್ಲಿ ಅಲ್ಲಿಯ 50 ಕ್ಕೂ ಹೆಚ್ಚಿನ ಪೊಲೀಸರ ನಿದ್ದೆಗೆಡಿಸಿತ್ತು. ಇಲ್ಲಿ ಈಕೆ ಸಾಧ್ಯವಾದಷ್ಟು ಬೇಗ ಅದಕ್ಕೆ ಊರ ಜನರೇ ಪೊಲೀಸರ ಸಹಾಯಕ್ಕೆ ಮುಂದಾಗಿದ್ರು. ಈ ಒಂದು ಕೇಸ್ ಬಗ್ಗೆ ಹಲವರು ಆ ಗ್ರಾಮದ ಯಾರೊಬ್ಬರೂ ಕೂಡ ತಮ್ಮ ಮನೆ ಮಕ್ಕಳು ಒಬ್ಬರು ಕೂಡ ಹೊರಡುವುದಕ್ಕೆ ಸಿದ್ಧ ಇರಲಿಲ್ಲ. ಇಲ್ಲಿಯ ಕಾಡಿನಲ್ಲಿ ಬಾಲಕನೊಬ್ಬನ ಕತ್ತರಿಸಲ್ಪಟ್ಟ ಕಾಲು ಅನಾಥವಾಗಿ ಪಟ್ಟಿತ್ತು. … Read more