E-khata : ಮನೆ ಅಥವಾ ಪ್ಲಾಟ್ ಇ-ಖಾತಾ ಅಥವಾ ಬಿ-ಖಾತಾ ಇಲ್ಲದವರಿಗೆ ಬಂಪರ್ – ನಗರ & ಗ್ರಾಮೀಣ ಜನರಿಗೆ ಸುವರ್ಣ ಅವಕಾಶ

For those without house or plot e-khata or b-khata

E-khata : ಕರ್ನಾಟಕದಲ್ಲಿ ಸ್ವಂತ ಮನೆ ಅಥವಾ ಫ್ಲ್ಯಾಟ್ ಅಥವಾ ಜಾಗ ಇರುವ ಎಲ್ಲ ಆಸ್ತಿಗಳ ಮಾಲೀಕರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಅನಧಿಕೃತವಾಗಿ ಪಡೆದಿರುವ ಜಾಗ ಅಥವಾ ಕಟ್ಟಿರುವ ಮನೆ ಅಥವಾ 30*40 ಅಳತೆಯ ಜಾಗ ಇದ್ದು, ಅದನ್ನು ಇ-ಖಾತಾ ಮಾಡಿಕೊಳ್ಳದೆ ಇದ್ದಲ್ಲಿ ಅಥವಾ ಬಿ-ಖಾತ ಮಾಡಿಕೊಳ್ಳದೆ ಇದ್ದಲ್ಲಿ ಅಂತಹ ಆಸ್ತಿಗಳ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.! Gold Rate : ಹೆಣ್ಣುಮಕ್ಕಳಿಗೆ ಸಿಹಿಸುದ್ಧಿ ಇದೆಯಾ.? ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ … Read more