Post Office Recruitment : SSLC ಪಾಸಾದವರಿಗೆ ಸಿಹಿಸುದ್ಧಿ! ಭಾರತೀಯ ಅಂಚೆ ಇಲಾಖೆಯಲ್ಲಿ 48 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ.!
Post Office Recruitment 2025 : ದೇಶಾದ್ಯಾಂತ ಇರುವ ಪೋಸ್ಟ್ ಆಫೀಸುಗಳಲ್ಲಿ ಖಾಲಿಯಾಗಿ ಇರುವ 48 ಸಾವಿರ ಗ್ರಾಮೀಣ ಶಾಖೆ ಪೋಸ್ಟ್ ಮಾಸ್ಟರ್, ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಜನವರಿ 29ರಂದು ನೋಟಿಫಿಕೇಶನ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹೌದು, ಅಂಚೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ನಿಮ್ಮ ಗುರಿಯಾಗಿದ್ರೆ ಜ.29 ರಂದು ಅಂಚೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. WhatsApp Group Join Now ಪ್ರತಿವರ್ಷ ಎರಡು ಬಾರಿ ಖಾಲಿ ಹುದ್ದೆಗಳನ್ನು ಪೋಸ್ಟಲ್ ಇಲಾಖೆ … Read more