ಮೂತ್ರ ಮಾಡುವ ಸಂದರ್ಭದಲ್ಲಿ ಉರಿ ಹಾಗೂ ದುರ್ವಾಸನೆ ಬರಲು ಕಾರಣ ಹಾಗೂ ಆಯುರ್ವೇದ ಪರಿಹಾರಗಳು
ಆಯುರ್ವೇದದಲ್ಲಿ, ಯುಟಿಐ ಅನ್ನು ಕೇವಲ ಬ್ಯಾಕ್ಟೀರಿಯಾದ ದಾಳಿ ಎಂದು ಪರಿಗಣಿಸಲಾಗುವುದಿಲ್ಲ, ಇದನ್ನು ಮುತ್ರಕ್ರಿಚ್ಛ್ರ ಅಥವಾ ಮುತ್ರಘಾಟ್ ಎಂದು ಕರೆಯಲಾಗುತ್ತದೆ ಮತ್ತು ಇದು ದೇಹದಲ್ಲಿನ ಪಿತ್ತ ದೋಷದ ಅಸಮತೋಲನಕ್ಕೆ ಸಂಬಂಧಿಸಿದೆ.ಪ್ರಮುಖವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಈ ರೀತಿಯ ಆರೋಗ್ಯ ಸಮಸ್ಯೆ ಕಿಬ್ಬೊಟ್ಟೆಯ ಭಾಗದಲ್ಲಿ ಅತಿಯಾದ ನೋವಿಗೆ ಕಾರಣವಾಗುತ್ತದೆ ಅಲ್ಲದೆ ಮುಂದಿನ ದಿನಗಳಲ್ಲಿ ಕಿಡ್ನಿಗಳಲ್ಲಿಯೂ ಸೋಂಕು ಕಾಣಿಸಿಕೊಳ್ಳುವ ಹಾಗೆ ಮಾಡುತ್ತದೆ. WhatsApp Group Join Now ಮೂತ್ರನಾಳದ ಸೋಂಕು ಅಥವಾ ಯುಟಿಐ ಎಂದು ಕರೆಯುವ ಆರೋಗ್ಯ ಸಮಸ್ಯೆ ಸಾಮಾನ್ಯವಾಗಿ ಮಹಿಳೆಯರಿಗೆ ಹಾಗೂ … Read more