ಗುಂಡೇಟಿನಿಂದ ಒಂದೇ ಕುಟುಂಬದ ಐವರು ಸಾವು, ಕೋಣೆಯಲ್ಲಿನ ದೃಶ್ಯ ಕಂಡು ಭಯಭೀತನಾದ ಸಹೋದರ!
ಉತ್ತರ ಪ್ರದೇಶದ ಸಹರಾನ್‌ಪುರದ ಕೊಠಡಿಯೊಂದರಲ್ಲಿ ಒಂದೇ ಕುಟುಂಬದ ಐದು ಸದಸ್ಯರು ಮೃತಪಟ್ಟಿರುವುದು ಪತ್ತೆಯಾಗಿದೆ. ಮೃತರಲ್ಲಿ ಭೂ ಸರ್ವೇಯರ್ ಅವರ ಪತ್ನಿ, ತಾಯಿ ಮತ್ತು ಅವರ ಇಬ್ಬರು ಪುತ್ರರು ಸೇರಿದ್ದಾರೆ. ಅಶೋಕ್ ಮತ್ತು ಅವರ ಪತ್ನಿ ಅಂಜಿತಾ ಶವಗಳು ನೆಲದ ಮೇಲೆ ಬಿದ್ದಿದ್ದರೆ, ಅವರ ತಾಯಿ ಮತ್ತು ಇಬ್ಬರು ಮಕ್ಕಳ ಶವ ಹಾಸಿಗೆಯ ಮೇಲೆ ಪತ್ತೆಯಾಗಿದೆ. WhatsApp Group Join Now ಎಷ್ಟೇ ಕರೆ ಮಾಡಿದರೂ ಸ್ವೀಕರಿಸದ ಕಾರಣ ಅಶೋಕ್ ಸಹೋದರ ಮನೆಗೆ ಬಂದು ನೋಡಿದ ನಂತರ ದಾರುಣ … Read more