Recharge Plans : ಜಿಯೋ ಗ್ರಾಹಕರಿಗೆ ನಿರಾಸೆ! ಇನ್ಮೇಲೆ ಇರಲ್ಲ ಈ ರೀಚಾರ್ಜ್ ಪ್ಲಾನ್
ಟೆಲಿಕಾಂ ವಲಯದಲ್ಲಿ (Telecom) ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಗ್ರಾಹಕರನ್ನು ಗಿಟ್ಟಿಸಿಕೊಂಡವರಲ್ಲಿ ಜಿಯೋ (Jio) ಕೂಡಾ ಒಂದು. ಆಫರ್ಸ್ ಮೇಲೆ ಆಫರ್ಸ್ ನೀಡುವ ಮೂಲಕ ಹಲವಾರು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಜಿಯೋ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮೇಲೆ ಜನರ ನೆಚ್ಚಿನ ರೀಚಾರ್ಜ್ ಯೋಜನೆಗೆ ಬ್ರೇಕ್ ಹಾಕಲಿದೆ. WhatsApp Group Join Now ರಿಲಯನ್ಸ್ ಜಿಯೋ ತನ್ನ ಎಂಟ್ರಿ-ಲೆವೆಲ್ ಪ್ಲಾನ್ (1 GB/ದಿನ, ₹249, 28 ದಿನಗಳು) ನಿಲ್ಲಿಸುವುದಾಗಿ ಘೋಷಿಸಿದೆ. ಜಿಯೋ ಈ ನಿರ್ಧಾರದ ಬೆನ್ನಲ್ಲೇ, … Read more