ಯಾರಿಗೆಲ್ಲಾ ಪಿರಿಯೆಡ್ಸ್ ಸಂದರ್ಭದಲ್ಲಿ ವಿಪರೀತ ಹೊಟ್ಟೆ ನೋವು ಕಾಡುತ್ತೋ, ಅವರಿಗೆ ಬೆಸ್ಟ್ ಈ ಮನೆಮದ್ದು
ಮುಟ್ಟಿನ ಸಮಯದಲ್ಲಿ ಬಹಳಷ್ಟು ಮಹಿಳೆಯರಿಗೆ ಹೊಟ್ಟೆ ನೋವು, ಸೊಂಟ ನೋವು ಕಾಡುತ್ತೇ. ಈ ಸಮಸ್ಯೆ ಇರುವವರಿಗೆ ಉತ್ತಮವಂತೆ ಪೌಷ್ಟಿಕತಜ್ಞೆ ತಿಳಿಸಿರುವ ಈ ಮನೆಮದ್ದು. WhatsApp Group Join Now ಮುಟ್ಟಿನ ನೋವು ಎನ್ನುವುದು ಪ್ರತಿ ಮಹಿಳೆಯರನ್ನು ಪ್ರತಿ ತಿಂಗಳು ಕಾಡುವ ಸಾಮಾನ್ಯ ಸಂಗತಿಯಾಗಿದೆ. ಹೊಟ್ಟೆ ಸೆಳೆತ, ಹೊಟ್ಟೆ ಉಬ್ಬುವುದು, ಹೊಟ್ಟೆ ಭಾರ, ಸೊಂಟ ನೋವು ಎಲ್ಲಾ ಕಾಣಿಸಿಕೊಳ್ಳುತ್ತದೆ. ಇದು ನಿಮ್ಮ ಇಡೀ ದಿನಚರಿಯನ್ನು ಅಸಮತೋಲನಗೊಳಿಸುತ್ತದೆ. ನೋವು ನಿವಾರಕಗಳು ಹೆಚ್ಚಾಗಿ ಪರಿಹಾರವಾಗಿದ್ದರೂ, ಅನೇಕ ಮಹಿಳೆಯರು ಈಗ ಮುಟ್ಟಿನ ಚಕ್ರದಲ್ಲಿ … Read more