ನೀರಿನಲ್ಲಿ ಮುಳುಗಿಸಿ ತನ್ನ ಪುತ್ರ ಸೇರಿ ನಾಲ್ವರು ಮಕ್ಕಳನ್ನು ಹತ್ಯೆಗೈದ ಮಹಿಳೆ.!
ಪಾಣಿಪತ್ : ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಎಂದು ಮಹಿಳೆಯೊಬ್ಬಳು 4 ಮಕ್ಕಳನ್ನು ಹತ್ಯೆಗೈದ ಆಘಾತಕಾರಿ (Shocking) ಘಟನೆ ಹರಿಯಾಣದ ಪಾಣಿಪತ್ನ ಹಳ್ಳಿಯೊಂದರಲ್ಲಿ ನಡೆದಿದೆ. WhatsApp Group Join Now ಪೂನಂ ಬಂಧಿತ ಆರೋಪಿಯಾಗಿದ್ದು, ಹರಿಯಾಣದ ಪಾಣಿಪತ್ನಲ್ಲಿ ಪೊಲೀಸರು ಪೂನಂಳನ್ನು 4 ಮಕ್ಕಳನ್ನು ನೀರಿನ ಟ್ಯಾಂಕ್ಗಳಲ್ಲಿ ಮುಳುಗಿಸಿ ಕೊಂದ ಆರೋಪದ ಮೇಲೆ ಬಂಧಿಸಿದ್ದಾರೆ. 2023ರಲ್ಲಿ ಸೋನಿಪತ್ನ ಬೋಹಾದ್ ಗ್ರಾಮದಲ್ಲಿ ತನ್ನ ಅತ್ತಿಗೆಯ ಮಗಳನ್ನು ಕೊಂದಿದ್ದಳು. ಅದಾದ ನಂತರ ಯಾರೂ ಅನುಮಾನ ಪಡಬಾರದು ಎಂದು ತಪ್ಪಿಸಿಕೊಳ್ಳಲು ತನ್ನ ಸ್ವಂತ … Read more