ದ್ರಾವಿಡ ಮಣ್ಣಿನಲ್ಲಿ ಕಮಲ ಅರಳಲು ಡಿಎಂಕೆಯೇ ಕಾರಣ: ಆಡಳಿತ ಪಕ್ಷದ ವಿರುದ್ಧ ನಟ ವಿಜಯ್ ಕೆಂಡಾಮಂಡಲ
ತಮಿಳುನಾಡಿನ ರಾಜಕೀಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಹಾಗೂ ಜನಪ್ರಿಯ ನಟ ವಿಜಯ್, ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ನೇರ ಸಮರ ಸಾರಿದ್ದಾರೆ. ದ್ರಾವಿಡ ನಾಡಿನಲ್ಲಿ ಬಿಜೆಪಿಯ ಚಿಹ್ನೆಯಾದ ಕಮಲ ಅರಳಲು ಸ್ವತಃ ಡಿಎಂಕೆ ಪಕ್ಷವೇ ಅವಕಾಶ ಮಾಡಿಕೊಡುತ್ತಿದೆ ಎಂದು ವಿಜಯ್ ಗಂಭೀರ ಆರೋಪ ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. WhatsApp Group Join Now ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ತಮ್ಮ ಪಕ್ಷದ … Read more