ಬಾಲಕಿಯನ್ನ ಮಡಿಲಲ್ಲಿ ಮಲಗಿಸಿಕೊಂಡು ಹುಚ್ಚಾಟ; ನಡೆದಾಡುವ ದೇವರು ಎನ್ನಿಸಿಕೊಂಡಿದ್ದ ಮಲ್ಲಿಕಾರ್ಜುನ್ ಮುತ್ಯಾಗೆ ಕಾನೂನು ಸಂಕಷ್ಟ
ಯಾದಗಿರಿ : ಸೋಷಿಯಲ್ ಮೀಡಿಯಾದಲ್ಲಿ ಮಲ್ಲಿಕಾರ್ಜುನ್ ಮುತ್ಯಾ ಎಂಬ ಯುವಕನ ವಿಡಿಯೊ ವೈರಲ್ ಆಗುವುದನ್ನ ನಿಮ್ಮಲ್ಲಿ ಅನೇಕರು ನೋಡಿರುತ್ತೀರಿ. ಅಲ್ಲಿನ ಜನರಂತೂ ಮಲ್ಲಿಕಾರ್ಜುನ್ ಮುತ್ಯಾರನ್ನ ಅಪ್ಪಾಜಿ ಎಂದೇ ಕರೆಯುತ್ತಾರೆ. ಅವರನ್ನ ಜನಸೇವಕ, ದೈವಾಂಶ ಸಂಭೂತ ಎಂದು ಭಾವಿಸುತ್ತಾರೆ. WhatsApp Group Join Now ಭಾರಿ ಜನಪ್ರಿಯತೆಗಳಿಸಿಕೊಂಡಿರುವ ಮಲ್ಲಿಕಾರ್ಜುನ್ ಮುತ್ಯಾ ವಿರುದ್ಧ ಇದೀಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಿರುಗಿಬಿದ್ದಿದೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಷ್ಟೇ ಅಲ್ಲ, ಯಾದಗಿರಿ ಎಸ್‌ಪಿಗೆ ಪತ್ರ ಕೂಡ ಬರೆದಿದೆ. ಮಲ್ಲಿಕಾರ್ಜುನ್ ಮುತ್ಯಾ … Read more