ಈ 5 ಆಸ್ತಿಯಲ್ಲಿ ಹೆಣ್ಣಿಗೆ ಸಿಗುತ್ತಿದ್ದ ಪಾಲು ರದ್ದುಗೊಳಿಸಿದ ಕೋರ್ಟ್, ಕೇಸ್ ಹಾಕಿದ್ರು ಫೇಲ್ | Property Act
ಹಿಂದೂ ಉತ್ತರಾಧಿಕಾರ ಕಾಯ್ದೆ 2005ರ ಪ್ರಕಾರ ಹೆಣ್ಣು ಮಕ್ಕಳು ತಂದೆಯ ಸ್ವಂತ ಆಸ್ತಿನಲ್ಲಿ ಸಮಪಾಲನ್ನ ಹೊಂದಿದ್ದಾರೆ. ಆದರೆ ಕೆಲವು ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ಹೆಣ್ಣು ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ. WhatsApp Group Join Now ಸ್ವಂತ ಸಂಪಾದಿತ ಆಸ್ತಿ ತಂದೆ ತನ್ನ ಸ್ವಂತ ಗಳಿಕೆಯಿಂದ ಖರೀದಿಸಿದ ಆಸ್ತಿಯ ಮೇಲೆ ಅವರಿಗೆ ಪೂರ್ಣ ಹಕ್ಕಿರುತ್ತದೆ ಅಂದ್ರೆ ತಂದೆಗೆ ಪೂರ್ಣ ಹಕ್ಕಿರುತ್ತದೆ. ಅವರು ಅದನ್ನ ಮಾರಾಟ ಮಾಡಬಹುದು ಅಥವಾ ಉಡುಗೊರೆಯಾಗಿ ನೀಡಬಹುದು ಅಥವಾ ವಿಲ್ ಮೂಲಕ ಯಾರಿಗಾದ್ರೂ ಬಿಟ್ಟುಕೊಡಬಹುದು. ಇದು … Read more