Darshan : ನಮಸ್ಕಾರ ಸ್ನೇಹಿತರೇ, ಸ್ಯಾಂಡಲ್ ವುಡ್ ನ ದಾಸ ದರ್ಶನ್ ತುಂಬಾನೇ ಲಕ್ಕಿಯಾಗಿದ್ದಾರೆ. ಮದರ್ ಇಂಡಿಯಾ ಪ್ರೀತಿಯಿಂದ ಅವರಿಗೆ ಒಂದು ಗಿಫ್ಟ್ ಕೊಟ್ಟಿದ್ದಾರೆ. ಇದು ನಿಜಕ್ಕೂ ತುಂಬಾನೇ ಇಂಟರೆಸ್ಟಿಂಗ್ ಆಗಿದೆ. ಇದರಲ್ಲಿ ಗೋಲ್ಡ್ ಇದೆ. ಗೋಲ್ಡ್ ಜೊತೆಗೆ ಡೈಮೆಂಡ್ ಇರುವುದು ಇದರ ಇನ್ನೊಂದು ಆಕರ್ಷಣೆ ಆಗಿದೆ.
ಇದಕ್ಕೂ ಹೆಚ್ಚಾಗಿಈ ಗಿಫ್ಟ್ ನ್ನ ರೆಬೆಲ್ ಸ್ಟಾರ್ ಅಂಬರೀಷ್ ತುಂಬಾನೇ ಇಷ್ಟ ಪಟ್ಟಿದ್ದರು ಅನ್ನೋದು ಇನ್ನು ಒಂದು ಸತ್ಯ ನೋಡಿ. ಹಾಗಾಗಿಈ ಗಿಫ್ಟ್ ಮತ್ತಷ್ಟು ಸ್ಪೆಷಲ್ ಆಗಿದೆ. ಇದನ್ನ ತಮಗೆ ನೋವಾದ ಕೈಗೆ ತೊಟ್ಟುಕೊಂಡು ದರ್ಶನ್ ತುಂಬಾನೇ ಖುಷಿ ಪಟ್ಟಿದ್ದಾರೆ. ಇವರ ಈ ಖುಷಿಗೆ ನಿಜಕ್ಕೂ ಪಾರವೇ ಇರಲಿಲ್ಲ. ಕಾರಣ ಕಾಟೇರ ಸ್ಪೆಷಲ್ ತುರ್ತು ಪತ್ರಿಕಾಗೋಷ್ಠಿಯಲ್ಲಿ ದಾಸ ದರ್ಶನ್ ಅವರ ಈ ಒಂದು ಸ್ಪೆಷಲ್ ಗಿಫ್ಟ್ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಕೂಡ ಓದಿ : Drought Relief : ರೈತರಿಗೆ ಬರ ಪರಿಹಾರದ 2ನೇ ಕಂತಿನ ಹಣ ಬಿಡುಗಡೆ – ಇಂದು ಮಧ್ಯಾಹ್ನ 3 ಗಂಟೆಗೆ ರೈತರ ಖಾತೆಗಳಿಗೆ ಹಣ ಜಮಾ
ರೆಬೆಲ್ ಸ್ಟಾರ್ ಅಂಬರೀಶ್ ಅವರ ದೊಡ್ಡ ಮಗ ಯಾರು.? ಅಲ್ಲಿ ಬರೋ ಹೆಸರು ಒಂದೇ ಅದು ದಾಸ ದರ್ಶನ್ ಅನ್ನುವುದು ಗೊತ್ತೇ ಇದೆ. ಅಭಿಷೇಕ್ ಅಂಬರೀಷ್ ಎರಡನೇ ಮಗ ಅನ್ನೋದನ್ನ ಸ್ವತಃ ಅಭಿ ಕೂಡ ಒಪ್ಪಿಕೊಳ್ತಾರೆ. ದರ್ಶನ್ ಕೂಡ ಸುಮಲತಾ ಅವರನ್ನ ನಮ್ಮ ಮದರ್ ಇಂಡಿಯಾ ಅಂತ ಸಾರಿ ಸಾರಿ ಹೇಳಿದ್ದಾರೆ. ಅದೇ ಪ್ರೀತಿಯ ಮಗನಿಗೆ ಸುಮಲತಾ ಅವರು ಡೈಮಂಡ್ ವಾಚ್ ಕೊಟ್ಟಿದ್ದಾರೆ. ಇದರಲ್ಲಿ ಗೋಲ್ಡ್ ಕೂಡ ಇದೆ. ಡೈಮೆಂಡ್ ಗಳ ಅಲಂಕಾರವೂ ಇದೆ.
ಇದು ಅಂಬಿಯ ಫೇವರಿಟ್ ವಾಚ್ ಅನ್ನುವ ಸತ್ಯವು ಈಗ ರಿವಿಲ್ ಆಗಿದೆ. ಇದರ ಹೊರತಾಗಿ ಅಂಬಿಯ ಈ ವಾಚ್ ನ್ನ ಪ್ರೀತಿಯಿಂದಲೇ ಮದರ್ ಇಂಡಿಯಾ ತಮ್ಮ ಪ್ರೀತಿಯ ಮಗನಿಗೆ ಕೊಟ್ಟಿದ್ದಾರೆ. ಅದೇ ಇಲ್ಲಿ ಎಲ್ಲಕ್ಕಿಂತಲೂ ಸ್ಪೆಷಲ್ ನೋಡಿ. ದಾಸ ದರ್ಶನ್ ತಮ್ಮ ಅಮ್ಮ ಕೊಟ್ಟ ಈ ಒಂದು ಗಿಫ್ಟನ್ನಕಾಟೇರ ಸ್ಪೆಷಲ್ ಪ್ರೆಸ್‌ಮೀಟ್‌ಗೂ ಧರಿಸಿಕೊಂಡು ಬಂದಿದ್ದರು. ಅದೇ ಖುಷಿಯಲ್ಲಿಯೇ ಪಕ್ಕದಲ್ಲಿಯೇ ಇದ್ದ ರಾಕ್ ಲೈನ್ ವೆಂಕಟೇಶ್ ಅವರಿಗೆ ನೋಡಲು ಕೊಟ್ಟರು.
ಇದನ್ನೂ ಕೂಡ ಓದಿ : Manaswini Pension : ಪ್ರತಿ ತಿಂಗಳು 800 ರೂಪಾಯಿ ಉಚಿತ – ಮನಸ್ವಿನಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಈ ಒಂದು ಖುಷಿಯಲ್ಲಿ ಯಾರು ಈ ವಾಚ್ ಬೆಲೆ ಕೇಳುವ ಕೆಲಸ ಮಾಡಲಿಲ್ಲ. ದಾಸನ ಅಮ್ಮ ಕೊಟ್ಟಿದ್ದಲ್ಲವೆ? ಇದರ ಬೆಲೆನೇ ಬೇರೆ ಬಿಡಿ ಅಂತ ಕೇಳೋಕೆ ಹೋಗಲಿಲ್ಲ. ಹಾಗೆ ನೋಡಿ ಖುಷಿ ಪಟ್ಟರು. ಆದರೆ ಇದು ಕೋಟಿ ಬೆಲೆ ಬಾಳುವ ವಾಚ್ ಅನ್ನುವ ಮಾಹಿತಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ದರ್ಶನ್ ಹಾಗೂ ಸುಮಲತಾ ಅವರ ತಾಯಿ ಮಗನ ಬಾಂಧವ್ಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ : ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು
- 25 ವರ್ಷ ಮೇಲ್ಪಟ್ಟವರು ಪ್ರತಿ ವರ್ಷ ಈ 5 ‘ರಕ್ತ ಪರೀಕ್ಷೆ’ಗಳನ್ನು ತಪ್ಪದೇ ಮಾಡಿಸಿಕೊಳ್ಳಿ!
- ಸ್ಕೂಲ್ ಬಸ್ ಹರಿದು ಇಬ್ಬರು ಮಕ್ಕಳು ದಾರುಣ ಸಾವು; ಅಪ್ಪ ಹಾಲು ತರಲು ಮಕ್ಕಳ ಕರೆದೊಯ್ದರೆ, ರಕ್ತದ ಹೊಳೆ ಹರಿಯಿತು!
- Gold Rate : ಚಿನ್ನದ ಬೆಲೆಯಲ್ಲಿ ಮತ್ತೆ ದಿಢೀರ್ ಇಳಿಕೆ! ಇಂದಿನ ದರ ಪಟ್ಟಿ ಇಲ್ಲಿದೆ.
- ಶುಗರ್ ಇರುವವರು ರಾತ್ರಿ ‘ಜೋಳದ ರೊಟ್ಟಿ’ ತಿಂದ್ರೆ ಏನಾಗುತ್ತೆ ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ
- ಜೀವವನ್ನೇ ಕಸಿದುಕೊಂಡ ತಲೆಯಲ್ಲಿನ ಹೇನು; ರಕ್ತ ವಾಂತಿ ಮಾಡಿ ದಾರುಣ ಸಾವನ್ನಪ್ಪಿದ 6ನೇ ತರಗತಿ ವಿದ್ಯಾರ್ಥಿನಿ
- ಮಂಡ್ಯದಲ್ಲಿ ಬೆಚ್ಚಿಬಿಳಿಸುವ ಕೃತ್ಯ : ಗೃಹಪ್ರವೇಶಕ್ಕೆ ಹೋದವನು ಹೆಣವಾದ, ತೊಟ್ಟಿದ್ದ ಬಟ್ಟೆ ಚೆಲ್ಲಾಪಿಲ್ಲಿ.!
- Arecanut Price : ಇಂದಿನ ಅಡಿಕೆ ಧಾರಣೆ – 11 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- ‘ನಿಮ್ಮ ಮಗಳು ಶಿವನ ಪಾದ ಸೇರಿದ್ದಾಳೆ ಬಂದು ನೋಡಿ’ ಎಂದ ಅಳಿಯ : ಇದಕ್ಕೆಲ್ಲ ಇವನೇ ಕಾರಣ
- ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ : 17 ವರ್ಷದ ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ
- Horoscope Today : 11 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಯುವಕರೇ ಎಚ್ಚರ.! ಬ್ರೋಕರ್ನ ನಂಬಿ ಹೋದವನಿಗೆ 2 ಮಕ್ಕಳ ತಾಯಿ ಜೊತೆ ಮದುವೆ
- ಬ್ರಾಹ್ಮಣ ಯುವತಿ ಮತಾಂತರ: ಮಗು ಕೊಟ್ಟು ಮುಸ್ಲಿಂ ಯುವಕ ಪರಾರಿ; ನನಗೆ ನ್ಯಾಯ ಕೊಡಿಸಿ ಮಹಿಳೆ ಅಳಲು!
- ಆನ್ಲೈನ್ ರೂಮ್ ಬುಕ್ಕಿಂಗ್ ಮಾಡುವಾಗ ಎಚ್ಚರವಾಗಿರಿ ಎಂದು ಧರ್ಮಸ್ಥಳ ಭಕ್ತರಿಗೆ ದೇವಾಲಯದ ಪ್ರಕಟಣೆ
- 19 ವರ್ಷದ ಯುವತಿ ಮೂರು ಮಕ್ಕಳ ತಂದೆಯೊಬ್ಬನ ಜೊತೆಗೆ ಲವ್ : ಅಂಕಲ್ ಪ್ರೇಮ ಪಾಶಕ್ಕೆ ಬಿದ್ದು ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ-ಮಗಳು
- ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ : ಪ್ರತಾಪ್ ಸಿಂಹ ಕಿಡಿ
- ಕರೆಂಟ್ ಬಿಲ್’ ನಲ್ಲಿ ಹೆಸರು ಬದಲಾಯಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ
- Gold Loan : ಇನ್ಮುಂದೆ 10 ಗ್ರಾಂ ಚಿನ್ನಕ್ಕೆ 85% ಸಾಲ : ಗೋಲ್ಡ್ ಲೋನ್ ಗೆ ‘RBI’ನಿಂದ ಹೊಸ ರೂಲ್ಸ್.!
- Arecanut Price : ಇಂದಿನ ಅಡಿಕೆ ಧಾರಣೆ – 10 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- ಕೆಲವರಿಗೆ ಒಂದು ಲೋಟ ನೀರು ಕುಡಿದರೂ ಸಾಕು ಕೂಡಲೇ ಟಾಯ್ಲೆಟ್ ಗೆ ಓಡಬೇಕಾಗುತ್ತದೆ.! ಯಾಕೆ ಹೀಗೆ.?



















