SSLC Result : ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ – ಈ ವರ್ಷ ಎಷ್ಟು ಗ್ರೇಸ್ ಮಾರ್ಕ್ಸ್ ಕೊಡ್ತಾರೆ.?

SSLC Result : ನಮಸ್ಕಾರ ಸ್ನೇಹಿತರೇ, ಈ ವರ್ಷದ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ವಿಳಂಬವಾಗುತ್ತಿದ್ದು, ಅದಕ್ಕೆ ಕಾರಣವೇನೆಂದರೆ ಮೌಲ್ಯಮಾಪನ ಈ ವರ್ಷ ಕಟ್ಟುನಿಟ್ಟಾಗಿ ಮಾಡಿಸಲಾಗುತ್ತಿದೆ. ಈ ವರ್ಷದ ಎಸ್ಎಸ್ಎಲ್ ಸಿ ಪರೀಕ್ಷೆಯ(SSLC Result) ಪ್ರಶ್ನೆ ಪತ್ರಿಕೆಗಳು ಅಷ್ಟೇನೂ ಸುಲಭದ ರೀತಿಯಲ್ಲಿ ಇರಲಿಲ್ಲ, ಹಲವು ಕಡೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರು ಸಹ ಪರೀಕ್ಷೆ ನಡೆಸುವಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಸಾಧನೆ ಮಾಡಿದೆ.

ಕಳೆದ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ಪರೀಕ್ಷೆಯ (SSLC Result) ಪಲಿತಾಂಶ ಮೇ 8ನೇ ತಾರೀಕು ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಪ್ರಕಟಣೆಗೊಂಡಿತ್ತು. ಅದೇ ರೀತಿಯಲ್ಲಿ ಈ ವರ್ಷವೂ ಸಹ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಮೇ 8ನೇ ತಾರೀಖಿನಂದು ಪ್ರಕಟಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಕೂಡ ಓದಿ : Drought Relief : ಬೆಳೆ ಪರಿಹಾರ ಹಣ ಬಿಡುಗಡೆ.! ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯಾ ಚೆಕ್ ಮಾಡಿಕೊಳ್ಳಿ

ಮೆ 8ನೇ ತಾರೀಖು ಫಲಿತಾಂಶ ಪ್ರಕಟಗೊಳ್ಳುವುದಾದರೆ ಕೇವಲ ಇನ್ನೂ ಮೂರು ದಿನಗಳು ಮಾತ್ರ ಬಾಕಿಯಿದ್ದು, ರಾಜ್ಯದ ಎಂಟುವರೆ ಲಕ್ಷಕ್ಕೂ ಅಧಿಕ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಬಕಪಕ್ಷಿಗಳಂತೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಈ ವರ್ಷದ ಎಸ್ಎಸ್ಎಲ್ ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ತುಂಬಾ ಕಠಿಣವಿದ್ದ ಕಾರಣ ಸ್ವಲ್ಪ ಗ್ರೇಸ್ ಮಾರ್ಕ್ಸ್ ಕೊಡುವ ಸಾಧ್ಯತೆ ಇದೆಯಂತೆ. ಎಸ್ಎಸ್ಎಲ್ ಸಿ ಪರೀಕ್ಷೆ ಉತ್ತೀರ್ಣ ಆಗಲು ಕನಿಷ್ಠ 35% ಬೇಕಾಗಿರುವುದರಿಂದ ಒಂದು ವೇಳೆ ಗ್ರೇಸ್ ಮಾರ್ಕ್ಸ್ ಸಿಕ್ಕಿದಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತದೆ.

ಎಸ್ಎಸ್ಎಲ್ ಸಿ ತರಗತಿಯ ಪರೀಕ್ಷಾ ಫಲಿತಾಂಶ(SSLC Result 2024) ನೋಡುವ ಅಧೀಕೃತ ಲಿಂಕ್ :- ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply