Gold Price Today : ಬಜೆಟ್ ಬಳಿಕ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ.? ಎಷ್ಟಿದೆ ನೋಡಿ ಇಂದಿನ ಚಿನ್ನದ ಬೆಲೆ.?
Gold Price Today : ನಮಸ್ಕಾರ ಸ್ನೇಹಿತರೇ, ಚಿನ್ನದ ಬೆಲೆ ಏರಿಕೆ ಆಗುತ್ತಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಬಂಗಾರ ಅನ್ನುವುದು ಎಲ್ಲರಿಗೂ ಗಗನ ಕುಸುಮವಾಗಿದೆ. ಏಕೆಂದರೆ 100 ರೂಪಾಯಂತೆ ಏರಿಕೆ ಆದರೆ ಕೇವಲ 10, 20 ರೂಪಾಯಿ ಅಷ್ಟು ಇಳಿಕೆ ಆಗುತ್ತದೆ. ಇದು ಖರೀದಿ ಮಾಡುವವರಿಗೆ ಬೇಸರದ ಜೊತೆಗೆ ಚಿನ್ನ ಏಕೆ ಬಿಡು ಈಗ ಎನ್ನುವಂತೆ ಆಗಿದೆ ಎನ್ನಲಾಗಿದೆ. ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, … Read more