ಸರ್ಕಾರೀ ನೌಕರರ ನಿವೃತಿ ವಯಸ್ಸು 60 ಅಲ್ಲ, ಹೊಸ ಬದಲಾವಣೆ | Govt Employees Retirement Age
ಸರ್ಕಾರಿ ನೌಕರರಿಗೆ ಇದೀಗ ಸಿಹಿಸುದ್ದಿ ಹೊಂದಿದ್ದು, ಕೇಂದ್ರ ಸರ್ಕಾರ ಇದೀಗ ನಿವೃತ್ತಿ ವಯಸ್ಸಿನ ವಯಸ್ಸು ಮತ್ತೆ ಪಿಂಚಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನ ಮಾಡಿದೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಮತ್ತೆ ಪಿಂಚಣಿ ನಿಯಮಗಳಲ್ಲಿ ಇತ್ತೀಚಿಗೆ ಸರ್ಕಾರ ಹಲವಾರು ಮಹತ್ವದ ಬದಲಾವಣೆಯನ್ನು ಮಾಡಲು ಇದೀಗ ಸಿದ್ಧತೆ ನಡೆಸಿದೆ. ಈ ಬದಲಾವಣೆಗಳು ಉದ್ಯೋಗಿಗಳು ತಮ್ಮ ವೃತ್ತಿ ಮತ್ತು ನಿವೃತ್ತಿ ಜೀವನಕ್ಕೆ ಸಹಾಯ ಮಾಡಲಿದೆ. WhatsApp Group Join Now ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳು … Read more